ವಿಷಯಕ್ಕೆ ಹೋಗು

ಪುಟ:ಚಂದ್ರಶೇಖರ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V೦ ಚಂದ್ರಶೇಖರ. ಮನೀಉದ್ದೀನನು ಪರಿಚಾರಿಕೆಯೊಬ್ಬಳನ್ನೂ ಹಡಗನ್ನೂ ಗೊತ್ತುಮಾಡಿ ಶೈವಲಿ ನಿಯ ಹೇಳಿಕೆಯ ಪ್ರಕಾರ ಮದ್ದು ಗುಂಡು ಬಂದೂಕು ಪಿಸ್ತೂಲು ಕತ್ತಿ ಚೂರಿಗೆ ಳನ್ನು ತೆಗೆದುಕೊಂಡನು. ಇವೆಲ್ಲಾ ಏತಕ್ಕೆಂಬುದನ್ನು ಕೇಳಿ ತಿಳಿಯಲು ಅವನಿಗೆ ಧೈರ್ಯಸಲದೆ ತನ್ನೊಳು ತಾನೇ, ಇವಳ ಎರಡನೆಯ ಚಾಂದಸುಲತಾನಾ ಎಂದಂದು ಕೊಂಡನು. ಆ ರಾತ್ರಿಯೇ ಅವರೆಲ್ಲಾ ಹಡಗೇರಿ ಹೊರಟರು. (

  • .*