ಪುಟ:ಚಂದ್ರಶೇಖರ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಚಂದ್ರಶೇಖರ. ನಕರನು ಸಾಹೇಬರಿಗೆ ತಿಳಿಸಿದನು. ಅಮೀಯಟನು ಅವಳಿಗೆ ಏನಾದರೂ ಕೊಡಿ ಸೆಂದು ಹೇಳಿದನು. ನಿಕರನು ಹೃತ್ಮಚಿತ್ತನಾಗಿ ಶೈವಲಿನಿಯನ್ನು ಅಡಿಗೆ ಮಾಡುವ ಮತ್ತೊಂದು ಹಡಗಿಗೆ ಕರೆದುಕೊಂಡು ಹೋದನು. ಹೃಷ್ಯಚಿತ್ರನಾದನೇತಕ್ಕೆಂದರೆ : ಶೈವಲಿನಿಯು ಪರವ ಸುಂದರಿ ಬಾದವಳು ಅವಳೇನೂ ತಿನ್ನಲಿಲ್ಲ. ನೌಕರನು ಊಟ ಮಾಡುವ ದಿಲ್ಲವೇತಕ್ಕೆಂದು ಕೇಳಿದನು. ರೈವಲಿನಿಯು, ಬ್ರಾಹ್ಮಣಹೆಂಗಸು, ನೀನು ಮುಟ್ಟಿದ್ದು ತಿನ್ನು ವದಿಲ್ಲವೆಂದಳು. ನಕರನು ಹೋಗಿ ಈ ಮಾತನ್ನು ಸಾಹೇಬನಿಗೆ ತಿಳಿಸಿದನು. ಅವಿಯಟನು. ಹಡಗಿನಲ್ಲಿ ಬಾಹ್ಮಣರು ಯಾರೂ ಇಲ್ಲವೆ ? ಎಂದು ಕೇಳಿದನು. ನಕರ-ಬ್ರಾಹ್ಮಣ ಸಿಪಾಯಿಯೊಬ್ಬನಿದ್ದಾನೆ. ಬ್ರಾಹ್ಮಣ ಕೈದಿಯೊಬ್ಬನಿದ್ದಾನೆ, ಅಮಿಯುಟನು, ಅವರಲ್ಲಿ ಅನ್ನವಿದ್ದರೆ ಹಾಕಿಸೆಂದನು. ನಕರನು ಶೈವಲಿನಿಯನ್ನು ಮೊದಲು ನಿಗಾಯಿದು ಬಳಿಗೆ ಕರೆದುಕೊಂಡು ಹೋದನು, ಅವನಲ್ಲಿ ಏನೂ ಇರಲಿಲ್ಲ. ಅನಂತರ ನಕರನು ಶೈವಲಿನಿಯನ್ನು ಬ್ರಾಹ್ಮಣ ಕೈದಿಯ ಹಡಗಿಗೆ ಕರೆದುಕೊಂಡು ಹೋದನು. ಬ್ರಾಹ್ಮಣಕೈದಿಯು ಪ್ರತಾಪರಾಯನಾಗಿದ್ದನು. ಹಡಗು ಚಿಕ್ಕದು, ಅದರಲ್ಲಿ ಪ್ರತಾಪನೊಬ್ಬನೇ ಒಳಗೆ ಇರುವನು, ಹೊರಗಡೆ ಹಿಂದೆ ಮುಂದೆ ಸಂತಿ ಪಹರೆಯ ವರು, ಹಡಗಿನೊಳಗೆ ಕತ್ತಲೆ. ನಕರ -ಅ ಯಾ ! ಬಾಣ ! ಪ್ರತಾಪ ಏತಕ್ಕೆ ? ನೌಕರ-ನಿನ್ನ ಮಡಿಕೆಯಲ್ಲಿ ಅನ್ನ ವಿದೆಯೆ ? ಪ್ರತಾಪ ಏತಕ್ಕೆ? ನೌಕರ-ಖಬ್ಬ ಬ್ರಾಹ್ಮಣಹೆಂಗಸು ಉಪವಾಸವಾಗಿದ್ದಾಳೆ, ಅವಳಿಗೆ ಸ್ವಲ್ಪ ಅನ್ನ ವನ್ನು ಕೊಟ್ಟಿದಾ ? ಪ್ರತಾಪನಲ್ಲಿಯ ಅನ್ನ ವಿರಲಿಲ್ಲ. ಆದರೆ ಪ್ರತಾಪನು ಇಲ್ಲವೆಂದು ಹೇಳಲಿಲ್ಲ. ಸಲ್ಪವಿದೆ, ಕೊಡುವೆನು, ಆದರೆ ಕೈಕೋಳವನ್ನು ತೆಗೆಯಹೇಳೆಂದನು. ನೌಕರನು ಸಂತ್ರಿಗೆ ಕೈಕೋಳವನ್ನು ತೆಗೆಯುವಹಾಗೆ ಹೇಳಿದನು. ಸಂತಿಯು, ಹುಕುಂ ತೆಗೆದುಕೊಂಡು ಬಾ ಎಂದನು. ನಕರನು ಹುಕುದುನ್ನು ತರಲು ಹೋದನು, ಪರರಿಗೋಸ್ಕರ ಇಷ್ಟು, ಓಡಾಡು ವವರು ಯಾರು ? ವಿಶೇಷವಾಗಿ ವೀರಭಕ್ಷನು ಸಾಹೆಬರ ನೌಕರನಾಗಿದ್ದನು, ಮನಃ ಪೂರ್ವಕವಾಗಿ ಬವಾಗಲೂ ಪರರಿಗೆ ಸಹಾಯ ಮಾಡತಕ್ಕವನಾಗಿರಲಿಲ್ಲ. ಪೃಥಿವಿ ಯಲ್ಲಿ ಎಷ್ಟು ವಿಧವಾದ ಜನರಿರುವರೋ ಅವರೆಲ್ಲರಿಗಿಂತಲೂ ಸಾಹಬಜನರ ಮುಸಲ್ಮಾ

  • .