ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬೇಕು-ಬೇಡ ಬಾಳಯ ಕೇಳದರ ಗೊನೆಯ, 4ಹೇಸರ ಕೇಡದರ ಕೆತ್ತನೆಯ ಬಯಕೆ ಮನಃಕ್ಷಯಂ, ಬೇಕೆಂದುರೆ ದುಡಿದುದೆಲ್ಲ ಗೆದ್ದಲ ಸಂಚಿತಂ, ಹುತ್ತ ಮರೆಯ ನಿಯತಿಗಲ್ಲ ಬಯಕೆಯುಸಾರ್ಜಿತಂ ? ಬೇಕೆಂದವನುಂಡನಿಲ್ಲ, ಬೇಡದವಹಸಿದನಿಲ್ಲಬಗೆಯ ಪುತೀಕೃತಂ 77 ಬೇಡವೆನಲು ಕೆಟ್ಟೆನೆಂಬು ದೇತರ ವಿಭಮಂ ?ಬೆಳಕ ಬೇಡದಿರುಳ ತುಂಬು ತಿದೆ ತಾರಾಕ್ರಮ ಬೇಡದೆ ಬೇಕಾದುದಡೆಯೆ, ಬೇಡದುದಂ ಬೇಡಿ ಪಡೆಯ ಏಕೆ ವೃಥಾ ಶಮಂ ? 8 ಬೇಕು ಬೇಡವೆಂಬ ಭೇದ ಸುಲಭಸಾಧ್ಯವಲ್ಲ. 6ಓಂದಳಯವನಾದ ನಾದ ಮರಿತ ಕಿವಿಯ ಬಲ್ಲ, ಬೇಗೆಯ ಬರಸಿಡಿಲೇಡೆಯೆ, ತಪಿತಮನ್ಯ ಹಕ್ಕಿ ಸಿಡಿಯೆ, ಮಳೆಯ ಹಕ್ಕಿಯೊಲ್ಲ. 4 ಹೇಸರಕು 5 ಮೃಗಗಳ ಗಬ್ಬ 6 ಎಳzತಂತಿ