ಪುಟ:ಚಂದ್ರಶೇಖರ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಭಾಗ. ૨મ m f# ದಳನೀ-ಆಯುಧಗಳು ಎಲ್ಲಿ ಹೋಗುತ್ತವೆಯಂತೆ ! ಕುಲಸಂ-ಅಜೆಮಾಬಾದಿನಲ್ಲಿ (ಸಟ್ಟಾ--!>atia) ಇರುವ ಕೋಠಿಗೆ ಹೋಗು ವುವು, ದುದ್ದ ವಾಗುವುದಾದರೆ ಅಲ್ಲಿಯೇ ನಡೆಯುಬಹುದು, ಇಂಗ್ಲೀಷರು ಅಲ್ಲಿ ಎಲ್ಲಾ ಸಿದ್ಧವಾಗಿರಬೇಕೆಂದೂ, ಬೇಕಾದಾಗ ಯಾವದೂ ಇಲ್ಲದಿರಕೂಡದೆಂದೂ ಎಲ್ಲವನ್ನೂ ಅಲ್ಲಿಗೆ ಕಳುಹಿಸುತಲಿದ್ದಾರಂತೆ. ಈ ಸಮಾಚಾರವು ಇಲ್ಲಿ ಕೋಟೆಯಲ್ಲೆಲ್ಲಾ ಪ್ರಕಾರ ವಾಗಿದೆ. ದಳನೀ-ಗುರಗಣಖಾನನು ಅಡ್ಡಿ ಮಾಡಬೇಕೆನ್ನುವುದೇತಕ್ಕೆ ? ಕುಲಸಂ-ಅಲ್ಲಿ ಇಷ್ಟ ಆದುಧಗಳು ಸೇರುವುದಾದರೆ ಬುದ್ಧವನ್ನು ಸವಾಳ ಸುವುದು ಕಷ್ಟ್ಯವಾಗುವುದೆಂದು ಹೇಳುತ್ತಾನಲ್ಲದೆ, ಶತ್ರುಗಳನ್ನು ವೃದ್ಧಿ ಪಡಿಸುವುದು ಸರಿಯಲ್ಲವೆಂದನು. ಅದಕ್ಕೆ ಇಬ್ರಾಹಿಂಖಾನನು ಅಲ್ಲಿ ನಾವೇನು ಮಾಡಿದರೂ ಇಂಗ್ಲೀಷ ರನ್ನು ಯುದ್ಧದಲ್ಲಿ ಜಯಿಸುವುದಕ್ಕಾಗುವುದಿಲ್ಲ, ಅದು ತಾರಣ ನಾವು ಯುದ್ದವನ್ನು ಮಾಡಕೂಡದು. ಹೀಗಿರುವಾಗ ಹಡಗನ್ನು ಅಡ್ಡಿ ಮಾಡಿ ನಾವೇ ಯುದ್ಧಕ್ಕೆ ಪ್ರಾರಂಭಿಸ ಲೇತಕ್ಕೆ ? ಎಂದು ಹೇಳ ತ್ತಾನೆ. ಫಲದಲ್ಲಿ ಅದೇ ನಿಜವಾದ ಮಾತು, ಇಂಗ್ಲಿಷರ ಇದಿರಿಗೆ ನಿಲ್ಲುವುದು ಅಸಾಧ್ಯವಾದ ಕೆಲಸ, ನವಾಬ ನಿರಾಸಉದ್ದಾಲನು ಪಡಪಟ್ಟಹಾಗೆ ಪುನಃ ನಡೆಯುವುದೆಂದು ತೋರುತ್ತದೆ. ದಳನಿಯು ಬಹಳ ಹೊತ್ತು ಚಿಂತೆಯ `ಳ್ಳವಳಾಗಿದ್ದಳ ೨. ಅನಂತರ, ಕುಲಸಂ ! ನೀನು ಬಂದು ದುಸ್ಸಾಹಸದ ಕೆಲಸವನ್ನು ಮಾಡಲಾಸೆಯಾ ? ಎಂದು ಕೇ'ದಳು. ಕುಲಸಂ - ಪಲಾವು ತಿನ್ನಬೇಕೆ : ಅಥವಾ ತಣ್ಣೀರಲ್ಲಿ ಮುಂಗಬೇಕೆ ? ದಳನೀ-ಅದು ಬಿತ ಹುಡುಗಾಟವಲ್ಲ. ಸಮಾಚಾರವು ಹೊರಬಿದ್ದರೆ ಅಲಿ ರ್ಜಾಲಾನನು ನಿನ್ನನ್ನೂ ನನ್ನ ನ್ಯೂ ಆನೆಯ ಕಾಲಿನ ಕೆಳಗೆ ಹಾಕಿಸಿ ತುಸಿಬಿಡುವನು. ಕುಲಸಂ-ಹೊರಗೆಬಿದ್ದರಲ್ಲವೆ ? ನಾನು ಇಪ್ಪ, ಬೆಳ್ಳಿ, ಬಂಗಾರ, ಅತ್ತರು ವ೦ ತಾದವುಗಳನ್ನೆಲ್ಲಾ ಕಳವು ಮಾಡಿದ್ದೇನೆ. ೮ರಾವದೂ ಹೊರಗೆ ಬೀಳಲಿಲ್ಲ. ನನ್ನ ಅಭಿ ಪಾಲಯದಲ್ಲಿ ಪುರುಷರಿಗೆ ಕಣ್ಣಿರುವುದು ಅವರ ಹಣೆಯ ಅಲಂಕಾರಕೋಸ್ಕರವೇ ಹೊರತು ನೋಡುವುದಕ್ಕಲ್ಲವೆಂದು ತೋರುತ್ತದೆ. ಯಾವಗ ಯಾವ ಪುರ.ಸನ ತಾನೇ ಹೆಂಗಸರ ಚಾತ.ರವನ್ನು ಕಂಡು ಹಿಡಿದಿದ್ದಾನೆ, ಹೇಳ ೨ : ನಾನ; ಅಂತಹ ಪುರುಷ ನನ್ನು ಎಲ್ಲಿಯೂ ನೋಡಿಲ್ಲ. ದಳನೀ-ದೂರ ಹೋಗ ! ಹರಟಬೇಡ. ನಾನು ಸೇವಕರ), ಅನುಚರರು, ಇವರ ಮಾತುಗಳನ್ನು ಹೇಳ ವುದಿಲ್ಲ. ನಬಾಬ ಅಲಿಸಾಖಾನನು ಇತರ ಪುರುಷರಾಗಲ್ಲ. ಅವನಿಗೆ ಗೊತ್ತಾಗದಿರುವುದು ಯಾವದೂ ಇಲ್ಲ. ಕುಲಸಂ-ನಾನು ಮರೆಮಾಡಲಾರದು ಯಾವದೂ ಇಲ್ಲ, ಈಗ ಏನು ಮಾಡಬೇಕು? ದಳನೀ-ಗುರಗಣಖಾನನಿಗೆ ಒಂದು ಕಾಗದವನ್ನು ತಲಪಿಸಬೇಕು.