ಮೂರನೆಯ ಭಾಗ. ೯೧ ಯಲ್ಲ. ಇಬ್ಬರೂ ಈಜುವುದರಲ್ಲಿ ಸಮರ್ಥರು, ಈಜುವುದರಲ್ಲಿ ಪ್ರತಾಪನ ಆನಂದ ಸಾಗರವು ಉಚ್ಚ ನಿ ಏಳುತ್ತಿತ್ತು. ಪ್ರತಾಪನು ಶೈವಲಿನೀ-ಕೈ ಎಂದು ಕೂಗಿದನು. ಕೈವಲಿನಿಯು ಚಮುಕಿತೆಯಾದಳು. ಅವಳ ಹೃದಯವೂ ಕಂಪಿತವಾಯಿತು. ಬಾಲ್ಯಕಾಲದಲ್ಲಿ ಪ್ರತಾಪನ ಕೈ ಅಥವಾ ಸಯಿ (ಸಖಿ) ಎಂದು ಕರೆಯುತಲಿದ್ದನು. ಈಗ ಪುನಃ ಆ ಪ್ರಿಯವಾದ ಸಂಶೋಧನೆಯಿಂದ ಕರೆದನು, ಎಷ್ಟು ಕಾಲದಮೇಲೆ ! ವರುಷಗಳು ಕಾಲದ ಅಳ ತಯೇನು ! ಭಾವವನ್ನೂ ಅಭಾವವನ್ನೂ ಕಾಲವು ಅಳಿಯು ತಲೆ ಇದೆ, ಶೈವಲಿನಿಯು ಆ ಶೈ (ಸಖಿ) ಎಂಬ ಶಬ್ದವನ್ನು ಕೇಳಿ ಬಂದು ನನ್ನಂತ ರವಾಗಿ ಹೋಗಿತ, ಈಗ ಆ ಶಬ್ದವನ್ನು ಕೇ ಆ ಜಲರಾಶಿಯ ಮಧ್ಯೆ ಕಣ್ಣುಮು ಚ್ಚಿಕೊಂಡಳು. ಮನಸ್ಸಿನಲ್ಲಿ ಚಂದ್ರ ನಕ್ಷತ್ರಗಳನ್ನು ಸಾಕ್ಷಿ ಇಟ್ಟಳು' ಕಣ್ಣು ಮುಚ್ಚಿಕೊಂಡು, ಪ್ರತಾಪ ! ಇಂದೂ ಈ ಸಾಯುವ ಗಂಗೆಯಲ್ಲಿ ಚಂದ್ರನ ಬೆಳಕು ಹೇಗೆ ಬಂದಿತು ! ಎಂದಳು. - ಪ್ರತಾಪ – ಚಂದ್ರನ ಬೆಳಕೆ ? ಇಲ್ಲ -ಸೂರ್ಯನು ಹುಟ್ಟಿದ್ದಾನೆ. ಕೈ ! ಇನ್ನು ಭಯವಿಲ್ಲ-ಹೊಡೆಯುವುದಕ್ಕೆ ಯಾರೂ ಬರುವುದಿಲ್ಲ. ಕೈ-ಹಾಗಾದರ ನಡೆ, ದಡಕ್ಕೆ ಹತ್ತಿ ಹೋಗೋಣ. ಪ- ಕೈ ! ಕೈ-ಏನು ? ಪ-ಮನಸ್ಸಿಗೆ ಜ್ಞಾಪಕಬಂದಿತೆ ? ಶೈ--ಏನು ? ಮೊದಲು ಒಂದುದಿನ ಹೀಗೆ ಈಜಿದ್ದುದು. ಶೈವಲಿನಿಯು ಉತ್ತರವನ್ನು ಕೊಡಲಿಲ್ಲ. ಅಲ್ಲಿ ತೇಲಿಹೋಗುತಲಿದ ಬಂದು ಮರದ ತುಂಡನ್ನು ಹಿಡಿದುಕೊಂಡಳು. ಪ್ರತಾಪನಿಗೆ ಅದನ್ನು ಹಿಡಿದುಕೊ, ಭಾರ ವನ್ನು ತಡೆಯುತ್ತದೆ, ಸ್ವಲ್ಪ ವಿಶ್ರಾವವನ್ನು ತೆಗೆದುಕೊ ಎಂದಳು. ಪ್ರತಾಪನ) ಆ ಮರದ ತುಂಡನ್ನು ಹಿಡಿದುಕೊಂಡನು. ಅನಂತರ, ಜ್ಞಾಪಕಕ್ಕೆ ಬಂದಿತೊ ? ನೀನು ಮುಣುಗಲಾರದೆ ಹೋದೆ-ನಾನು ವಣಗಿದೆ ? ಎಂದನು. ಕೈವಲಿನಿಯು, ಜ್ಞಾಸ ಕಕ್ಕೆ ಬಂದಿತು-ಪುನಃ ಇಂದು ನೀನು ಆ ಹೆಸರನ್ನು ಹಿಡಿದು ಕರೆಯದಿದ್ದರೆ ನಿನ್ನ ಅಂದಿನ ಸಾಲವನ್ನು ಹರಿಸುತಲಿದ್ದೆ. ಏತಕ್ಕೆ ಕೂಗಿದೆ ? ಎಂದಳು. ಪ್ರತಾಪ-ಮನಸ್ಸು ಮಾಡಿದರೆ ಮುಣುಗಬಲ್ಲೆನೆ ? ಎಂದು ಯೋಚನೆ ಬಂದಿತು. ಕೈವಲಿನಿಯು ಶಂಕಿತೆಯಾಗಿ ಭೀತಿಗೊಂಡು, ಏತಕ್ಕೆ, ಸ ತಾಪ ! ನಡೆ, ಗಡ ವನ್ನು ಹತ್ತೋಣವೆಂದಳು. ಪ್ರತಾಪ-ನಾನು ಬರುವುದಿಲ್ಲ. ಇಂದು ಸಾಯುವೆನು. ಸತಾಹನು ಮರದ ತುಂಡನ್ನು ಬಿಟ್ಟುಬಿಟ್ಟನು.
ಪುಟ:ಚಂದ್ರಶೇಖರ.djvu/೯೭
ಗೋಚರ