ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿನ್ನ ಖಸವೇಳನಿಜಗುo frnಂಡ ೪) [ಅಧ್ಯಾಯ ಮನಸಮೂಹವೆಲ್ಲ ಆಯುಧಗಳನ್ನೆತ್ತಿ, ತಸಸಿಯನ್ನು ನಿಮಿಪಮಾತ್ರದಲ್ಲಿ ಪರಲೋಕಕ್ಕೆ ಕಳುಹುತ್ತೇವೆ ಅಪ್ಪಣೆಮಾಡಿರಿ ಎಂದು ಶಿವನನ್ನು ಬೇ ಡುತ್ತ ಘುಡುಘುಡಿಸಿದರು. ಅವರೆಲ್ಲರನ್ನೂ ಕಪಟಕಿರಾತನು ಕನ್ನೆಯಿಂ ದ ಸುಮ್ಮನಿರಿಸಿ, ಒಂದು ಬಾಣವನ್ನು ಬಿಟ್ಟು ಪಾರ್ಥನ ಸಕಲಬಾಣಗ ಳನ್ನೂ ಖಂಡಿಸಿ,ಎ ಬಡತನ್ನ ಡಿಯೆ ! ನಿನ್ನ ಬಿಲ್ಲುಗಾರಿಕೆ ಸಾಕು, ನಮ್ಮ ಹಂದಿಯನ್ನು ಬಿಟ್ಟು ಕೊಡು, ಎಂದನು. ಆ ಮಾತಿಗೆ ಸಲ್ಲು ಣ ನು ಮತ್ತಷ್ಟು ರೋಷಗೊಂಡು, ನನ್ನ ಬಾಣಗಳನ್ನೆಲ್ಲ ತರಿವುದಕ್ಕೆ ಈ ಶ ಬರನಿಗೆ ಸಾಮರ್ಥನೆಲ್ಲಿ ಬಂದಿತು ! ಇವನೇನು ಶಿವನೊ ! ಷಣ್ಮುಖ ನೋ ! ರಾಮನೊ ! ಪರಶುರಾಮನೊ ! ಭೀಷ್ಮನೋ ! ಕರ್ಣನೊ ! ಎಂ ದು ಮನದಲ್ಲಿ ಯೋಚಿಸುತ್ತ,-ಭಲರೇ ಪು೪೦ದನೆ ! ನಿನ್ನ ಬಾಣವಿದ್ಯಾ ಚಾತುಗ್ಯಕ್ಕೆ ಮೆಚ್ಚಿದೆ ! ನಿನ್ನಂಥ ಬೇಡನನ್ನು ನಾನು ಎಲ್ಲಿಯೂ ಕಾಣ ಲಿಲ್ಲ ; ಶಕ್ತಿಯಿದ್ದರೆ ಈ ಏಟುಗಳನ್ನು ತಾಳಿಕೊ, ಎಂದು ಹೇಳಿ, ನಿ ಹೃಗರ್ಜನೆಯನ್ನು ಮಾಡಿ, ಬಿಡುವಿಲ್ಲದಂತೆ ಬಾಣದ ಮಳೆಯನ್ನು ಸುರಿ ಸುತ್ತಿದ್ದನು, ಕಿಲಾತನು ಅವೆಲ್ಲವನ್ನೂ ಬಿಲ್ಲಿಂದೀಚೆಗೆ ಬರುವುದರೊಳಗಾ ಗಿ ತರಿದಿಕ್ಕು ತಿದ್ದನು. ಹೀಗೆಯೆ ಪಾರ್ಥನು ಬಿಡುವ ಬಾಣಗಳಿಗೂ ಶಿವ ನು ಕಡಿಯುವುದಕ್ಕೂ ಲೆಕ್ಕವಿಲ್ಲದಂತಾಯಿತು. ಅರ್ಜುನನು ಮಂತ್ರಾಸ್ತ್ರ ಗಳನ್ನು ಬಿಟ್ಟನು. ಅವನ ಕಿರಾತನು ಖಂಡಿಸಿದನು. ಅರ್ಚನನು ಬೇ ಸತ್ತು, ಬತ್ತಳಿಕೆಯಲ್ಲಿದ್ದ ಅಂಬುಗಳನ್ನೆಲ್ಲಿ ಹುಡುಕಿ ಹುಡುಕಿ ತೆಗೆದು ಎ ಬ್ಲು ಬರಿಗೈಯಾದನು. ಕಿರಾತನಾದರೋ ಹಿಂದಿರುವ ತನ್ನ ಹೆಂಡತಿಗೆ ಕ ಇನ್ನೆಯಿಂದ ಅರ್ಜನನ ಶೌಗ್ಯವನ್ನೆಲ್ಲ ತೋರಿಸಿ, ಹುಸಿನಗೆ ನಗುತ್ತ,-ಎ ಲಾ ತನ್ನ ಡಿ! ನಿನ್ನ ಶೌಗ್ಯವೆಲ್ಲಾ ತಗ್ಗಿ ತೆ? ಬಾಣಗಳೆಲ್ಲಾ ಮುಗಿದುವೆ? ಹ ಮೈಲ್ಲಾ ಉಡುಗಿತೆ ? ಕಿರಾತನ ಶಕ್ತಿಯನ್ನು ನೋಡಿದೆಯಾ ? ಎಂದು ಹಂಗಿಸಿದನು. ಆಗ ಅರ್ಜುನನು ಕಿಡಿಕಿಡಿಯಾಗಿ, ಎಲೋ ಬೇಡನೆ ! ವೀರಾಧಿವೀರಕ್ಷತಿಯವಂಶಜನಾದ ನಾನು ಕಾರಾರ್ಥವಾಗಿ ತಪಸ್ಸಿನಲ್ಲಿ ದ್ದ ಮಾತ್ರದಿಂದಲೇ ತಮ್ಮ ಡಿಯಾಗಿಹೋಗೆನೆ ? ಬೇಡನಾದ ನೀನು ನಿ ನ ಕುಲದ ಕೀಳನವನ್ನು ನೋಡಿಕೊಳ್ಳದೆ ಅಹಂಕಾರದಿಂದ ಗಳಹುವೆ ಯಾ ? ಎಂದು ತಿರಸ್ಕರಿಸಲು, ಕಿರಾತನು ನಕ್ಕು,-ಎಲೋ ಮೂಢನೆ! ನಾ