ಪುಟ:ಚೆನ್ನ ಬಸವೇಶವಿಜಯಂ.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1ܘܘܵ ಈುಲಹರಲೀಲೆ ೩ok ವೈಹಾಳಿಗೆ ಹೋಗುವಾಗ ರತ್ನವಯ್ಯನೆಂಬ ವ್ಯಾಪಾರಿಯ ಹೆಂಡತಿಯು ಈ ಸ್ಪರಿಗೆಯ ಮೇಲೆ ನಿಂತಿದ್ದಳು; ಅವಳನ್ನು ನೋಡಿದಾಗಳಿಂದ ನನ್ನ ಮನ ಸ್ಸು ಅವಳಲ್ಲಿ ನಟ್ಟಿರುವುದು ; ಆಕೆಯನ್ನು ಹೇಗಾದರೂ ಮಾಡಿ ನನ್ನ ಬ ೪ಗೆ ನೀನು ಕರತಂದು ಬಿಡಬೇಕು ೨” ಎಂದು ಕಣ್ಣೀರುಂಬಿ ಹೇಳಿದನು. ಸಖಿಯು- C ಬುದ್ದಿ ! ನನಗೆ ಇದಾವ ದೊಡ್ಡ ಕೆಲಸ ? ತಮ್ಮ ಕೃಪೆ ಹೊಂದಿದ್ದರೆ ಈ ದಾನಿಯು ನಿಮಿಷಮಾತ್ರದಲ್ಲಿ ಆ ಕಾವನ್ನು ನೆರವೇ ರಿಸಿಕೊಂಡು ಬರಬಲ್ಲಳು ?” ಎಂದು ಉತ್ತರ ಕೊಟ್ಟು, ರಾಜನಿಂದ ಸ ನಾ ನಿತೆಯಾಗಿ ಹೊರಟಳು. ಕೂಡಲೆ ವ್ಯಾಪಾರಿಯ ಮನೆಗೆ ಉಪಾಯ ದಿಂದ ನುಗ್ಗಿ , ನಾನಾಚತುರೋಕ್ತಿಗಳಿಂದ ಆಕೆಯನ್ನು ಮರುಳೊಳಿಸಿ, ಆ ರಾತ್ರಿಯೆ ಅರಮನೆಗೆ ಕರತಂದು, ದೊರೆಯ ಒಳಗೆ ಬಿಟ್ಟಳು. ರಾಜ ನು ಕಂಡು ಹರಣಬಂದವನಂತಾಗಿ, ಝಗ್ಗನೆ ಎದ್ದು , ರೋಮಾಂಚಿತನಾ ಗಿಸಖಿಯನ್ನು ಶ್ಲಾಘಿಸಿ, ವಸ್ತ್ರಾಭರಣಗಳಸಿತ್ತು ಸಂತೋಪ್ರಗೊಳಿಸಿ ಕಳುಹಿಕೊಟ್ಟನು. ತನ್ನ ಮನಃಕಾಂತೆ ಮತ್ತು ಮೃದುವಚನದಿಂದ ಮಾತ ನಾಡಿಸಿ, ಹಿಗ್ಗಿ, ಚುಂಬ ನಾಲಿಂಗನಸಭೆ ಗಾದಿಗಳಿಂದ ಪರಿತೃಪ್ತನಾಗಿ ಸುಖದಿಂದಿರುತ್ತಿದ್ದನು. ಒಂದುದಿನ ನಾನಾವಿಧಪುಪ್ಪಗಳನ್ನು ತನ್ನ ವಿಟ ಗಾತಿಯ ಕೈಗೆ ಎತ್ತಿ ಕೊಡುತ್ತಿರುವಾಗ್ಗೆ, ಅದರಲ್ಲಿ ಒಂದು ಸಂಪಗೆಯ ಹೂವು ಕೈತಪ್ಪಿ ನೆಲಕ್ಕೆ ಬಿದ್ದು ಹೋಗಲು, ಅದನ್ನು ದೊರೆಯು ' ಶಿವಾ ರ್ವಿತವಾಗಲಿ ” ಎಂದು ನುಡಿದನು. ರಾಜನ ಕಾಮವ್ಯಾಪಾರವು ದಿನದಿನ ಕ್ಕೆ ಅಭಿವೃದ್ಧಿಗೊಂಡಿತು, ಕಣ್ಣಿಗೆ ಚೆನ್ನಾಗಿ ಕಂಡ ಪರದಾರೆಯರನ್ನೆಲ್ಲ ವ್ಯ ಭಿಚಾರದಿಂದ ಕೆಡಿಸುತ್ತಿದ್ದನು. ರಾಜ್ಯಭಾರವನ್ನೆಲ್ಲ ಇತರರಿಗೆ ಬಿಟ್ಟು, ತಾನು ಪರಸ್ಸಾಪಹರಣ ಸಜ್ಜನಹಿಂಸೆ ಮೊದಲಾದ ಮಾಡಬಾರದ ಕೃತ್ಯ ಗಳನ್ನೆಲ್ಲ ಮಾಡುತ್ತಿದ್ದನು. ಹೀಗೆ ದುಷ್ಕತ್ಯದಲ್ಲೇ ತನ್ನ ಆಯುಃ ಕಾಲವನ್ನೆಲ್ಲ ಕಳೆದು, ಅಂತ್ಯಕಾಲವನ್ನ ಸವಿಾಪಿಸಿದನು. ಊರ್ಧಾ ಸವು ಕಂಡಿರುವಾಗ ಯಮದೂತರು ಬಂದರು, ಅವನ ಸೂಕ್ಷ್ಮ ಶರೀರ (ಜೀವ) ವನ್ನು ಯಮಪಟ್ಟಣಕ್ಕೆ ಎಳೆದೊಯ್ದ ರು. ಯಮಧಮ್ಮನ ಮುಂ ದೆ ಚಿತ್ರಗುಪ್ತರು ಕ್ಷೇತನ ಅನಂತಪಾಸಾಚರಣಗಳನ್ನೆಲ್ಲ ವಿವರಿಸಿ ಹೇಳಿ, ಒಂದುದಿನ ಹೂವೊಂದನ್ನು ಶಿವಾರ್ವಿತವೆಂಬದಾಗಿ ನುಡಿದು ಆತನು ನಾ 89