ಏಳನೆಯ ಪಚ್ಚೆ ದ. ಟt ಗೊಲ್ಲ ರ್ಸ್ಟ ಮತ್ತು ರ್ಜಾರ್ಸ. ಮಚರಣನು ಹಡಗಿನಿಂದ ಶೈವಲಿನಿಯನ್ನು ಕರೆದುಕೊಂಡುಹೋದನು. ಅನಂತರ ಪ್ರತಾಪನ ಹಡಗನ್ನು ಬಿಟ್ಟು ಹೋದಮೇಲೆ ಹಡಗಿನಲ್ಲಿ ಪ್ರತಾಪನ ಪಟ್ಟನಿಂದ ಅವನನ್ನ ಹವನಾಗಿ ಕುಳಿತಿದ್ದ ತೆಲಿಂಗಿದೆ ತೀಯನಾದ ನಿಸಾಯಿದು ಮೆಲ್ಲಮೆಲ್ಲಗೆ ತೀರಕ್ಕೆ ಬಂದನು, ಅಲ್ಲಿಂ ದವನು ರೈವಲಿನಿಯ ಬಿಕೆಯು ಹೋದಮಾರ್ಗದಲ್ಲಿ ಹೊರಟನು. ಹೋಗುತ್ತ ದೂರದಿಂದ ತಿಬಿಕೆಯನ್ನು ಕಟದಲ್ಲಿಟ್ಟುಕೊಂಡು ಅದನ್ನು ಅನುಸರಿ ಸಿಕೊಂಡು ಹೋದನು. ಅವನು ಜಾತಿಯಲ್ಲಿ ಮುಸಲ್ಮಾನನು. ಅವನ ಹೆಸರು ಎಕಾ ಉಲ್ಲಾರ್ಖಾ-ಮದರಾಸಿನಿಂದ ಕೈ ನಿನ ಸಂಗಡ ಮೊದಲು ಬಂದ ಸೈನ್ಯಕ್ಕೆ ಸೇರಿದವ ನಾಗಿದ್ದ ಕಾರಣ ಅವನಿಗೆ ಆಗ ಬಂಗಾಳೆ ದೇಶದಲ್ಲಿ ತೆಲಿಗಿದೇಶದವನೆಂದು ಹೆಸರಾಗಿತ್ತು. ಈಗಲಾದರೋ, ಅನೇಕ ಹಿಂದುಸ್ಥಾನದ ಹಿಂದೂಗಳ ಮುಸಲ್ಮಾನರೂ ಇಂಗಿ ಪರ ದೇ ಸೈನ್ಯದಲ್ಲಿ ಸೇರಿಕೊಂಡಿದ್ದಾರೆ. ಘಾಜಿಪುರದ ಹತ್ತಿರ ಎಕಾಉಲ್ಲನ ನಿವಾಸ. ಬಕಾಉಲ್ಲಾಖಾನನು ಕಣ್ಣಿಗೆ ಕಾಣಿಸಿಕೊಳ್ಳದೆ ಪಲ್ಲಕ್ಕಿಯ ಸಂಗಡ ಪ ತಾಪನ ವಾಸಗೃಹದ ಸದ್ಯಂತ ಬಂದನು. ಕೈವಲಿನಿಯು ಪ್ರತಾಪನ ಮನೆಗೆ ಪ್ರವೇಶಮಾಡಿದ್ದು ದನ್ನು ನೋಡಿದನು. ಅನಂತರ ಅವನು ಅಲ್ಲಿಂದ ಅಮಿನಟಸಾಹೆಬನ ಕೋಠಿಗೆ ಹೋದನು. ಏಕಾಉಲ್ಲನು ಕೋತಿಗೆ ಬಂದಾಗ ಅಲ್ಲಿ ಒಂದು ದೊಡ್ಡ ಗದ್ದಲವು ಹತ್ತಿತ್ತು, ಹಡ ಗಿನ ಸಮಾಚಾರವು ಅದಿತಿಗೆ ತಪ್ಪಿತು, ಅವನು ಆ ಅತ್ಯಾಚಾರಿಗಳಾದ ಕಳ್ಳರನ್ನು ಅಂದು ರಾತ್ರಿಯಲ್ಲಿಯೇ ಪತ್ತೆಮಾಡಿ ಕೊಟ್ಟವರಿಗೆ ಒಂದು ಸಾವಿರ ರೂಪಾಯಿ ಇನಾಂ ಕೊಡುವುದಾಗಿ ಹೇಳಿದ್ದನು. ಇದನ್ನು ತಿಳಿದು ಬಕಾಉಲ್ಲನು ಅಮಿದುಳನ್ನು ನೋಡಿ, ನಡೆದ ವೃತ್ತಾಂತವನ್ನೆಲ್ಲಾ ತಿಳಿಸಿ ಕಳ್ಳನ ಮನೆಯನ್ನು ತೋರಿಸುವುದಾಗಿ ಒಪ್ಪಿಕೊಂ ಡನು. ಅಮಿನಟನ ಮುಖವು ಪ್ರಫುಲ್ಲವಾಗಿ ಅವನ ಕುಂಚಿತವಾಗಿದ್ದ ಭೂ ಯು ಗ್ಯವು ಖುರುವಾಯಿತು. ಅವನು ನಾಲ್ಕು ಮಂದಿ ಸಿಪಾಯಿಗಳನ್ನೂ ಒಬ್ಬ ನಾಯಕ ನನ್ನೂ ಬಕಾಉಲ್ಲನ ಸಂಗಡ ಹೋಗಲು ಅಪ್ಪಣೆಮಾಡಿ, ಆ ಬದಮಾಷ ಜನರನ್ನು ಕೂ ಡಲೆ ತನ್ನ ಹತ್ತಿರ ಕರೆತರಬೇಕೆಂದು ಅಪ್ಪಣೆ ಮಾಡಿದನು. ಬಕಾಉಲ್ಲನು, ಹಾಗಾ ದರೆ ಇಬ್ಬರು ಇಂಗ್ಲೀಷರನ್ನು ನನ್ನ ಜತೆಯಲ್ಲಿ ಕಳುಹಿಸಬೇಕು, ಪ್ರತಾಪನು ಸಾಮಾ
ಪುಟ:ಚಂದ್ರಶೇಖರ.djvu/೬೯
ಗೋಚರ