ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೭ ಐದನೆಯಭಾಗ. ಗೋಲ್ಲ ಏನ್ನನು ಆ ಪಠಾನನ ಮುಂಡವನ್ನು ಸ್ವಂದ ಚುತ ಮಾಡಿದನು. ಆಗ ಹತ್ತು ಹನ್ನೆರಡು ಮಂದಿ ಯವನರು ಗೊಲ್ಲ ಸ್ವನ್ನ ನನ್ನು ಸುತ್ತಿಕೊಂಡು ಪ್ರಹರಮಾಡಲಾರಂಭಿಸಿದರು. ಸ್ವಲ್ಪದರಲ್ಲಿಯೇ ಬಹು ಜನರ ಪ್ರಹಾರದಿಂದ ಆಹತರಾಗಿ ಗೋಲ್ಯ ರ್ಸ್ಟ ಮತ್ತು ಜಾನರ್ಸ ಇಬ್ಬರೂ ಪ್ರಾಣತ್ಯಾಗವನ್ನು ಮಾಡಿ ಹಡಗಿನ ಮೇಲೆ ಮುಡಿದು ಮಲಗಿದರು. ಇದಕ್ಕೆ ಪೂರ್ವವೇ ಫಾಸ್ಟರಿನ ಹಡಗು ಬಿಚ್ಚಲ್ಪಟ್ಟು ಹೊರಟಿತ್ತು.