Yರ್o ಚಲವಿವರಣವು. ಪೂಜಿಸುವುದು, ಮಾಹೇಶಸ್ಥಲವು ಜಲಾಂಗವನ್ನೈದಿ, ಜ್ಞಾನಶಕ್ತಿ ಯಿಂದ ಕೂಡಿದ ಗುರುಲಿಂಗವನ್ನು ಬುದ್ದಿ ಹಸ್ತದಿಂದ ನಿಷ್ಠಾ ಭಕ್ತಿಯೊ ಡನೆ ಪೂಜಿಸುವುದು, ಭಕ್ಸ್ಥಲವು- ಪೃಥಿವ್ಯಂಗವನ್ನೈದಿ, ಕ್ರಿಯಾಶ ಕೈಯಿಂದ ಕೂಡಿದ ಆಚಾರಲಿಂಗವನ್ನು ಚಿತ್ತಹಸ್ತದಿಂದ ಸಧ್ಯಕ್ತಿಯೊ ಡನೆ ಪೂಜಿಸುವುದು, ಹೀಗೆ ಐಕ್ಯಾದಿಭಕ್ಕಾಂತವಾದ ೬ ಸ್ಥಗಳು ಆ ಯಾ ಲಿಂಗವನ್ನು ಧರಿಸಿ ಪೂಜಿಸುವುದೇ ಲಿಂಗಾಂಗಸಂಯೋಗವೆನಿಸಿಕೆ ಇುವುದು, ಹಿಂದೆ ಹೇಳಿದಂತೆ ಪಕ್ಷಿಧಭಕ್ಯಾದಿಗಳಿಂದ ಕೂಡಿರುವ ಐ ಕ್ಯಾದಿಸ್ಥಲಗಳ ಮುಖ್ಯಲಕ್ಷಣವು ಹೇಗೆಂದರೆ- ನಾನು ನೀನು ಎಂಬ ವ್ಯವಹಾರವೆರಡಕ್ಕೂ ವಿಷಯನಾದವನು ನಾನೇ; ಪಣರೇಹೇಂದ್ರ ಯಾದಿ ಭೇದಗಳೆಲ್ಲ ಭ್ರಾಂತಿಜನ್ಮಗಳೆ ಹೊರತು ನನ್ನಲ್ಲಿಲ್ಲ, ಎಂಬ ಭಾ ವದಿಂದ ಸುಖಸಾಮರಸ್ಯರೂಪವಾಗಿರುವುದೇ ಐಕ್ಯಸ್ಥ ಅವು. ಅರಿವಿನ ಬೆ ಳಕಿನಿಂದ ದೇವೇಂದ್ರಯಾದಿಗಳೆಲ್ಲ ತನ್ನ ರೂವೆಂದು ತಿಳಿದು, ಸಕಲ ವಿಷಯಗಳಲ್ಲೂ ತಗುಲಿದ್ದ ರೂ ಶುದ್ಧಾತ್ಮನಾಗಿ ಆನಂದದಿಂದಿರುವುದೇ ಶರ ಇಸ್ಥ ಲವು, ಪ್ರಾಣೆಂದ್ರಿಯಾದಿಗಳಲ್ಲೆಲ್ಲ ನನ್ನ ವೆಂಬ ಭ್ರಾಂತಿಯನ್ನು ಬಿ ಟ್ಟು, ಎಲ್ಲವನ್ನೂ ಲಿಂಗವೆ ಎಂದು ತಿಳಿದು, ಲಿಂಗೈಕಾಯತ್ತಚಿತ್ತನಾ ಗಿರುವುದೇ ಪ್ರಾಣಲಿಂಗಿಸ್ಟಅವು. ಪ್ರತಿಯೊಂದು ಇಂದ್ರಿಯಮುಖವಾಗಿ ಅನುಭವಿಸುವ ಸಾಖ್ಯನನ್ನೂ ಮೊದಲು ಲಿಂಗಕ್ಕೆ ಸಮರ್ಪಿಸಿ, ಬ೪ಕ ಅದನ್ನು ಪ್ರಸಾದಬುದ್ಧಿಯಿಂದ ತಾನನುಭವಿಸುವುದೇ ಪ್ರಸಾದಿಸ್ಥಲವು. ಯಾವಾಗಳೂ ಲಿಂಗೈಕನಿಷ್ಠೆಯಿಂದ ಆಸ್ತಿಕೈ, ನಿತ್ಯಕ, ಸತ್ಯ, ಸದಾ ಚಾರ, ಧಗ್ಯ, ಸೌಶೀಲ್ಯಾದಿಗಳನ್ನು ಹೊಂದಿ, ವೀರಶೈವವ್ರತಸಂಪನ್ನನಾ ಗಿರುವುದೇ ಮಾಹೇಶ್ವರಸ್ಥ ಅವು. ಶರೀರವಾಣಧರಾದಿಗಳೆಲ್ಲವೂ ಸ್ಥಿರ ವೆಂದು ತೋರುತ್ತಿದ್ದರೂ, ತನ್ನ ಕ್ರಿಯಾವಿಶೇಷದಿಂದ ಆ ಭ್ರಾಂತಿಯು ನ್ನು ಬಿಡುತ್ತ, ಚಿತ್ರವನ್ನು ಸದಾ ಶಿವಭಕ್ತಿ ಸದಾಚಾರಗಳಲ್ಲಳವಡಿಸಿರು ವುದೇ ಭಕ್ತಸ್ಥ ಅವು. ಇನ್ನು ಲಿಂಗಾಂಗಸಂಯೋಗಕ್ರಮವನ್ನು ಹೇಳು ತೇನೆ- ಲಿಂಗವೆಂದರೆ ಬ್ರಹ್ಮ, ಅಂಗವೆಂದರೆ ಆತ್ಮ, ಇವ್ರಗಳ ನಿತೃಸಂ ಬಂಧವೇ ಸಂಯೋಗವೆನಿಸಿಕೊಳ್ಳುವುದು.ಲಿಂಗವೇ ತತ್ಸ ದವಾಚ್ಯವು, ಅಂ ಗನೇ ತ್ಸಂಪದವಾಚ್ಯವು, ಸಂಯೋಗವೇ ಅಸಿಪದವಾತ್ಮವು, ಲಿಂಗವೇ ನಾ
ಪುಟ:ಚೆನ್ನ ಬಸವೇಶವಿಜಯಂ.djvu/೪೧೬
ಗೋಚರ