ಪುಟ:ಚಂದ್ರಶೇಖರ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪರಿಚ್ಛೇದ. ನೂತನ ಪರಿಚಯ. (MI ಇಲಾಗಿ ಯಥಾ ಸಮಯದಲ್ಲಿ ಬ್ರಹ್ಮಚಾರಿಯು ತೆಗೆದುಕೊಂಡು ಹೋಗಿ ಕೊಟ್ಟ ಕಾಗದವು ನಬಾಬನಿಗೆ ತಲ್ಪಿತ.. ನವಾಬನು ಕಾಗ ದವನ್ನೋದಿ ದಳನಿಯು ಇರುವ ಸ್ಥಳವು ಗೊತ್ತಾಗಿ ಅವಳನ್ನೂ ಕುಲಸವನನ್ನೂ ಕರೆತರಲು ಪಲ್ಲಕ್ಕಿಯನ್ನು ಪ್ರತಾಪನ ವಾಸ ಗೃಹಕ್ಕೆ ಕಳುಹಿಸಿದನು. - ಆಗ ಹೊತ್ತಾಗಿತ್ತು. ಆ ಮನೆಯಲ್ಲಿ ರೈವಲಿನಿದು ಹೊರತು ಮತ್ತಾರೂ ಇರ ಲಿಲ್ಲ. ಅವಳನ್ನು ಕಂಡು ನಬಾಬನ ಅನುಚರರು ಅವಳೇ ಬೇಗಂ ಎಂದು ಸ್ಥಿರ ಮಾಡಿಕೊಂಡರು. ಶೈವಲಿನಿಯು ತನ್ನನ್ನು ಕೋಟೆಯಲ್ಲಿ ಅರಮನೆಗೆ ಕರೆದುಕೊಂಡು ಹೋಗಲು ಜನ ರು ಬಂದಿದ್ದಾರೆಂದು ಕೇಳಿದಳ , ಕೇಳ .ತಲೆ ಅಕಸ್ಮಾತಾಗಿ ಅವಳ ಮನಸ್ಸಿನಲ್ಲೊಂದು ದುರಭಿಸಂಧಿಯ ಹುಟ್ಟಿತು, ಕವಿಗಳು ಆಕೆಯು ಗ್ರಶಂಸೆಯಲ್ಲಿ ಮುಗ್ಗರಾಗುವರು. ಆಕೆಯು ಸಂಸಾರದ ಅನೇಕ ಸುಖಕ್ಕೆ ಕಾರಣವೆಂಬುದು ನಿಜವೇ ಹೌದು, ಆದರೆ ಆಸೆಯೇ ದುಃಖಕ್ಕೆ ಮೂಲವಾದುದು. ಪ್ರಪಂಚದಲ್ಲಿ ಎಷ್ಟು ಪಾಪಕೃತ್ಯಗಳು ನಡೆಯು ವುತೋ ಅವೆಲ್ಲಾ ಲಾಭದ ಆಸೆಗೋಸ್ಕರ ನಡೆಸಲ್ಪಡುವುವು. ಸತ್ಕಾರವು ಮಾತ್ರ ಆಕೆ ಗೋಸ್ಕರ ನಡೆಸಲ್ಪಡುವುದಿಲ್ಲ. ದಾರು ಸ್ವರ್ಗಸುಖದ ಆಕೆಗೆ ಸತ್ಕಾರವನ್ನು ಮಾಡು ವರೋ ಅಂತಹವರ ಕಾರ್ಯಕ್ಕೆ ಸತ್ತಾರ್ದುವೆಂದು ಹೇಳಲಾಗದು. ಆಕೆಗೆ ಮುಗ್ಗೆ ಯಾಗಿ ಲೈವಲಿನಿಯು ಆಕ್ಷೇಪಣೆ ಮಾಡದೆ 3ವಿಕಾರೋರ್ಹಣಮಾಡಿದಳು. ಬೋಜೆಗಳು ಶೈವಲಿನಿಯನ್ನು ಅರಮನೆಗೆ ಕರೆತಂದು ಅಂತಃಪುರದಲ್ಲಿ ನಬಾಬನ ಬಳಿಗೆ ಕರೆದುಕೊಂಡು ಹೋದರು. ನವಾಬನು ನೋಡಲಾಗಿ ಇವಳು ದಳನಿಯಾಗಿರ ಲಿಲ್ಲ. ಮತ್ತು ದಳನಿಗೂ ಇಷ್ಟು ಸುಂದರಿಯಾಗಿರಲಿಲ್ಲ. ಮತ್ತೂ ನೋಡಿದುದರಲ್ಲಿ ನವಾಬನ ಅಂತಃಪುರದಲ್ಲಿ ಇಂತಹ ಲೋಕಮೋಹಿನಿಯಾದವಳು ಯಾರೂ ಇರಲಿಲ್ಲ. ನಬಾಬನು ನೀನು ಯಾರೆಂದು ಕೇಳಿದನು. ಕೈವಲಿನಿ -ನಾನು ಬ್ರಾಹ್ಮಣಕನೈ. ನಬಾಬು- ನೀನು ಇಲ್ಲಿಗೆ ಏತಕ್ಕೆ ಬಂದೆ ? ಕೈವಲಿನಿ-ರಾಜಭ್ರತೃರು ನನ್ನನ್ನು ಕರೆತಂದರು. ನಬಾಬ ನಿನ್ನನ್ನು ಬೇಗಂ ಎಂದು ಕರೆತಂದರು. ಬೇಗಂ ಬರಲಿಲ್ಲವೇತಕ್ಕೆ ? 2