ಪುಟ:ಚೆನ್ನ ಬಸವೇಶವಿಜಯಂ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇnb ಚೆನ್ನ ಬಸವೇಶವಿಜಯಂ (ಕಾಂಡ ೨) [ಅಧ್ಯಾಯ ನ್ನುಂಟುಮಾಡಿರುವನೆಂದು ಚೆನ್ನ ಬಸವೇಶನು ಸಿದ್ದರಾಮೇಶನಿಗೆ ಹೇಳಿದ ನಂಬಿಲ್ಲಿಗೆ ೧೦ನೆ ಅಧ್ಯಾಯವು ಸಂಪೂರ್ಣವು. -**#*- ೧೧ನೇ ಅಧ್ಯಾಯವು. ವಿ ಪ್ರಕ ೧ ಲಿ ಲೆ , -* >> ಎಲೆ ಸಿದ್ದರಾಮೇಶನೇ ಕೇಳು, ಒಂದು ದಿವಸ ದೇವೇಂದ್ರನು | ಸಕಲ ದೇವಸ್ತಿಯರೊಡನೆ ಕೂಡಿ ಉದ್ಯಾನವನದಲ್ಲಿ ವಿನೋದದಿಂದ ಕಾಲಹರಣವನ್ನು ಮಾಡಿಕೊಂಡು, ಹಿಂತಿರುಗಿ ಐರಾವತವನ್ನೇರಿ ವೈಭ ನದಿಂದ ಪಟ್ಟಣಕ್ಕೆ ಬರುತ್ತಿರುವಲ್ಲಿ, ದೂರಾಸ ಮಹರ್ನಿಯು ಕೈಲಾಸ ಕ್ಕೆ ಹೋಗಿ, ಶಿವದರ್ಶನವನ್ನು ಮಾಡಿಕೊಂಡು, ಅವನಿಂದನುಗ್ರಹಿಸಲ್ಪ ಟ್ಟಿದ್ದ ಮಂದಾರಪುಪ್ಪದ ಪ್ರಸಾದಮುಲಿಕೆಯನ್ನು ತೆಗೆದುಕೊಂಡು ಬರು ತಿದ್ದು, ದೇವೇಂದ್ರನನ್ನು ಕಂಡು, ಹರಪ್ರಸಾದಮಾಲಿಕೆಯನ್ನು ಆ ದೇ। ವರಾಜನಿಗೆ ಕೊಟ್ಟನು. ಅದನ್ನು ಇಂದ್ರನು ಅಂಕುಶಾಗ್ರದಿಂದ ಹಿಡಿದು ತೆಗೆದುಕೊಂಡು, ಆನೆಯ ಕುಂಭಸ್ಥಲದಮೇಲೆ ಇಟ್ಟು ಬಿಟ್ಟನು, ಅದರ ಪರಿನುಳಕ್ಕೆ ಭವರಗಳು ಬಂದು ಮುತ್ತಿ ಸುತ್ತುತ್ತಿರಲು, ಐರಾವತವು ತನ್ನ ಕಿವಿಯಿಂದ ಬಡಿದುಕೊಳ್ಳುತ್ತ, ಸುಂಡಿಲಿನಿಂದ ಆ ಮಾಲಿಕೆಯನ್ನು ತೆಗೆದುಕೊಂಡು ಭೂಮಿಗೆ ಹಾಕಿ, ಕಾಲಿನಿಂದ ಹೊಸಗಿಬಿಟ್ಟಿತು, ಇದ ನೆಲ್ಲ ದೂರಾಸನು ನೋಡಿದನು. ಕೂಡಲೇ ಪ್ರಳಯಕಾಲದ ಗುದ ನಂತೆ ಕೋಸನೇರಿ, ಹಾ ಹಾ ! ಶಿವನು ಅನುಗ್ರಹಿಸಿದ ಪ್ರಸಾದಮಾಲಿ ಕೆಗೆ ಈಗ ಬಂದಿತೆ ? ಎಂದು ಖೇದಗೊಂಡನು, (ದೂರಾ ಸನು ಕೋ ಪಗೊಂಡು ನಿಂತರೆ ವಿಷ್ಣು ಬ್ರಹ್ಮಾದಿಗಳು ಕೂಡ ತಡೆವುದುಂಟೆ ?) ಆ ಕೂಡಲೇ ಎದ್ದು ನಿಂತು, ಕಣ್ಣು ಕೆಂಪಗೆ ಮಾಡಿ, ಎಳೆ ನೀಚನೆ ! ಶಿವನು ನನಗೆ ಅನುಗ್ರಹಿಸಿಕೊಟ್ಟಿದ್ದ ಮಹಾಪ್ರಸಾದವನ್ನು ನಿನಗೆ ನಾನು