ಪುಟ:ಚೆನ್ನ ಬಸವೇಶವಿಜಯಂ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

thL ಚನ್ನ ಬಸವೇಶವಿಜಯಂ, (ಕಾಂಡ ಆಫ್ಯಾಯ೩) ರೆಲ್ಲರನ್ನೂ ಲಕ್ಷಿಸದೆ ನುಗ್ಗಿ ಈಚೆಗೆ ಬಂದು, ವೀರಭದ್ರೇಶನನ್ನು ಕಂಡು ಕೈಜೋಡಿಸಿ, ನಡೆದ ಸಂಗತಿಯನ್ನೆಲ್ಲ ಬಿನ್ನಯಿಸಿದನು. ಕೇಳದಕೂಡ ಲೇ ವೀರಭದ್ರೇಶನು ರೋಷಾವೇಶದಿಂದ ಭೂಮಿಯನ್ನು ರುಾಡಿಸಿ ಒದೆ ದು, ಕೈಯಲ್ಲಿನ ಇಂಜಿನಿಯನ್ನು ಮಿಡಿದನು, ಅದರ ಧ್ವನಿಗೆ ಜಗತ್ತೆಲ್ಲ ತಲ್ಲಣಿಸಿತು. ಸೂಚಂದ್ರಾದಿಗಳು ಅಡಗಿ ಹೋದರು. ವಿಷ್ಣು ಬ್ರಹ್ಮಾ ದಿಗಳು ನಡುಗಿದರು. ಯಜ್ಞಶಾಲೆಯಲ್ಲಿ ದುಶ್ಚಕುನಗಳು ನಡೆದುವು. ಎಲ್ಲ ರೂ ಕಂಡು ಚಕಿತರಾದರು, (ಪಾಪಾಚರಣೆಯು ಯಾರಿಗೆ ತಾನೇ ಕೇಡ ನ್ನು ತರುವುದಿಲ್ಲ ?) ಬಳಿಕ ವೀರೇಶನಪ್ಪಣೆಯಮೇರೆ ಮಹಾಸೇನೆಯು ವಾದ್ಯವನ್ನು ಮೊಳಗಿಸುತ್ತ ಬಂದು ಯಾಗಶಾಲೆಯನ್ನು ಮುಟ್ಟಿತು. ಅಲ್ಲಿ ರಕ್ಷಕವಾಗಿ ನಿಂತಿದ್ದ ದಕ್ಷನ ಕಡೆಯ ಚತುರಂಗಸೈನ್ಯಕ್ಕೂ ಇವರಿಗೂ ಮೊದಲು ಯುದ್ಧ ವಾರಂಭಿಸಿತು. ಓಹೋ ! ಯಾಗಶಾಲೆಗೆ ಕಿಚ್ಚನ್ನಿಕು ವುದಕ್ಕೆ ಕಳ್ಳರು ಬಂದಿರುವರು, ಹಿಡಿಯಿರಿ ಹೊಡೆಯಿರಿ ತಿವಿಯಿರಿ ಎಂದು ಕೂಗಿ ಹೊಡೆಯಲುಪಕ್ರಮಿಸಿದರು, ಆಯುಧಗಳು ಖಣಖಣಿಲನೆ ಶಬ್ದ ಗೊಳ್ಳುತ್ತಿದ್ದುವು. ರುಂಡಗಳು ಕಿರೀಟಸಹಿತವಾಗಿ ಹಾರಾಡುತ್ತಿದ್ದುವು. ಹಸ್ಯಶರಥಾದಿಗಳು ತುಂಡುತುಂಡಾಗಿ ಉರುಳುತ್ತಿದ್ದು ವು. ಈ ಮ ಹಾರಣಸಂಕುಲವನ್ನು ಒಳಗಿದ್ದ ಮನುಮುನಿಸುರಸೊಮವು ಕೇಳಿ, ಕೆ ವೈವೆಂದು ಚಿ ತಿನಿ, ಮೊರೆಯನ್ನು ಹೊರಗಿಸಿ, ಬಾಯೋಗಿ ಗಜಬಜಿ ನಿತು, ಯಜ್ಞವೆಲ್ಲ ಭಗ್ನವಾಗಿ ಹೋಯಿತು. ಈ ಉತ್ಸಾಹವನ್ನು ವಿ ಈುವು ಕಂಡು, ಓಡಿಹೋಗುತ್ತಿದ್ದ ದೇವತಾಸ್ತೋಮವನ್ನು ತಡೆದು, * ಹೆದರಿಕೊಳ್ಳುವುದೇತಕ್ಕೆ? ಬಂದುದು ಬರಲಿ, ನಾನು ನೋಡಿಕೊಳ್ಳು ತೇನೆ. ?” ಎಂದು ಧೈದ್ಯಕೊಟ್ಟು, ಹುರಿ ಮಾಡಿದನು ವಿಷ್ಣು ಬ್ರಹ್ಮರೂ ಸಕಲವಿಕ್ಷಾಲಕರೂ ಕಿನ್ನರ ಕಿಂಪುರುಷ ವಿದ್ಯಾಧರಳುಗಳೂ ತಮ್ಮ ತ ಮೈ ಚತುರಂಗಸೇನೆಯಿಂದ ಕೂಡಿ ಯುದ್ಧಕ್ಕೆ ನಿಂತರು. ಉಭಯವು ಹಾಸೇನೆಗಳ ರೋಪೋದ್ರೇಕದಿಂದ ಸಂಧಿನಿ ಕಾದಾಡಲುಪಕ್ರಮಿಸಿ ದುವು. ಆನೆಗೆ ಆನೆ, ಕುದುರೆಗೆ ಕುದುರೆ, ರಥಕ್ಕೆ ರಥ, ಕಾ ಪಾಳಿಗೆ ಕಾ ಲಾಳು, ದಳಪತಿಗಳಿಗೆ ದಳಪತಿಗಳು ಇದಿರಾಗಿ, ಕ್ಷಣಕಾಲ ಸಮನಾಗಿ ಯುದ್ದ ಮಾಡಿದರು. ಎರಡು ಕಡೆಯಲ್ಲೂ ವೀರನಾದಗಳೂ, ಮೂದಲೆ