ಪುಟ:ಚಂದ್ರಮತಿ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೊದಲನೆಯ ಪ್ರಕರಣ. ಸತ್ರ ನರ್ತನವನ್ನೂ ಹೊಂದಿ ಆವುದೋ ಒಂದು ಬಗೆಯಲ್ಲಿ ಗೌರವದಿಂದ ಜೀವನಮಾಡುತ್ತಿರುವುದನ್ನೂ ಓದದೆ ಇರುವವರು ಬುದಿ ಕ್ತಿಯು ಸಾಲದೆ ಒಳ್ಳೆಯ ನಡೆನುಡಿಗಳನ್ನರಿಯದೆ ಕಟ್ಟಿಗೆಯೊಡೆದು ಮಾರುವುದೇ ಮೊದಲಾದ ಕಾರ್ಯಗಳಲ್ಲಿ ನೀಚವಾಗಿ ಜೀವನ ಮಾಡುತ್ತಿರುವುದನ್ನೂ, ನಾವು ನಮಸ್ತ ದೇರಗಳಲ್ಲಿಯೂ ನೋಡುತ್ತಿರುವವಲ್ಲವೆ ? ಕಳ್ಳತನ, ಕೊಲೆ ಮೊದಲಾದ ದೊಡ್ಡ ತನ್ನಗಳನ್ನು ಮಾಡತಕ್ಕವರು ಸಂಪೂರ್ಣ ವಾ ವಿವಾಹೀನರಾದ ಹೀನಜಾತಿಯವರೇ ಎಂಬುದು ಸಕಲರಿಗೂ ತಿಳಿದಿ ರುವುದು ನಭಗಳಿಗೆ ಹೊಸ ಉದ್ಯೋಗಗಳನ್ನು ಮಾಡಲಾರರಾದುದರಿಂದ, ಸ್ತ್ರೀಯರಿಗೆ ವಿದ್ಯೆಯು ಅನಾವರಕನೆಂದೂ, ಅನರ್ಧದಾಯಕ ವೆಂದೂ ಕೆಲವರು ಅಭಿಪ್ರಾಯವಡುವರಲ್ಲದೆ ಅದನ್ನು ವಿ-ಕಿಗಳಾದವರು ಮೆಚ್ಚರು. ಸಿಪ್ಪೆಯನ್ನು ಜ್ಞಾನಾಭಿವೃದ್ಧಿಗೋಸುಗ ಅ ಭಾ ನಮಾಡಬೇಕಲ್ಲದೆ ಉದ್ಯೋಗ ಗ'ನ ಮಾಡುವುದರ್ಕೋನುಗವಲ್ಲ. ಫಲಾಪೇಕ್ಷೆಯಿಂದ ನಟ, ಹಲಸು ಮೊದಲಾದ ಗಿಡಗಳು ನೆಲನ್ನು ಕೊಡುವುದು ಮೊದಲಾದ ಅನೇಕ ಕಾರ್ಯಗಳಿಗೆ ಉಪಯೋಗವಾಗುವಂತೆಯೇ ತಿಳಿಸಿರೋಸುಗ ಏರ್ನಟ್ಟ ಏದೆ ಯು ಇನ್ನೂ ಇತರ ಕಾರ್ಯಗ- ಗೂ ಉಪಯೋಗವಾಗುವುದು. ವರುವಿಗಿ೦ತ ಮನುಷ್ಯನ ಉತ್ತಮನಾಗುವುದಕ್ಕೆ ಕಾನನೇ ಮುಖ್ಯವಾದ ಕಾರಣನಾದುದರಿಂದಲೂ, ಜೈನಾಭಿವೃದ್ಧಿಗೆ ವಿದ್ಯೆಯೇ ನಾಧನವಾದುದ ರಿಂದಲೂ, ನಮ್ಮ ಹಿರಿಯರು ವಿದ್ಯಾಹೀನನನ್ನು ಎರಡು ಕಾಲಿನ ವರುವೆಂದೆಣಿ ಸುತ್ತಿದ್ದುದು ಯುಕ್ತವೇನು ಮಾನುಷ ಧರ್ಮವನ್ನು ಬಿಟ್ಟು ವಶುವೃತ್ತಿ ಯಲ್ಲಿರಬೇಕೆಂದು ಬಯಸುವವನೊಬ್ಬನಲ್ಲದೆ ಮತ್ಯಾವನೂ ಜ್ಞಾನೆ ಕ ನಾಧನವಾದ ನಿದ್ದೆಯನ್ನು ಅನಾವಶ್ಯಕವಾದುದೆಂದು ಅಲೆಗಳೆಯನು ಹೊರಗೆ ಬೇರೆಬೇರೆಯಾಗಿ ಕಾಣಿಸುತ್ತಿದರೂ ಭಾರ್ಯಾಭರ್ತರಿಬ್ಬರ ರರೀ ರವೂ ಒಂದೇ ಎಂದು ಎಲ್ಲಾದೇಶದವರೂ ಹೇಳುವರು. ಹಾಗಾದವಕ್ಷದಲ್ಲಿ, ಗಂಡನು ವಿದ್ಯಾವಂತನಾಗಿ ನಲಿಯಬೇಕೆಂದೂ, ಹೆಂಡತಿಯು ಅವಿದ್ಯಾವತಿ ಯಾಗಿ ನರಲಬೇಕೆಂದೂ ಹೇಳುವವರು ಅರ್ಧಶರೀರವು ಮನುಷ್ಯನಾಗಿ ಯೂ, ಉಳಿದ ಅರ್ಧಶರೀರವು ಪಶುವಾಗಿಯೂ ಇರಬೇಕೆಂದು ಹೇಳಿದಂತಾ ಯಿತು. ವಿದ್ಯಾಗಂಧವೇ ಇಲ್ಲದ ವಶುಪ್ರಾಯನೊಡನೆ ವಿದ್ಯಾವಂತನಾದವ