ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ಳಿ ಚನ್ನ ಬಸವೇಕವಿಜಯಂ (ಆ೦ರ ೪) [ಅಧ್ಯಾಯ ಹೊರಟನು. ಆ ದೈತ್ಯನ ದೇಹದ ಆಕೃತಿಯನ್ನು ವರ್ಣಿಸುವುದಕ್ಕೆ ಅ ಸಾಧ್ಯವು, ಅವನ ಹೊಟ್ಟೆಯು ಬ್ರಹ್ಮಾಂಡಕಟಾಹದಂತಿದ್ದಿ ತು, ತಲೆ ಯು ಆಕಾಶಮಂಡಲವನ್ನು ಸೋಂಕುತಿದ್ದಿ ತು. ಕಾಲ್ಗಳ ತುಳಿತಕ್ಕೆ ದರೆಯು ಕಂಪಿಸುತ್ತಿದ್ದಿತು, ಶಿವಶಿವಾ ! ಇವನನ್ನು ಹೆತ್ತ ಮಾತೆಯ ರೋ ! ಎಂದು ಜಗದ ಜನನೆಲ್ಲ ಆಶ್ವ ರಪಡುತ್ತಿದ್ದಿತು. ಅವನ ದೇಹದ ಆಕೃತಿಯು ದೊಡ್ಡದಾಗಿದ್ದು ದು ಮಾತ್ರವೇ ಅಲ್ಲ; ಅಂಗಗಳೆಲ್ಲ ಸರ್ವತ ದಂತೆ ಕಠಿನವಾಗಿಯೂ ಇದ್ದುವು. ಸಕಲಲೋಕವನ್ನೂ ತಿಂದು ತೇಗು ವ ಶರವೂ ಇದ್ದಿತು. ಅವನ ಬಣ್ಣವೋ ಅಚ್ಛಕಪ್ಪು ! ಮುಖವೋ? ಮಹಾಕರ ! ರೋವರಾಜಿಯೊ ವಜ್ರ ಶಲಾಕ್‌ಗಳೆ ! ಕಣ್ಣುಗಳೊ ಅಗ್ನಿಯ ಕುಂಡಗಳೆ ! ಕೋರೆಗಳೋ ಯಮನ ಕರಾಳ ದಂತಗಳೇ ! ಆಗಿ ತೋರುತ್ತಿದ್ದುವು. ಇಂಥ ಮಹಾದೈತ್ಯನೊಡತಿ ಬರುತ್ತಿದ್ದ ಸೈನಿ ಕರು ಸಹ ಅವನ ಮಕ್ಕಳಂತೆಯೇ ಕಾಣುತ್ತಿದ್ದರು. ಈ ಸೌರದೈತ್ಯ ವಾಹಿನಿಯ ಸಟಹ ನಿಸ್ಸಾಳ ಛೇರಿ ತಮ್ಮ ಟಿ ಮೊದಲಾದ ವಾದ್ಯಗಳನ್ನು ಭೋರ್ಗರಿಸುತ್ತ, ಹಚ್ಚೆ ಹಜ್ಜೆಗೆ ವೀರನಾದವನ್ನು ಮಾಡಿ ಭಾಸ್ಕಾನ ಗೊಳ್ಳುತ್ತ, ಕೈಯಾವರ್ಧಳನ್ನು ಜಳಪಿಸುತ್ತ ಬರುತ್ತಿರಲು, ದದ ಲೈ ದೇವವಾಹಿನಿಯು ಇವರನ್ನು ಕಂಡು ಕಾಲನ್ನು ಹಿಂಜರಿಸಹತ್ತಿತು. ಒಡನೆಯೇ ರಾಕ್ಷಸರ ದೇವತೆಗಳ ಮೇಲೆ ಬಿದ್ದ ಕೂಗಿನಿಂದಲೆ ಮೂ ರ್ಛಗೊಳಿಸುತ್ತಲೂ, ಆನೆಗಳನ್ನೆ ರಥಗಳನ್ನೇ ಕುದುರೆಗಳನ್ನೇ ಎಳೆದು ಕೊಂಡು ಗರಗರನೆ ಸುತ್ತಿ ಬಿಸಿ ದೇವತೆಗಳಮೇಲೆ ಎಸೆದು ಸದೆಬಡಿಯು ತಲೂ, ಕಾಲಿನಿಂದ ರುಾಡಿಸಿ, ಕೈಯಿಂದ ಬಡಿದು, ತೊಡೆಗಳಲ್ಲಿದ್ದುಕಿ, ತಲೆಯಿಂದ ಗುದ್ದರಿಸಿ, ಮುಷ್ಟಿಯಿಂದ ಗುದ್ದಿ, ದೇವತೆಗಳನ್ನು ಕೆಡಹು ತಲೂ, ಎರಡು ಕೈಗಳಲ್ಲಿ ದೇವತೆಗಳ ಕಾಲ್ಗಳನ್ನು ಹಿಡಿಹಿಡಿದು ಎತ್ತಿ ಗದೆಗಳನ್ನು ತಿರುಗಿಸಿದಂತೆ ತಿರುಗಿ ಆಕಾಶಕ್ಕೆ ಇಡುತ್ತಲೂ ಲಯಗೊಳ ಸುತ್ತ ಬಂದರು, ದೇವತೆಗಳೆಲ್ಲರೂ ಚದರಿ ಮತಿಗೆಟ್ಟು ನಗುತ್ತ ಓಡಿ ಬಂದು ಶಿವನ ಮುಂಗಡೆಯಲ್ಲಿ ಉದ್ದುದ್ದನಾಗಿ ಬಿದ್ದು , ಪ್ರಭುವೇ ! ಇಂದಿಗೆ ದೇವತೆಗಳ ಆಟವು ಮುಗಿದಿತು. ಯುದ್ಧದ ಸುದ್ದಿಯು ನಮಗೆ ಇನ್ನೆಂದಿಗೂ ಬೇಡ; ಸದ್ಭ ನೀನೇ ಎದ್ದು ಪಾಶುಪತಾಸ್ತ್ರ ವನ್ನು ತೊ