ಪುಟ:ಚೆನ್ನ ಬಸವೇಶವಿಜಯಂ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܧ ಚೆನ್ನಬಸವೇಕವಿಜಯ, (ಕಾಂಡ 4) (ಅಧ್ಯಾಯ ಅಲಂಕರಿಸಿವನು. ಅಲ್ಲಲ್ಲಿಗೆ ರತ್ನ ದರ್ಪಣಗಳನ್ನಿಟ್ಟು ಪಟ್ಟಿಯವಸ್ತ್ರದ ಮೇಲ್ಕಟ್ಟಿಗೆ ಹೂವಿನ ಮಾಲೆಗಳನ್ನು ಕಟ್ಟಿ, ಕಂಬಗಳ ಮೇಲೆ ಹವಳದ ಬಳ್ಳಿಯನ್ನು ಬಿಟ್ಟು, ರತ್ನದ ಪುಷ್ಪಗುಚ್ಚವನ್ನು ನೇತುಗಟ್ಟಿ ದನು, ನೆಲ ಕೈ ಸಾರಿಸಿದ ಕತ್ತುರಿಯ, ಮಲೆವೆಲೆಯಲ್ಲಿ ಒಟ್ಟಿರುವ ಧೂಪದ ಧೂಮವೂ ಮಂಟಪವನ್ನು ಪರಿವಳಕೋಶವನ್ನಾಗಿ ಮಾಡಿದ್ದುವು, ಅದ ರ ಸುತ್ತಲೂ ಶಿವನ ಪರಿವಾದದ ಬಿಡಾಕ್ಕಾಗಿ ಸರ್ಣ ರಜತದ ಉಪ್ಪರಿ ಗೆಗಳನ್ನೂ, ವಿಹಾರಸರೋವರಗಳನ ಉದ್ಯಾನವನಗಳನ್ನೂ ಅತಿಮ ನೋಹರವಾಗಿ ವಿರಚಿಸಿದನು, ಒ೪ಕ ಪಟ್ಟಣದ ಪ್ರತಿಯೊಂದು ಬಿದಿ ಯೂ ಗುಡಿಗಳಿಂದಲೂ ತೋರಣಗಳಿಂದಲೂ ಭೂ ಒಪತಾಕೆಗಳಿಂದಲೂ, ಸಾಗಣೆ ರಂಗವಲ್ಲಿಗಳಿಂದಲೂ, ಅಲಂಕೃತವಾಯಿತು. ಎಲ್ಲವೂ ಸಿದ್ಧವಾ ದುದನ್ನು ವಿಶ್ವಕನು ಗಿರಿರಾಜನಿಗೆ ಬಿಸಿ ರ್ಪತಿವನಿಗಾಗಿ ತಾನು ಮಾ ಡಿರುವ ಬಡಭಕ್ತಿಯು ಕೆಲಸವನ್ನು ಪರಾವರಿಸಬೇಕೆಂದು ಬೇಡಿದನು. ಆತನು ಮಗಳನ ೩ ಪತ್ನಿಯನ್ನೂ ಕರೆದು ಕೊಂಡ ಒಂದು ಎಲ್ಲವನ್ನೂ ತೋರಿಸಿ, ಸಂತೋಷಪಟ್ಟು, ಅನಂತವಾದ ಉಡುಗೊರೆಗಳನ್ನು ಶಿಲ್ಪಿಗೆ ಕೊಟ್ಟು ಕಳುಹಿದನು. ಇತ್ತ ಸುತೆಯನ್ನು ಕುರಿತು ತಾಯಾ ! ನಿನ್ನ ಪತಿಗೂ ಆತನ ಕಡೆಯವರಿಗೂ ಘನತೆಗೆ ತಕ್ಕಂತೆ ಮಂಟಪದ ರಚನೆ ಯೇನೊ ಆಯಿತು, ಆದರೆ ಅಲ್ಲಿಂದ ಬಂದವರನ್ನೆಲ್ಲ ಕೊರತೆಯಿಲ್ಲದಂತೆ ಉಪಚರಿಸುವ ಸಾಮರ್ಥ್ಯವು ನನಗಿಲ್ಲವಲ್ಲ ! ಎಂದು ಕೊರಗಿದನು ಅದ ಕೈ ದೇವಿಯು ನಕ್ಕು, ಆ ವಿ.ರಯದಲ್ಲಿ ನಾನಿರುವೆನು; ನೀನು ಹೆದರಬೇಡ ವೆಂದು ಧೈಗೊಟ್ಟು, ಆ ವಿವಾಹಮಂಟಪದಲ್ಲಿ ಕಲ್ಪವೃಕ್ಷ ಕಾಮಧೇನು ಚಿಂತಾಮಣಿ ಮೊದಲಾದ ವಸ್ತುಗಳನ್ನೆಲ್ಲ ಸದಾ ಕಾದಿರುವಂತೆ ಆಜ್ಞೆ ಮಾಡಿದಳು ಆ ಮಹಾದೇವಿಯ ಸ್ಮರಣಮಾತ್ರದಿಂದಲೇ ಸಕಲ ವಸ್ತು ಪರಿಕರವೂ ಗುಡ್ಡಗಟ್ಟದಂತೆ ಬಂದು ರಾಶಿಯಾದುವು ಅತ್ತ ಸಪ್ತರ್ಷಿಗ ಳು ಹೋಗಿ ವಾಗ್ದಾನವಾದ ಸುದ್ದಿಯನ್ನು ಶಿವನಿಗೆ ತಿಳಿಸಿದ ಕೂಡಲೇ ಸಾಮಿಯು ಮಗುವಣಿಗನಾಗಿ ಹೊರಡಲು ಪ್ರಯತ್ನಿಸಿದನು. ದೇವನ ಪ್ರೇ ರಣೆಯು ಮೇರೆ ಹುಬ್ರಹ್ಮರೂ, ಇಂದ್ರಾದಿದಿಕಾಲಕರೂ, ಸುರಕಿನ್ನ ಗಗರುಡಗಂಧಕಿಂಪುರುಷಾದಿಗಳೂ, ಮನುಮುನಿಗಳೂ ಶಿವನ ಮಹೋ ಟ್ವಿ