ವೀರವಕರಣರ ಚರಿತ್ರೆ {44 ನು ತನ್ನ ಕಣ್ಣನ್ನು ಕಳೆದು ಶಿವನಿಗೆ ಅರ್ಪಿಸುವುದನ್ನು ಪರಮತದವರುನೋ ಡಿ ಹಾಸ್ಯಮಾಡಲು, ಕೊತ್ತಿಯ ಕಣ್ಣನ್ನು ಕಳೆದು ಮತ್ತೆ ಪಡೆದುತೋರಿ ದನು, ಶಿವರಾತ್ರಿಯ ಸಂಕಣ್ಣನು ಹುಲಿಯ ಭಯದಿಂದ ಮರದಮೇಲೆ ಕುಳಿ ತು ಬಿಲ್ವಪತ್ರೆಯನ್ನು ಕಿತ್ತು ಹಾಕುತಲಿದ್ದು ಶಿವಾರ್ಚನೆಯನ್ನು ಮಾಡಿ ಕೈ ಲಾಸವನ್ನು ಪಡೆದನು. ಇದರಂತೆಯೇ ಶಿವರಾತ್ರಿ ಅಪ್ಪಯ್ಯನೂ ಭದ್ರಯ್ಯ ನ ಬಿಲ್ವದಿಂದರ್ಚಿಸಿ ಮುಕ್ತರಾದರು, ಹಾಲಮ್ಮಲ್ಲಯ್ಯನು ಶಿವಾರ್ಚನೆಗೆ ಒಂದುಕಣಗಿಲೆಯ ಹೂವು ಸಾಲದಿರಲು, ತನ್ನ ಕಣ್ಣನ್ನೇ ತೆಗೆದರ್ಪಿಸಿ ಮ ಇ ಪಡೆದನು. ಇದರಂತೆಯೇ ಶಿವಯೋಗಿದೇವಯ್ಯನು ತನ್ನ ನಾಲಿಗೆಯ ನ ಕಡಿದು ಮತ್ತೆ ಪಡೆದನು. ಉರುಲಿಂಗಪೆದ್ದ ಯನು ಕರ್ರನೇಸತಿ ಲಿಂ ಗನೇಪತಿಯೆಂಬ ಭಾವದಿಂದಿರಲು, ಸೃನವೇ ಲಿಂಗವಾಗಿ ಪರಿಣಮಿಸಿತು. ಹೆಂಗುಸು ಗಂಡಾದಳು. ಪರಿವಳಿಗೆಯು ವೈಜವೆಯು ಜಂಗಮರಿಗೆ ಊಟ ಕಿಕ್ಕಲಾಗಿ ಜಿನನಾದ ಗಂಡನು ಆಕೆಯನ್ನು ಹೊಡೆದೋಡಿಸಲಾಗಿ, ಅ ವಳು ಹೆದರಿ ಶಿವಾಲಯವೆಂದು ಜಿನಾಲಯವನ್ನು ಹೊಕ್ಕು, ?ವಲಿಂಗ ವೆಂದು ಜನನನ್ನು ತಬ್ಬಿಕೊಳ್ಳಲು, ಅದು ಒಡೆದು ಅವಳನ್ನು ಐಕ್ಯಮಾಡಿ ಕೊಂಡು ಲಿಂಗಾಕಾರವಾಗಿ ವೈಜಕೇಶರನೆಂದು ಪ್ರಸಿದ್ಧವಾಯಿತು. ಶಿವಯೋಗಿ ಮಣ್ಣರಸರಾಜ್ಞೆಯಿಂದ ಸಕಳೇಶವಾದಿರಾಜನು ಕಲ್ಯಾಣ ದಲ್ಲಿ ಸುತ್ತ, ಚಿಕ್ಕಮಾದನು ಅ೪ಯಲಾಗಿ, ಅವನ ಹೆಂಡತಿ ಮಾದೇವಿ ಯು ಸಮಾಧಿಯನ್ನು ತೋಡುತ್ತಿರಲು, ನಗನಾದ ಬಾಲಲಿಂಗಯ್ಯನು ವಾದಿರಾಜರೊಡನೆ ವಿಕ್ಷಿಸಲು, ಚಿಕ್ಕಮಾದಣ್ಣನ ಪ್ರಾಣವನ್ನು ಒರ ಮಾಡಿದನು, ತಿವಲೆಂಕ ಮಂತಣಪಂಡಿತನು ತನ್ನ ಬೆಲನ್ನು ಕಡಿದು ಶಿವ ನಿಗೆ ಸಮರ್ಪಿಸುತ್ತಿರಲು, ದೂಷಕರು ಕಂತು ಹಾಸ್ಯ ಮಾಡಲಾಗಿ, ಕಾಶಿ ಯ ವಿಶ್ವೇಶ್ವರನ ಮಂದೆ ರ್ಪಯು ಬಂದು ಅಡ್ಡಬೀಳುವಂತೆ ಮಾಡಿದ ನು, ಅಮರಾಜನು ಹರಿ ಯೆಂದು ನುಡಿದ ಮಾರನನ್ನು ಕೊಂದನು. ಸತ್ಯಕ್ಕನು ವಿಷ್ಣು ನಾಮೋಚ್ಛರಣೆಯನ್ನು ಮಾಡಿದ ಭಿಕ್ಷುಕನನ್ನು ಸಾಹಿತಿ ನಿಂದಲೇ ಬಡಿದು ಕೊಂದಳು, ಬಳ್ಳಶಮ್ಮಲ್ಲಯ್ಯನು ಬಳವನ್ನೇ ಲಿಂಗವ ಸ್ನಾಗಿ ಮಾಡಿದನು. ಕಲಿಗಣನಾಥನು ಭವಿಗಳಿಗೆಲ್ಲ ಲಿಂಗಧಾರಣೆಮಾಡಿ ಸುತ್ತಿರಲು, ಶಿವನು ಭವಿವೇಷದಿಂದ ಅವನಿಗಿರಿಗೆ ಬಂದು, ಬಲಾತ್ಕರಿಸಿದ
ಪುಟ:ಚೆನ್ನ ಬಸವೇಶವಿಜಯಂ.djvu/೩೮೨
ಗೋಚರ