ಪುಟ:ಚೆನ್ನ ಬಸವೇಶವಿಜಯಂ.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧4] ಕಿರಾತರ ಲೀಲೆ 440 ದ ಕೂಡಲೇ ರಕ್ತವನ್ನು ಕಾರಿ ಪ್ರಾಣವನ್ನೀಗಿತು, ಶಿವನ ಕಡೆಯವನಾ ಗಿ ಬಂದ ಬೇಡನೊಬ್ಬನು ಆ ಹಂದಿಯ ಹಿಂಗಡೆಯೇ ಹೋಗಿ, ಅದು ಸ ತ್ತು ಬಿದ್ದುದನ್ನು ಕಂಡು, ತಮ್ಮ ಬೇಂಟೆಯೆಂದು ಹಿಡಿದು ಎಳೆಯುವುದ ಕೈ ತೊಡಗಿದನು. ಅದನ್ನು ಅರ್ಜುನನು ಕಂಡು,..ಎಲೋ ಪುಞ್ಞಂದನೆ, ನನ್ನ ಬಾಣದಿಂದ ಬಿದ್ದ ಹಂದಿಯನ್ನು ನೀನೇಕೆ ಹಿಡಿಯುವೆ? ಎನ್ನಲು, ಬೇಡ ನು_(ಇದು ನಮ್ಮ ಸಾಮಿಯ ಏಟನ್ನು ತಿಂದು ಇಲ್ಲಿಗೆ ಓಡಿಬಂದು ಸತ್ತು ಬಿದ್ದಿರುವುದು ; ಅದು ಕಾರಣ ಒಡೆಯನಪ್ಪಣೆಯ ಮೇರೆ ನಾನು ತೆಗೆದು ಕೊಂಡು ಹೋಗುತ್ತೇನೆ ” ಎಂದನು. ಘಲ್ಲು ನನು ಕೆರಳ “ ನಿಮ್ಮ ಬ ಡೆಯನನ್ನೇ ಬರಹೇಳು, ಎದೆಗೆಚ್ಚಿದ್ದರೆ ತೆಗೆದು ಕೊಂಡು ಹೋಗಲಿ; ಅ ವನ ಪರುಷವನ್ನು ನಾನು ನೋಡುತ್ತೇನೆ ” ಎಂದನು. ಆ ಸುದ್ದಿಯನ್ನು ಬೇಡನು ಶಿವನಿಗೆ ತಿಳಿಸಲು, ಪರಶಿವನೇ ಅರ್ಜುನನ ಬಳಿಗೆ ಬಂದನು. ಎ ಲೆ ತಪಸಿಯೆ ! ಅದೇನು ನುಡಿಗೆ ? ಹಂದಿಯನ್ನು ಏತಕ್ಕೆ ಕೊಡಲಿಲ್ಲ ? ಎಂದು ಕೇಳಿದನು, ಪಾರ್ಥನಾದರೋ ಕಿರಾತನ ಬರುವಾತನ್ನು ಸೈರಿಸ ದೆ,ಎಲೋ ಹುಲುಬೇಡ ! ನಿನ್ನ ಶ"ವನ್ನು ನನ್ನ ಮುಂದೆ ತೋರಿಸು ವುದಕ್ಕೆ ಬಂದೆಯೊ ? ನನ್ನ ಬಾಣದೇಟಿನಿಂದ ಹಂದಿಯು ಸತ್ತು ನನ್ನಿ ದಿರಿ ಗೆ ಬಿದ್ದಿದ್ದರೂ, ಕೀಟಲೆಗಾಗಿ ನಿನ್ನ ಏಟಿನಿಂದ ಸತ್ತಿತೆಂದು ಹೇಳುತ್ತ, ಕಾಲ್ಕೆರೆದು ಜಗಳಕ್ಕೆ ಬಂದಿರುವೆಯೋ ? ಜೋಕೆ, ಸುಮ್ಮನೆ ಹೋಗು, ಇಲ್ಲದಿದ್ದರೆ ನನ್ನ ಕವನ್ನು ನೋಡು, ಎಂದು ಹೇಳಿ, ಬಾಣವನ್ನು ಶಿ ವನಮೇಲೆ ಪ್ರಯೋಗಿಸಿದನು. ಅವು ತನ ದೇಹಕ್ಕೆ ಸೋಂಕದೆ, ಪ್ರ ತಿಯೊಂದೂ ಪ್ರದಕ್ಷಿಣೆಗೊಂಡು ಹೊರಹೋಗುತ್ತಿದ್ದುವು, ೩೫ ಚಮತ್ಕಾ ರವನ್ನು ಅರ್ಜುನನು ನೋಡಿ, ಇದು ಕಿರಾತನ ಮಾಯಗಾರಿಕೆ ಯೆಂದು, ನಿ ವೈದ್ದು , ತೀಕವಾದ ಬಾಣಗಳನ್ನಾಯ್ದು ಕಿರಾತನ ಮೇಲೆ ಬಿಟ್ಟು ಆ ರ್ಭಟಿಸುತ್ತಿದ್ದನು. ಒಂದು ಬಾಣವಾದರೂ ಅವನಿಗೆ ಸೋ೦ಕಲಿಲ್ಲ. ಅ ರ್ಜನನು ಮತ್ತೆಮತ್ತೆ ಕೆರಳಿ, ಎರಡು ಕೈಗಳಿಂದಲೂ ಬಾಣಗಳನ್ನು ಸೆಳೆದುಬಿಡುತ್ತ, ವಾಂತರವನ್ನೆಲ್ಲ ತುಂಬಿಸಿದನು. ಆಗ ಕಿರಾತನ ಮಗು ಲಲ್ಲಿದ್ದ ವೀರಭದ್ರನು ಕೆರಳಿ ಕತ್ತಿಯನ್ನು ಹಿರಿದನು. ಪೂಣ್ಮುಖನು ಬಿಲ್ಲ ನ್ನು ಧ್ವನಿಮಾಡಿದನು. ಗಣಪತಿಯು ಕೊಡಲಿಯನ್ನು ಜಳಪಿಸಿದನು. ಪ್ರ