ಆರನೆಯ ಭಾಗ. ೧೬೩ ನೀರನ್ನೂ ಮುಟ್ಟಲಿಲ್ಲ. ನಿತ್ಯವೂ ನನ್ನ ಕೈಯಿಂದ ಅಡಿಗೆ ಮಾಡಿಕೊಂಡು ಊಟಮಾ ಡುತಲಿದ್ದೆ, ಹಿಂದೂ ಪರಿಚಾರಿಕೆಯ ಸಹಾಯ ಮಾಡುತ್ತಿದ್ದಳು. ಬಂದು ನೌಕದಲ್ಲಿ ವಾಸಮಾಡಿರುವುದೇನೋ ನಿಜ. ಆದರೆ, ಗಂಗೆದುಮೇಲೆ. ಚಂದ್ರ ಶೇಖರನು ಅಧೋವದನನಾಗಿ ಕುಳಿತುಕೊಂಡು ಬಹಳ ಯೋಚಿಸಿ, ಹಾ ! ಹಾ ! ಏನು ಕೆಟ್ಟ ಕೆಲಸ ಮಾಡಿದೆ ? ೩ ಹತ್ರ ಮಾಡುವುದಕ್ಕೆ ಕುಳಿತಿದ್ದೆನು, ಎಂದುಕೊಂ ಡು ಸ್ವಲ್ಪಹೊತ್ತಿನವೇಲೆ, ಈ ಮಾತುಗಳನ್ನೆಲ್ಲಾ ಯಾರಿಗೂ ಹೇಳಲಿಲ್ಲವೇತಕ್ಕೆ ? ಎಂದು ಕೇಳಿದನು. ಶೈವಲಿನೀ-ನನ್ನ ಮಾತನ್ನು ಯಾರು ನಂಬುವರು ? ಚಂದ್ರಶೇಖರ-ಇದನ್ನೆಲ್ಲಾ ಯಾರು ಬಲ್ಲರು ? ಕೈವಲಿನೀ-ಫಾಸ್ಟರು ಮತ್ತು ಪಾರ್ವತಿ. ಚಂದ್ರಶೇಖರ - ಪಾರ್ವತಿ ಎಲ್ಲಿದ್ದಾಳೆ ? ಶೈವಲಿನೀ -ಅವಳು ಸತ್ತು ಒಂದು ತಿಂಗಳಾಯಿತು. ಚಂದ್ರಶೇಖರ-ಫಾಸ್ಟರು ಎಲ್ಲಿದ್ದಾನೆ ? ಕೈವಲಿನೀ-ಉದದುನಾಲೆಯಲ್ಲಿ ನಬಾಬು ಶಿಬಿರದಲ್ಲಿ. - ಚಂದಶೇಖರನು ಸ್ವಲ್ಪ ಆಲೋಚಿಸಿ ಪುನಃ, ನಿನ್ನ ರೋಗಕ್ಕೆ ಪ್ರತೀಕಾರವೇನಾ ದರೂ ಉಂಟೆ ? ಹೇಳಬಲ್ಲೆಯಾ ? ಎಂದನು. ಕೈವಲಿನೀ-ತಮ್ಮ ಯೋಗಬಲವನ್ನು ನನಗೆ ಕೊಟ್ಟಿರುವಿರಿ. ಅದರ ಪ್ರಭಾವ ದಿಂದ ತಿಳಿದುಕೊಳ್ಳಬಲ್ಲೆ. ತಮ್ಮ ಶ್ರೀಚರಣ ಕಟಾಕ್ಷದಿಂದ ತಮ್ಮ ಔಷಧವು ಆರೋ ಗ್ಯವನ್ನುಂಟುಮಾಡುವುದು. ಚಂದ್ರಶೇಖರ-ಆರೋಗ್ಯವಾದರೆ ಎಲ್ಲಿಗೆ ಹೋಗಬೇಕೆಂದು ಇಮ್ಮ ? ಶೈವಲಿನೀ-ವಿಷವು ಸಿಕ್ಕಿದರೆ ಪಾನ ಮಾಡುವೆನು, ಆದರೆ ನರಕಕ್ಕೆ ಭಯಪಡು ತೇನೆ. ಚಂದ ಶೇಖರ-ಸಾಯುವುದಕ್ಕೆ ಏತಕ್ಕೆ ಆಕೆ ? ಕೈವಲಿನೀ-ಈ ಪ್ರಪಂಚದಲ್ಲಿ ಇನ್ನು ಸ್ಥಳ ವೆಲ್ಲಿದೆ ? ಚಂದಶೇಖರಏತಕ್ಕೆ ? ಮನೆಯೊ ? ಕೈವಲಿನೀ-ತಾವು ಪುನಃ ನನ್ನನ್ನು ಗ್ರಹಣಮಾಡುವಿರಾ ? ಚಂದ್ರಶೇಖರ-ಬಂದುವೇಳೆ ಮಾಡಿದರೆ ? - ಶೈವಲಿನೀ-ಕಾಯಮನೋವಾಕ್ಕಾಗಿ ತಮ್ಮ ಸೇವೆಯನ್ನು ಮಾಡುವೆನು. ಆದರೆ ತಾವು ಕಳಂಕವುಳ್ಳವರಾಗುವಿರಿ. ಈ ಸಮಯದಲ್ಲಿ ದೂರದಲ್ಲಿ ಕುದುರೆಯು ಓಡಿಬರುವ ಶಬ್ದ ವಾಯಿತು. ಚಂದ್ರ ಶೇಖರನು, ನನಗೆ ಯೋಗಬಲವಿಲ್ಲ. ರವಾನಂದಸ್ವಾಮಿಗಳ ಯೋಗಬಲವನ್ನು ಹೊಂದಿ
ಪುಟ:ಚಂದ್ರಶೇಖರ.djvu/೧೬೭
ಗೋಚರ