೧೧ ಚಂದ್ರಶೇಖರ. ವುದು, ಇಂತಹ ಅವಸ್ಥೆಯಲ್ಲಿ, ಇಂತಹ ಅವಸನ್ನ ವಾದ ಶರೀರದ ಸ್ಥಿತಿಯಲ್ಲಿ, ಇಂತಹ ಅವಸನ್ನ ವಾದ ಮನಸ್ಸಿನಲ್ಲಿ, ಏಕಾಗ್ರಚಿತ್ತದಿಂದ ಶೈವಲಿನಿಯು ತನ್ನ ಸ್ವಾಮಿಯನ್ನು ಧ್ಯಾನಮಾಡುತ ಮಾಡುತ ಅವಳ ಚಿತ್ರವು ವಿಕೃತವಾದ ಭಾವವನ್ನು ಹೊಂದಲಾರಂಭ ವಾಯಿತು. - ವಿಕೃತಭಾವವೊ ಅಥವಾ ದಿವ್ಯ ಚಕ್ಷುಸ್ಕೊ ? ಕೈವಲಿನಿಯು ಅವಳ ಆಂತರ ಹೃದ ಯದ ಆಂತರದಲ್ಲಿ ದಿವ್ಯದೃಮ್ಮೆಯಿಂದ ನೋಡುತ್ತಿರಲಾಗಿ, ಎಂತಹ ರೂಪ ! ಎಂತಹ ಶಾಲತರುವನ್ನು ನಿಂದಿಸುವ ಸುಘಟಿತವಾದ ಸುಂದರವಾದ ಭುಜಗಳುಳ್ಳ ಸುಕುಮಾರ ದಲ್ಲಿಯೂ ಬಲಮಯವಾದ ಆ ದೇಹವು ಎಂತಹ ಸಂದರಕ್ಕೆ ಶಿಖರದ ಹಾಗೆ ಕಣ್ಣ ೪ಸುತಲಿತ್ತು ! ಆ ಲಲಾಟವಾದರೆ-ಪ್ರಶಸ್ತವಾಗಿ ಚಂದನ ಚರ್ವಿತವಾಗಿ ಚಿಂತಾರೇ ಖಾವಿಶಿಷ್ಕವಾಗಿತ್ತು ! ಆ ಲಲಾಟವು ಸಾಕ್ಷಾತೆ ಸರಸ್ವತಿದು ಶಯ್ಯೊ, ಇಂದನ ರಣಭೂಮಿಯೊ, ಮದನನ ಸುಖಕುಂಜತ್ರೆ, ಲಕ್ಷ್ಮೀದು ಸಿಂಹಾಸನವೊ ಎಂಬ ಹಾ ಗಿತ್ತು, ಇದರ ಮುಂದೆ ಪ್ರತಾಪನೆ ? ಈ ! ! ಸಮುದ್ರದ ಮುಂದೆ ಗಂಗೆಯು ! ಆ ನಯನಗಳೆ - ಜಲಿಸುತಲಿವೆ, ನಗುತಲಿವೆ, ತಿರುಗುತಲಿವೆ, ತೇಲುತಲಿವೆ ದೀರ್ಘ ವಾಗಿ, ವಿಸ್ಸಾರಿತವಾಗಿ, ತೀವ್ರವಾದ ಜ್ಯೋತಿರ್ಮಯವಾಗಿ, ಸ್ಥಿರವಾಗಿ, ಸ್ನೇಹಮಯವಾ ಗಿ, ಕರುಣಾಮಯವಾಗಿ, ಈಷತ್' ರಂಗಪ್ರಿಯವಾಗಿ, ಸರ್ವತ್ರ ತತ್ತ್ವಜಿಜ್ಞಾಸುಗಳಾಗಿವೆ. ಇವುಗಳ ಮುಂದೆ ಪ್ರತಾಪನ ಕಣ್ಣುಗಳು ಹೇಗೆತಾನೇ ಸುಂದರವಾಗಿರುವುವು ! ನಾನೇ ತಕ್ಕೆ ಮರೆತೆ ? ಏತಕ್ಕೆ ಮುಣುಗಿದೆ ? ಏತಕ್ಕೆ ಸತ್ತೆ ! ಇಂತಹ ಸುಕುಮಾರವಾದ ಸುಂದರವಾದ ಎಲಿಷ್ಟವಾದ ದೇಹ- ನವಪತ ಶೋಭಿತವಾದ ಶಾಲತರು-ಮಾಧವಿ ಜಡಿತವಾದ ದೇವದಾರು-ಕುಸುಮಪರಿವ್ಯಾಪ್ತವಾದ ಪರ್ವತ-ಅರ್ಧೆಕ ಸ ಇಂದರ್, ಅರ್ಧಕ ಶಕ್ತಿ-ಅರ್ಧ ಚಂದ್ರ, ಅರ್ಧ ಸ-ಅರ್ಧ ಗೆ ಇರೀ, ಅರ್ಧ ಶಂಕರ-ಅರ್ಧ ರಾಧಾ-ಅರ್ಧ ಶ್ಯಾವ-ಅರ್ಧ ಆಕೆ, ಅರ್ಧ ಭಯ-ಅರ್ಧ ಜ್ಯೋತಿ.ಅರ್ಧ ಛಾಯೆಅರ್ಧ ವಕ್ಷ್ಮಿ, ಅರ್ಧಧಮ-ಇಂತಹದರ ಮುಂದೆ ಪ್ರತಾಪನು ಎರವನು? ಇಂತಹ ದುದನ್ನು ನಾನೇತಕ್ಕೆ ನೋಡಲಿಲ್ಲ-ಏತಕ್ಕೆ ಮುಣುಗಿದೆ-ಏತಕ್ಕೆ ಸತ್ತೆ ! ಆ ಮಾತಾದ ರೊ-ಪರಿಷ್ಕೃತವಾಗಿ, ಪರಿಸ್ಸು ಟವಾಗಿ, ಹಾಸ ಪ್ರದೀಪ್ತವಾಗಿ, ವ್ಯಂಗ್ಯರಂಜಿತವಾಗಿ, ಸ್ನೇಹಪರಿವತವಾಗಿ, ಮೃಧುವಾಗಿ, ಮಧುರವಾಗಿ, ಪರಿಶುದ್ಧವಾಗಿ, ಎಷ್ಟು ಶ್ರಾವ್ಯವಾ ಗಿರುವುದು ! ಇದರ ಮುಂದೆ ಪ್ರತಾಪನ ಮಾತು ಎಷ್ಟರದು? ಏತಕ್ಕೆ ಮರೆತೆ, ಏತಕ್ಕೆ ಸತ್ತೆ-ಏತಕ್ಕೆ ಕೂಲವನ್ನು ಕೈಯಾರೆ ಕಳೆದುಕೊಂಡೆ? ಆ ನಗುವೋ-ಆ ಪುಪ್ಪಸಾತ್ರ ದಲ್ಲಿದ್ದ ಮಲ್ಲಿಕಾರಾಶಿಗೆ ಸಮನಾದುದು, ವೆ.ಘಮಂಡಲದಲ್ಲಿನ ವಿದ್ಯುತ್ತಿಗೆ ಸಮನಾದು ದು, ದುರ್ವತ್ಸರದಲ್ಲಿ ದುರ್ಗೊತ್ಸವಕ್ಕೆ ಸಮನಾದುದು, ನನ್ನ ಸುಖಸ್ವಪ್ನ ತುಲ್ಯವಾ ದುದು ಏತಕ್ಕೆ ನೋಡಲಿಲ್ಲ-ಏತಕ್ಕೆ ಮುಣುಗಿದೆ- ಏತಕ್ಕೆ ಸತ್ತೆ-ಏತಕ್ಕೆ ತಿಳಿಯದೆ ಹೋದೆ ? ಆ ಪ್ರೀತಿಯೊ-ಸಮುದ್ರದ ಹಾಗೆ ಅಪಾರವಾಗಿ, ಅಪರಿಮೇಯವಾಗಿ, ಅತಲಸ್ಪರ್ಶಿಯಾಗಿ, ತನ ಎಲಬಾಹುಳದಿಂದ ತಾನೇ ಚಂಚಲವಾಗಿ, ಪ .ಶಾಂತಬವರಿಂದ
ಪುಟ:ಚಂದ್ರಶೇಖರ.djvu/೧೧೮
ಗೋಚರ