o! ತ್ರಿಪುರಸಾರವು ಯನಾಗಿ ಒಳಗೇ ಅರಲಿದನು, ಮತ್ತೂ ಗೊರಸುಗಳಿಂದಲೂ ಕೊಂಬು ಗಳಿಂದಲೂ ರಕ್ಕಸನ ಹೊಟ್ಟೆಯೊಳಗೆ ಕೆರೆದು ತಿವಿದು ಬಗಿದು ಎರಡು ಹೋಳನ್ನಾಗಿ ಅವನ ದೇಹವನ್ನು ಸೀಳಿಬಿಟ್ಟನು. ಬಳಿಕ ಎರಡು ಕೋ ಡುಗಳಿಂದಲೂ ಎರಡು ಸೀಳುಗಳನ್ನು ಚುಚ್ಚಿ ಎತ್ತಿ, ಒಂದನ್ನು ತ್ರಿಪುರ ಕೈ ಇಟ್ಟನು; ಒಂದನ್ನು ಶಿವನ ಮುಂದುಗಡೆಗೆ ಇಟ್ಟನು; ಆ ಹೋಳಿ ನ ಕೆಳಗೆ ಸಿಕ್ಕಿಬಿದ್ದ ರಕ್ಕಸರೂ ದೇವತೆಗಳಿ ಅನಂತವಾಗಿ ಮಡಿದರು. ಶಿಂಶುಮಾರನು ಮರಣಗೊಂಡನೆಂಬುದನ್ನು ತಾರಕಾಕ್ಷನು ಕೇಳಿ, ಆಹಾ! ನನ್ನ ಮೈದುನನು ಸತ್ತನೆ ! ಜಯಲಕ್ಷ್ಮಿ ನಮ್ಮ ಭುಜವನ್ನು ಬಿಟ್ಟು ಹೋದಳೆ ! ಐಶ್ವರ ಸಮುದ್ರವು ಬತ್ತಿಹೋಯಿತೆ ! ಎಂದು ಪ್ರಲಾಪಿಸಿ, ಪ್ರಳಯಕಾಲದ ಯಮನಂತೆ ಕೆರಳ, ಘುಡುಘುಡಿಸಿ, ನಿಮ್ಮ ಪೀಠದಿಂದಿಳ ದು, ತಾನೆ ಯುದ್ಧಕ್ಕೆ ಹೊರಟನು. ಚತುಸ್ಸಮುದ್ರಗಳೂ ಇವನ ಹಿಂ ದೆ ಹೊರಟಂತೆ ಮಹಾರಾ ಕಸಚರಂಗಸ್ಸನ್ನು ಒತ ಹೊರಟಿತು. ಅದರಲ್ಲಿ ದೈತ್ಯನಾಯಕರ ಸಂಖ್ಯೆಯೆ, ೪೦ ಪದ್ಮವಿಗ್ಗಿ ತು, ಇನ್ನ ಉ ಆದ ಸಾಮಾನ್ಯಸೇನೆಯನ್ನೂ ಹಗಹರಥಾದಿಗಳನ್ನೂ ಎಣಿಸುವವರಾ ರು ? ಆನೆಗಳ ಗಂಟೆಯ ಶಬ್ದ ಮತ ಗರ್ಜನೆ, ಕುದುರೆಗಳ ಕಡಿವಾಣ ಗಳ ಗೊರಸುಗಳ ಶಬ್ದ ಮತ್ತೂ ಕೆನೆಯುವಿಕೆ, ರಕ್ಕಸರ ಭುಜಾಸ್ರಲನ ಧ್ವನಿ, ಮತ್ತೂ ವಾದ್ಯಗಳಬ್ಬರ, ರಥಗಳ ಚೀತ್ಕಾರ ಮತ್ತೂ ರಥಿಕರ ಧನುಷ್ಠಾ೦ಕಾರ, ನಿಮ್ಮನಾದೆ, ಇವುಗಳೆಲ್ಲ ಸೇರಿ ಲೋಕವನ್ನೆ ಕಿವುಡು ಗೊಳಿಸಿದುವು. ತಾರಕಾಕ್ಷನು ತನ್ನ ಸೇನೆಗೆ ಕೈಬೀಸಿ ಮುಂದೆ ಸರಿಸು ತ್ಯ, ' ದೇವತೆಗಳ ಗಂಟಲನ್ನು ಸೀಳು, ಹಿಂದೆಗೆಯುವ ನಾಯ್ಕಳ ತಲೆ ಯಮೇಲೆ ಹೊಡೆ?” ಎಂದು ಕೂಗಿ, ತನ್ನ ಸೇನೆಯನ್ನು ಹುರಿದ.೦ಬಿಸು ದೇವಸೇನೆಯನ್ನು ಸಂಧಿಸಿದನು. ಮುಂಗತೆಯು ರಕ್ಕಸರು ದೆವತೆಗಳ ಮೇಲೆ ಬಿದ್ದು ಬಾಳೆಯ ಮನವನ್ನು ನುಗ್ಗಿದ ಆನೆಗಳ ತೆ ತುಳಿಯುತ್ತ, ಒಂದು ಕಾಲನ್ನು ಮೆಟ್ಟಿ ಮತ್ತೊಂದು ಕಾಲನ್ನು ಹಿಡಿದು ಸೀಳುತ್ತ ಲೂ, ಒಬ್ಬರನ್ನೊಬ್ಬರಿಗೆ ತಾಟುಹೊಡಿಸಿ ಕೆಡಹುತ್ತಿಲ್ಲ.೧, ಕತ್ತಿಗಳಿಂದ ತರಿಯುತ್ತಲೂ, ಕೊಡಲಿಯಿಂದ ಕಡಿಯುತ್ತಲೂ, ಮಚ್ಚುಗಳಿಂದ ಕೂ ಚ್ಚುತ್ತಲೂ, ಗದೆಗಳಿಂದ ಒಡಿಯುತ್ತಲೂ, ಚಕ್ರಗಳಿಂದ ಕತ್ತರಿಸುತ್ತ 33
ಪುಟ:ಚೆನ್ನ ಬಸವೇಶವಿಜಯಂ.djvu/೨೬೮
ಗೋಚರ