________________
ಕಡವಿನಲ್ಲಿ ಕಂತಿದೆ ನೀ ದಿನಾಂತದಿನನಂತನೆ, ನಿನ್ನಯ ಪಿಂತೆ ಕಾಂತಿಯಂ ಕಾಣದ ಭಾರತಂ ಬರಬರುತ್ತ ನಿಶೀಥಕೆ ಮಾಸಿ ಬಂದುದೈ ; ರಾಮನ ಸಂಕದಿಂ ಕುಳಿರ ಶೃಂಗವರಂ ನಮಗಿಂದಿಗಿಲ್ಲಿ ನಿ ನನ್ನವನೊರ್ವನುಳ್ಳಡೆವಗಪ್ಪುದೆ ಈ ಬಡಪಾಡು ಮಾಧವಾ ? 11 ೧೨ || ಪರಮಾಚಾರ್ಯನೆ, ನಿನ್ನ ಪುಣ್ಯತಿಧಿಯೊಳಾನೊಂದಿದಂ - ಬೇಡುವಂಭವದಾವಾಸದ ಬ್ರಹ್ಮಧಾಮದಲಿ ಮುನ್ನೀಂ ಪುಟ್ಟಿದೀ ಭಾರತಂ ಮರೆಯಲ್ಲೇಡೆಮಗಾಗಿ ಬೇಡೊಡೆಯನನ್ನಾ ನ ಭಾಗ್ಯದಯಂ ಬರಿಸಲ್ಮೀಸೆರೆವಂದು ನೀಡದವನಿನ್ನಾ ರ್ಗ೦ ಗಡಾ ನೀಡುವಂ ? |೧೩ || ಶ್ರೀ ಕರ್ಣಾಟಕಮೇವರಂ, ನೆನವು ನಿನ್ನಾಚಾರ್ಯ ಮುನ್ನಾವರಂ, ಹಿಂದೂದ್ಧ ರ್ಮ ಮಿದೇವರಂ, ಯಶಸು ನಿನ್ನಾಚಾರ್ಯ ಮುನ್ನಾವರಂ, ನಮ್ಮೂಾ ಭಾರತಮೇವರಂ, ಹೆಸರು ನಿನ್ನಾಚಾರ್ಯ ಮುನ್ನಾವರಂಸೂರ್ಯಾಚಂದ್ರುಮರೇವರಂ, ನಿಲುವುವಿನ್ನಾಚಾರ್ಯ ಮುನ್ನಾವರಂ! || ೧೪ || ವಿಪುಲ ಜ್ಞಾನಮನಾಂತು ಸಲ್ಲಿಸಿದ ಮೇಧಾಶಕ್ತಿಗಂ, ಮೇಚ್ಛರಂ ಸದವೊಯ್ದು ದೈುತ ಶೌರ್ಯಶಕ್ತಿಗೆ, ತಧಾ ಕರ್ಣಾಟ ವಾಸ್ತತ್ವಂ ಗೆಯಿದಾತ್ತೋಪನ ಕರ್ತೃಶಕ್ತಿಗೆ, ಧುರಂ ತಾಳಾ ಬ್ರಹತಿ ಶ ಕಿಗೆ, ನಿನ್ನ ಕೈವ ಸರ್ವಶಕ್ತಿಗೆ ಸದಾ ಭದ್ರಂ ಶುಭಂ ಮಂಗಳಂ || ೧೫ || ಕ ಡ ವಿ ನಲ್ಲಿ ಕಾಣಲಿಹುದನು ಕಂಡನೆಲ್ಲ, ಕೊಳ್ಳಲಿಹುದನು ಕೊಂಡೆನೆಲ್ಲ, ಹಿರಿವುದೆಂದೀ ಸಂತ ಬಲ್ಲ. ರಾರು ನರಸಿದನಲ್ಲದೆ ?