ಪುಟ:ಚೆನ್ನ ಬಸವೇಶವಿಜಯಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಂಗಳಚುವು. ಹಿತನಾದ ಅಲ್ಲಮಪ್ರಭುವಿನ ಪಾದಾರವಿಂದವನ್ನು ಸದಾ ಸ್ಮರಿಸುವೆನು. ಕಾಮಧೇನು ಕಲ್ಪವೃಕ್ಷಾದಿಗಳಂತೆ ಆಶಿ ತರ ಇಷ್ಟಾರ್ಥವನ್ನು ಕೊಡುತ್ತೆ, ಸಂಕಲ್ಪ ನಡೆ ನುಡಿ ನೋಟ ಕೈಸೋಂಕುಗಳಲ್ಲಿ ಸಂಚಪ್ಪ ರ್ಶವುಳ್ಳವನಾಗಿ ಮೆರೆದ ಭಕ್ತಿಭಾಗ್ಯನಿಧಿಯಾದ ಆ ನನ್ನ ಪ್ರಾಣನಾಥನಾ ದ ಬಸವೇಶನ ಚರಣಸರಸಿಜಕ್ಕೆ ನನ್ನ ಮನಸ್ಸನ್ನಾರಡಿಗೊಳಿಸುವೆನು. ಶಿವಪ್ರಸಾದವೇ ವಿಂಡವಾಗಿ ನಾಂಗಲಾಂಬಿಕೆಯ ಗರ್ಭದಲ್ಲಿ ಬೆಳೆ ದು ಅಯೋನಿಜನಾಗಿ ಜನಿಸಿ, ಭೂಮಿಯ ಸಕಲ ಶಿವಗಣಕ್ಕೂ ಪಟ್ಟಲ ದ ತತ ವನ್ನು ಪದೇಶಿಸಿ, ಸಾವರಾದಿಲಿಂಗಗಳ ಪೂಜೆಯಂ ಬಿಡಿಸಿ, ಪ್ರಾಣಲಿಂಗದ ಸರೂಪವನ್ನು ವಿಸ್ತರಿಸಿ ತಿಳುಹಿ, ಮುಕ್ರನ್ನು ಮಾಡಿದ ಆ ಜಗನ್ಸು ರುವಾದ ಶ್ರೀ ಚೆನ್ನಬಸವೇಶನಿಗೆ ಶರಣಾಗತನಾಗುವೆನು. ಶಿವಯೋಗಸಿದ್ಧಾಂತವನ್ನು ಜಗತ್ತಿನಲ್ಲಿ ಬಿತ್ತರಿಸುವುದಕ್ಕಾಗಿ ಪರಶಿ ವನೆ ಅವತರಿಸಿದಂತೆ ಮಾನವರೂಪವನ್ನು ಧರಿಸಿ, ಮಹಾಯೋಗಸಿದ್ದರ ಲೆಲ್ಲ ಅಗ್ರಗಣ್ಯನಾಗಿ ಮೆರೆದ ಶ್ರೀ ಸಿದ್ದರಾಮೇಶ್ವರನ ಪಾದಕ್ಕೆ ನಮಸ್ಕ ರಿಸುವೆನು. ಪಾರತಿಯಂರನೇ ತಾನಾಗಿ ಭೂಮಿಯಲ್ಲವತರಿಸಿ, ಕದಳೀವನವ ನ್ನು ಹೊಕ್ಕು ಬದಲಾದ ಮಹಾದೇವಿಯ ಪಾದವಂ ಪೊತ್ತು ಮೆರೆಯ ವೆನು. ದಕ್ಷಾಧ್ಯರನಂ ನಾಶಮಾಡಿದ ವೀರಭ ಶನೇ ಭೂಮಿಯಲ್ಲಿ ಭ ಕಜನನ ಮಮಾಲಿನ್ಯವನ್ನು ಕಳೆಯುವುದಕ್ಕಾಗಿ ಮಡಿವಳತನದ ವ್ಯಾಜ್ಯದಿಂದ ಅವತರಿಸಿ, ಒಸವರಾಜನ ಅಹಂಭಾವವನ್ನು ಅಡಗಿನಿದ ಮಡಿ ನಳಮಾಚಿದೇವನ ಸದಾಶ್ರಯವನ್ನು ಬೇಡುವೆನು. ಜಗದುದ್ದ ರಣಾರ್ಥವಾಗಿ ಭೂಮಿಯಲ್ಲವತರಿಸಿ ಪರಿಪರಿಯ ಮಹಿಮೆ ಯಿಂದ ಭಕ್ತಿಜ್ಞಾನವೈರಾಗ್ಯದ ನೆಲೆಯನ್ನು ನಿದರ್ಶನಗೊಳಿಸಿದ ಶಂಕರದಾ ನಿಮಯ್ಯ, ದಸರದೇವಯ್ಯ, ಕರಿಕಾಲಚೋಳ, ಮರುಳಶಂಕರದೇವ, ಸಕಳೇಶವಾದರಸ, ಕಿನ್ನರಿಬ್ರಹ್ಮಯ್ಯ ಮೊದಲಾದ ಸಕಲ ಶಿವಶರಣರ ಸ ವಿತ್ರನಾಮಾಮೃತವನ್ನು ಸದಾ ಸಾನಮಾಡುತ್ತಿರುವೆನು. ಪರಶಿವನ ಸಂಚಮುಖದಿಂದ ಉದ್ಭವಿಸಿ ಭೂಮಿಯಲ್ಲಿ ಶಿವಮತವ