soth ಗಿರಿಜಾ ವಿವಾಹಪ್ರಯತ್ನವು • ಸಕಲ ಜಗತೀಶ್ವರನಾದ ಮಹಾದೇವನಿಗೆ ಜಗನ್ನುತೆಯಾದ ನಿನ್ನ ಕು ಮಾರಿಯನ್ನು ತಂದು ಮದುವೆ ಮಾಡಿಕೊಳ್ಳಲು ಕೇಳುವುದಕ್ಕಾಗಿ ಬಂದಿ ರುವೆವು ; ನಿನ್ನ ಮಗಳ ತಪಸ್ಸಿಗೆ ಶಿವನು ವೆ ಜೈ ಪ್ರತ್ಯಕ್ಷೆ ತಾಗಿ ಆಕೆಯ ಪ್ರಾರ್ಥನೆಯಮೇಲೆ ಸಕಲ ದೇವಗಣಮೋಡ , ನಿನ್ನ ಮ .ಗೆ ಒಂದು ಮ ದುವೆಯಾಗುತ್ತೇನೆಂದು ವರವನ್ನು ಕೊಟ್ಟವನು; ಅದಕಾರಣವೇ ನಿನ್ನಿ ವ್ಯವನ್ನು ತಿಳಿದುಬರುವುದಕ್ಕಾಗಿ ನಮ್ಮನ್ನು ಕಳುಹಿಕೊಟ್ಟ ವನು?” ಎಂ ದು ಋಮಿಗಳು ಹೇಳಿದರು. ಗಿರಿರಾಜನಾದರೋ ಆ ತಾಯಿಯ ಮ ನೋನಿಶ್ಚಯವನ್ನು ನಾವು ತಡೆಯುವುದುಂಟೆ ? ಅವಶ್ಯಕವಾಗಿ ಹಾಗೆಯೇ ಆಗಲಿ, ನಾನು ಕೊಡಲು ಒಪ್ಪಿದೆನು, ಇದಕ್ಕೆ ತಪ್ಪುವನಲ್ಲ ?” ಎಂದು ಈ ತರ ಕೊಟ್ಟನು. ಮತ್ತೂ ತನ್ನ ಸೆಂಟರನ್ನೆಲ್ಲ ಒರಮಾಡಿ, ವಂಶೋದ್ದಾ ರಿಣಿಯನ್ನು ಶಿವನಿಗೆ ಕೊಡುವ ಮಹಾಭಾಗ್ಯವು ತಮಗೆ ದೊರೆದ ಆನಂದ ವಾರೆಯನ್ನು ತಿಳಿಸಿದನು. ಅವರೆಲ್ಲ ಸಂತೋಷದಿಂದ ತಲೆದೂಗಿ ಅ ನುಮತಿಯನ್ನು ಕೊಟ್ಟರು. ಮಮ್ಮಿಗಳು ತಂದಿದ್ದ ವಸ್ತುಭರಣಗಳ ನ್ನು ಕೊಟ್ಟು ವೀಳೆಯುವಸ್ತ್ರವನ್ನು ಹರುಗಿಸಿ, ನಿಶ್ಚಯತಾಂಬೂಲವನ್ನು ತೆಗೆದುಕೊಂಡು ಮಾದಿತರಾಗಿ ಹೊರಟರು. ಅತ್ತ ಪರತರಾಜನು ಅತ್ಯಂತಸಂತೋಷದಿಂದ ವಿಶಕಗ್ಗನೆಂಬ ದೇವಶಿಲ್ಪಿಯನ್ನು ವಿವಾಹ ಮಂಟಪವನ್ನು ಚಿತ್ರವಿಚಿತ್ರವಾಗಿ ನಿನ್ನಿಸುವುದಕ್ಕೆ ಆಜ್ಞಾಪಿಸಿದನು. ಅವ ನಾದರೆ 'ಇದು ಮಹಾದೇವನಮದುವೆ; ಸಾಮಾನ್ಯವಾದ ಸುರಗಿರರ ಮ ದುವೆಯಲ್ಲ, ಅದಕಾರಣ, ಆ ದೇವನ ಘನತೆಗೆ ತಕ್ಕಂತೆ ಮಂಟಪವನ್ನು ರಚಿಸಬೇಕು?” ಎಂದು ಯೋಚಿಸಿ, ವಜ್ರ ವೈಡೂಗೋಮೇಧಿಕಾರಿ ರತ್ನ ಗಳನ್ನು ಅಪರಿಮಿತವಾಗಿ ತರಿಸಿ, ಸರ್ಣರzತಾದಿಗಳ ಮೇಲೆ ಕತ್ತಿ ಥಳ ಥಳಸುವ ಕಂಬಗಳು ಬೋದಿಗೆಗಳು ತೊಲೆಗಳನ್ನು ಮಾಡಿ, ನೆಲಕ್ಕೆಲ್ಲ ಇ೦ ದ್ರನೀಲರತ್ನಗಳನ್ನು ಮೆಟ್ಟಿ, ವೈಡೂರೈದ ವಿವಾಹಜಗತಿಯನ್ನು ರಚಿಸಿ, ಮುತ್ತಿನ ಕುಚ್ಚುಗಳಿಂದಲೂ, ಚಿನ್ನದ ಕಲಶಗಳಿಂದಲೂ ರತ್ನದ ಜಾಲರಿ ಗಳಿಂದಲೂ, ಪದ್ಮರಾಗದ ಗೋಡೆಗಳಿಂದಲೂ, ರನ್ನ ಚಿನ್ನದ ಗೊಂಬೆಗೆ ೪೦ದಲೂ, ಪುಷ್ಟರಾಗದ ಆನೆಗಳ ಸಾಲಿನಿಂದಲೂ, ವಿಚಿತ್ರ ತರದ ಸಿಹ್ನ ಶಾರೂಲಗಳಿಂದಲೂ, ನಾನಾಬಣ್ಣದ ರತ್ನಗಳಿಂದಲೂ ಅಪೂರೈತರವಾಗಿ 26
ಪುಟ:ಚೆನ್ನ ಬಸವೇಶವಿಜಯಂ.djvu/೨೧೨
ಗೋಚರ