2 - * - * - * - - +F * * * * * , , , , ,
- * *
Mek ಕರ್ಣಾಟಕ ಕಾವ್ಯಮಂಜರಿ (ಆಶ್ವಾಸ. ಬೃಷ್ಟಿ, ಜಾಗರವುಂ ಕೂಗಿಡಿಸಿ, ಬಿದುರೂರಂ ಬೆದೆಗೆಡಿಸಿ, ಪೊನ್ನೂರಂ ಬ ನಂಬಡಿಸಿ, ಆರ್ಕೆರಿಯನೆಕ್ಕಕ್ಕಿ ದಂದುಟವಾಯಿನಂ : ಆದಿನದೊಳರ ಸುಗೆಯ್ಯ, ಶಿವನಾಯಕನ ತನಯಂ ಸೋಮಶೇಖರನಾಯಕಂ |_o೬ ಪರಿಭವವನಾನಲಾರದೆ | ಪರಿಯಿಂದಂ ರಾಯಭಾರಿಯಂ ಪರಿವಿಡಿಯಂ ! ಕರಿತುರಗವಸ್ತ್ರ ಭೂಷಣ | ಪರಿಗತಮಂ ಕೊಟ್ಟು ತೃಪ್ತಿಕರವುಂ ಕರವುಂ !o೩ ವ। ಆಪುರುಷೋತ್ತಮವೆಸರ ಮಂತ್ರಿಸತ್ತಮಂ ನೆಟ್ಟನೆ ಪಟ್ಟಣಕ್ಕೆ ಎಂದು ದೇವರಾಜನಂ ಪೋಲ್ಪ ದೇವರಾಜಂಗೆಆಗಿ ಕಪ್ಪ ಕಾಣ್ಯಗಳನೊಪ್ಪಿಸಿ ತನ್ನ ರಸಂ ಬಿನ್ನ ವಿನಿದನೆಂದು ಸೇರಿ ಅದೆಂತೆನೆ :- \ov ನೀಂ ತಂದೆಯಿಂದಿನಿಂದನ | ಗಾಲ ತನಯಂ ನಿನಗೆ ನೆನೆದು ಪೊರ್ದುಗೆಯಿದನಿಂ | ಪಿಂತಣ ಬೇರಮನೆಣಿಸದೆ | ಸಂತತನುಂ ಮುಕವೆರಸಿ ನನ್ನಿ ಪುದೆನ್ನ | ವ ಇಂತು ತನ್ನಾಳಂ ನುಡಿದಂತೆ ನುಡಿದು ಕೈಮುಗಿದು ನಿಂದ ರಾಯ ಭಾರಿಗಳೊಡನೆ ರಾಯಂ \೩೦ - ಮಗನೆಂಬೀನುಡಿಗೇಂ ಪುರುಳೆ ಬಗೆದು ನೀಂ ಪೇಟೆಂಬುದಂ ರಾಯಭಾ | ರಿಗನೆಂದಂ ಪುರುಷೋತ್ತಮಂ ವಿನಯದಿಂ ರಾಜೇಂದ್ರ ನಿಮ್ಮಂತ್ರಿಯ ... ಟಗದಿಬೆಟ್ಟಯದೇವಯಾದಿತನವರ್ಗಿಡೆಂಬಿನಂ ಕೂಡ ನಂ | ಬಗೆಯಂ ಪಾಲಿಸಿ ದೇವರಾಯನೆಕಂಬಿತ್ತಂ ನೃಸಿತ್ತಮಂ ೩೧ ವರ ಇಂತಿರ್ಕೆರಿಯವರನಾಳ ಉಂಡು ಪಡುಗಡೆಯಂ ಪದುಳಂಬಡಿಸಿ | ದೆಸೆಗೆಲಲೆಂದು ಮಡ ಮದನಾರಿಯ ಭಾರಿಯ ಮಾರಿಗಿಕ್ಕಿ ಮೇಣ | ಬಸಗಿಡ ಕೊಂಗರಂಗವಣೆ ಝಾಳಿಸಿ ತೊಳಸಿಯೇಟಸ ತಾಂ ||