ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಗಿಳಿವಿಂಡು ಹಿರಿದು ಕಿಂದು ಹಾಡಿಗಿಲ್ಲ, ಪರರ ಹಾಡು ತನಗೆ ಸಲ್ಲ ಹಾಡು ಸಫಲವೆಲ್ಲ. ಮಿಂಚಿನ ಮರಿ ಮುಂಚಿ ಮರಸ ಹೃದಯ ಶಿಖೆಯ ಹೊನ್ನ, ಗುಡುಗಿನ ಮಗು ಮುಡುಗಿ ಮೊರಸೆ ಕಿನ್ನರಿಗರಿಯನ್ನ, ಹತ್ತೆ ಹತ್ತಯುರುಳೆ ಮೊಳಗು, ಸುತ್ತು ಸುತ್ತು ಕುರುಳೆ ತೊಳಗು, ಬೆಳೆಯಿತು ಮಳೆ ಮುನ್ನ 1ಆಟಯ ನಟ್ಟಿರುಳೊಳಂದು ಬೀಸುವ ಮಳೆಯಲ್ಲಿ, ಬಾನವ ತಾನೊಂತಿಯೆಂದು ನರಗುವಡಗುವಲ್ಲಿ; ತೂಕಡಿಸುವ ಬೆಟ್ಟದಲ್ಲಿ, ಆಕಳಿಸುವ ತೊಟ್ಟಿಯಲ್ಲಿ, ಮೇಕೆದಾರಿಯಲ್ಲಿ, ಪಥಿಕನೊಬ್ಬನೂರಿ ಮುಟ್ಟಿ ಮುಟ್ಟೆ ಮೆಟ್ಟಿ ನಡೆಯೆ, ಎದೆಯ ಬೆಪ್ಪು ಕಿವಿಯ ತಟ್ಟೆ, ಜತೆಯ ನೆರಳೆ ಕಡೆಯಮಿತ್ರನೂಂದು ತಾರೆಯಿಲ್ಲ, ಭೋರೆಂಬ ತರಂಗವಿಲ್ಲಉಸುರಿಗೆ ಸಿಡಿಮಿಡಿಯೆ; 1 ಆಷಾಢಮಾಸ