ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಭಾಗ. ܡܩ ಟಾಗಲಿ ! ಚಂಡಮಾರುತದಲ್ಲಾಗಲಿ, ಝಂಝಾಮಾರುತದಲ್ಲಾಗಲಿ, ಹಡಗು ಮುಣುಗು ವುದರಿಂದಾಗಲಿ, ಮಾಂಗೀರನ್ನು ಮುಟ್ಟುವುದಕ್ಕೆ ಮುಂಚೆಯೆ ನಿನಗೆ ಮರಣವುಂಟಾಗ ಲೆಂದು ಹರಿಸುತ್ತೇನೆಂದಳು. ಹೀಗೆಂದು ಹೇಳಿ ಸುಂದರಿಯು ಹಡಗಿನಿಂದಿಳಿದು ಹೊರಗೆ ಬಂದು ಬುಟ್ಟಿಯನ್ನು ಬಿಸಾಟು ಗಂಡನ ಹತ್ತಿರ ಹೊರಟುಹೋದಳು.