ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಪರಿಚ್ಛೇದ. ಗಾಳಿಯೆದ್ದಿತು. ವಲಿನಿಯು ಹಾಗೆಯೇ ಮಾಡಿದಳು. ಏಳು ದಿನಗಳ ಗುಹೆಯಿಂದ ಹೊರಗೆ ಹೊರಡಲಿಲ್ಲ. ಕೇವಲ ಸಂಧ್ಯಾಕಾಲದಲ್ಲಿ ಮಾತ) ಫಲ ಮೂಲಗಳನ್ನು ತರಲು ಹೊರಗೆ ಬರುತಲಿದ್ದಳು. ಏಳು ದಿನ ಗಳ ಒಬ್ಬನ ಸಂಗಡಲೂ ಮಾತನಾಡಲಿಲ್ಲ. ಮದುಶಃ ಅನಕ ನೆಯಾಗಿಯೇ ಆ ವಿಕಟಾಂಧಕಾರದಲ್ಲಿ ಅನನ್ಹೇಂದ್ರಿಯ ವೃತ್ತಿ ಯುಳ್ಳವಳಾಗಿ ಸ್ವಾಮಿಯನ್ನು ನೋಡಲಾರಂಭಿಸಿದಳ.. ಏನೂ ಕೇಳುತ್ತಿರಲಿಲ್ಲ. ಇಂದಿ) ಯುಗಳು ನಿರುದ್ಧವಾಗಿ ಮನಸ್ಸು ನಿರುದ್ದವಾಗಿತ್ತು. ಸರತ ಸ್ವವಿ, ಚಿತ್ತ ವೃತ್ತಿಗಳಿಗೆಲ್ಲಾ ಸ್ವಾಮಿಯು ಏಕಮಾತ್ರ ಅವಲಂಬನವಾದಹಾಗಾಯಿತು. ಅಂಧಕಾರ ದಲ್ಲಿ ಮತ್ತಾವುದೂ ಕಾಣಿಸದು, ಏಳು ಹಗಲೂ ಏಳು ರಾತಿ) ಕೇವಲ ಸ್ವಾಮಿಯ ಮುಖವನ್ನೇ ನೋಡುತಲಿದ್ದಳು. ಆ ಭಯಂಕರವಾದ ನಿಶ್ಯಬ್ದದಲ್ಲಿ ಮತ್ತಾವುದೂ ಕೇಳಿಸುತ್ತಿರಲಿಲ್ಲ. ಕೇವಲ ಆ ಸ್ವಾಮಿಯು ಜ್ಞಾನಪರಿಪೂರ್ಣವಾದ ಸ್ನೇಹವಿಚಲಿತ ವಾದ ವಾಕ್ಯಾಲಾಪವನ್ನು ಕೇಳುತ್ತಿದ್ದಳು. ನಾ ಕೇಂದ್ರಿಯುವು ಕೇವಲ ಅವನ ಪುಷ್ಯ ಪಾತ್ರದಲ್ಲಿದ್ದ ಪುಷ್ಕರಾ ದ ಗಂಧವನ್ನು ಫ್ರಾಣಮಾಡುತಲಿತ, ತಕು ಕೇವಲ ಚಂದ್ರಶೇಖರನ ಆದರವಾದ ಸ್ಪರ್ಶವನ್ನು ಅನುಭವ ಮಾಡುತಲಿತ್ತು. ಆಕೆ ದು ಮುತ್ತಾ ವದರಲ್ಲಿ ದ ಇರಲಿಲ್ಲ. ಸ್ವಾಮಿಯ ಸಂದರ್ಶನದಲ್ಲಿದೆ ಆ ಆಳೆದು ನಿಂತುಹೋ ಗಿತ್ತು, ಅವಳ ಸ್ಮತಿಯು ಕೇವಲ ಆ ಸ್ಮಶುಶೋಭಿತವಾದ ಪ್ರಶಸ್ತವಾದ ಲಲಾಟ ವೆ ಮುಖ್ಯವಾದ ವದನಮಂಡಲದ ನಾಲ್ಕು ಪಾರ್ಶ್ವಗಳಲ್ಲಿಯೂ ತಿರುಗುತಲಿತ್ತು, ಕಂಟ ಕದಿಂದ ಇನ್ನ ವಾದ ರಕ್ಷೆಯುಳ್ಯ ಇವರಿಯು ಹೇಗೆ ದುರ್ಲಭವಾದ ಸುಗಂಧಿವಾದ ಪುಷ್ಪವೃಕತಲದಲ್ಲಿ ಕಮ್ಮಪಟ್ಟುಕೊಂಡು ತಿರುಗುವುದೊ, ಹಾಗೆ ಆ ಸ್ಮತಿಯು ತಿರು ಗುತ್ತ ಓಡಾಡುತಲಿತ್ತು, ಈ ವ್ರತವನ್ನಾಚರಿಸತಕ್ಕದೆಂದು ಉಪದೇಶವನ್ನು ಕೊಟ್ಟಾ ತನು ಮನುಷ್ಯನ ಚಿತ್ತವೃತ್ತಿಯು ಸರ್ವಾಂಶವನ್ನೂ ತಿಳಿದಿದ್ದವನೆಂಬುದಕ್ಕೆ ಏನೇನೂ ಸಂದೇಹವಿಲ್ಲ. ನಿರ್ಜನ, ನೀರವ, ಅಂಧಕಾರ, ಮನುಷ್ಯಸಂದರ್ಶನ ರಹಿತ, ಇವುಗಳ ಮೇಲೆ ಶರೀರವು ಕಿಪ್ರವಾಗಿ ಕುಧಾಪೀಡಿತವಾಗಿ, ಚಿತ್ರವು ಅನ್ಯಚಿಂತಾಶೂನ್ಯವಾಗಿದ್ದು, ಅಂತಹ ಸಮಯದಲ್ಲಿ ಚಿತ್ರವು ಯಾವ ವಿಷಯದಲ್ಲಿ ಸ್ಥಿರವಾಗಿಡಲ್ಪಡುವುದೊ, ಯಾವ ದನ್ನು ಕುರಿತು ಜಪಮಾಡುತಲಿರುವುದೊ, ಅದರಲ್ಲಿ ಲೀನವಾಗಿ ತನ್ಮಯವಾಗಿ ಹೋಗು