೩ ಚಿನ್ನ ಖಸಬೇಳವಿಜಯಂ(ಕಂದ ೫) [ ಅಭಯ ಶನು ದವಸದ ಕೊಟ್ಟಾರದಲ್ಲಿ ತೋರಿದನು. ವೀರರೇಚಯನೂ ಸೋಮಿ ದೇವಯ್ಯನೂ ಶಿರಸ್ಸನ್ನು ಕತ್ತರಿಸಿ ಶಿವಲಿಂಗಕ್ಕೆ ಆರತಿಯನ್ನೆತ್ತಿ ಮತ್ತೆ ಸ ಡೆಯುತ್ತಿದ್ದರು. ಭವಿಗಳನ್ನು ಮುಟ್ಟದ ವ್ರತದಿಂದಿದ್ದ ಕೇಶಿತಂದೆಯು ತ ನ ತಲೆಯನ್ನು ಭವಿಯು ಮುಟ್ಟಲಾಗಿ, ಆ ಶಿರವನ್ನೇ ಕತ್ತರಿಸಿ, ಮತ್ತೆ ಪಡೆದನು. ಏಕಾಂತಾಮಯ್ಯನು ಜೈನರೊಡನೆ ವಾದಮಾಡಿ ತಲೆಯನ್ನು ಕತ್ತರಿಸಿಕೊಂಡು, ಏಳುದಿನದಮೇಲೆ ಪಡೆದನು. ಪುಲಿಗೆರೆಯ ಸೋಮು ಇನು ಜಿನವಿಗ್ರಹವನ್ನು ನೋಡಿ ನೀ೪ ಶಿವಲಿಂಗವನ್ನು ಮಾಡಿದನು, ಮಾ ರುಡಿಗೆನಾಚಯ್ಯನು ಜೈನರನ್ನು ಕೊಂದು ಅವರ ಬಸದಿಗಳಲ್ಲಿ ಲಿಂಗಪತಿ ಪೆಮಾಡಿದನು. ಆದಯ್ಯನು ಜಂಗಮರಿಗಾಗಿ ಮಾಡಿಸಿದ್ದ ಅನ್ನವನ್ನು ಜೈನರು ಎತ್ತಿಕೊಂಡು ಹೋಗಿ, ಆತನ ಹೆಂಡತಿಯನ್ನು ಕತ್ತರಿಸಿಡಾಕ ಲು, ಪುಲಿಗಿರೆಸೋಮಯ್ಯನನ್ನು ಸುರಹೊನ್ನೆಯೆಂಬ ಜೈನರ ಬಸದಿಗೆ ಕ ರೆತಂದು ಅವರನ್ನೆಲ್ಲ ಕೊಲ್ಲಿಸಿದನು. ಮರ್ಖನೈನಾರು ವೇಷಧಾರಿಯಾದ ಶಿವನೊಡನೆ ಜೂಜಾಡಿ, ಸೋಲಿಸಿ, ಅವನು ಪಣವನ್ನು ಕೊಡದಿರಲು, ಕ ಟ್ಟಿ ಹಾಕಿದ್ದು, ಅವನನ್ನು ಜಂಗಮನೆಂದು ತಿಳಿದಾಗ ಬಿಟ್ಟು ಬಿಟ್ಟನು, ಚಿ ರುಣೆಯನು ಜಂಗಮಾರ್ಚನೆಗೆಂದು ಕೊಟ್ಟಿದ್ದ ಧನವನ್ನು ಹೆಂಡತಿಯು ಬಂಧುಗಳಿಗೆ ವೆಚ್ಚ ಮಾಡಿ ಉಣ್ಣಿಸಲಾಗಿ, ಅವಳನ್ನೂ ನಂಟರನ್ನೂ ಕಡಿ ದು ಕೈಲಾಸಕ್ಕೆ ಹೋದನು. ಸರಿಯಾಳ ಸೆಟ್ಟ ಯು ತನ್ನ ಮಗನನ್ನು ತರಿದು ಶಿವನಿಗೆ ಉಣಬಡಿಸಿದನು. ಶಿವನನ್ನೂ ಆ ಸಿರಿಯಾಳನನ್ನ ಘೋರಕೃತ್ಯಾ ಚರಣೆಗಾಗಿ ಹಲಾಯುಧನು ಬಹಿಷ್ಕರಿಸಲು, ಸಿರಿಯಾಳನಹೆಂಡತಿಯು ಮಾರುತಿಯ ಆತನ ಬಳಿಗೆ ಬಂದು ಬೇಡಿಕೊಳ್ಳಲು, ಅವರ ಗಂಡಂದಿ ರನ್ನು ಗುಂಪಿಗೆ ತೆಗೆದುಕೊಂಡನು. ಬಾ ಹೂರಬೊಮ್ಮಯ್ಯನು ಆನೆಯನ್ನು ಕೊಂದು ಪ್ರಾಣವನ್ನಿತ್ತು ಜೋಳದ ರಾಶಿಯಲ್ಲಿ ಶಿವನನ್ನು ಮಾತನಾಡಿಸಿ, ಶಿಲೆಯ ನಂದಿಗೆ ಕಬ್ಬನ್ನು ತಿನ್ನಿ ಸಿದನು ಕಾಳ ವೈಯು ಕಗ್ಗಲ್ಲಿನಿಂದ ಹಾಲ ನ್ನು ಕರೆದು ಶಿವನಿಗುಣಿಸಿದಳು, ಕೋಳೂರಕೊಡಗೂಸು ಹಾಲನ್ನು ... ವಲಿಂಗಕ್ಕೆ ಕುಡಿಸಿದಳು. ಟೋ೪ಖಕ್ಕನು ಉಣ್ಣುವಾಗ ರುಚಿಯಾಗಿ ಕಂಡ ಹುಗ್ಗಿಯನ್ನು ಭೀಮನಾಥನಿಗೆ ಉಣಿಸಿದಳು. ವಿರೂಪಾಕ್ಷಯ್ಯನು ತನ್ನ ಎರಡು ಕಣ್ಣುಗಳನ್ನೂ ಶಿವನಿಗೆ ಅರ್ಪಿಸಿ ಮತ್ತೆ ಪಡೆದನು. ದೇವಯ್ಯ
ಪುಟ:ಚೆನ್ನ ಬಸವೇಶವಿಜಯಂ.djvu/೩೮೧
ಗೋಚರ