ಪುಟ:ಚೆನ್ನ ಬಸವೇಶವಿಜಯಂ.djvu/೪೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8೫ ಕಾಲಜ್ಞಾನವು ದ್ವಾ೦ತಪಡಿಸುವನು. ಗುಜರಾತಿಯ ದೇಶಾರಾವತನು ತನ್ನ ಕೈ ಬೆರಲಿನ ಉಂಗುರದಲ್ಲಿದ್ದ ಬಸವನಿಗೆ ಬಂದು ರಾಶಿಯ ಕಡಲೆಯನ್ನೆಲ್ಲ ತಿನ್ನಿಸುವನು. ಪಟೇಶರದ ವೀರಭದ್ರನಮುಂದೆ ಬಸವಪ್ಪನು ತನ್ನ ಇಬ್ಬರು ಮಕ್ಕಳ ಕತ್ತನ್ನು ತರಿದು ಮತ್ತೆ ಮುಂಡಕ್ಕೆ ಆ ರುಂಡಗಳನ್ನು ಹತ್ತಿಸಿ, ಪವಾಡ ದಿಂದ ಪರವಾದಿಗಳನ್ನು ಗೆಲ್ಲುವನು. ಪರವಾದಿಗಳು ಬಸವವುರಾಣ ರಾಯಣವನ್ನು ಹಾಸ್ಯಮಾಡಲು, ರಾಮಯ್ಯನು ಆ ಪುರಾಣಪುಸ್ತಕವನ್ನು ಬೆಂಕಿಗೆಹಾಕಿ, ಅದು ಸುಡದೆ ಯಿರಲು, ವಾದಿಗಳನ್ನು ಭಂಗಿಸುವನು. ರಾಜಮಹೇಂದ್ರದಲ್ಲಿ ವಿಪ್ರರು ತಮ್ಮವನೊಬ್ಬನು ಶಿವಭಕ್ತನಾದುದನ್ನು ಕಂಡು ನಿಂದಿಸಲಾಗಿ ಅವರ ಮನೆಗಳೆಲ್ಲವೂ ಉರಿದು ಭಕ್ತನ ಮನೆಯು ಮಾತ್ರ ಉಳವುದು. ಆಗ ಅವರು ಶಿವಭಕ್ತನಾದ ಬಂಡಾರಿ ಸೋಮಣ್ಣ ನಿಗೆ ಶಿಷ್ಯರಾಗಿ ಕಾರುಣ್ಯವನ್ನು ಪಡೆದು ಎಂದಿನಂತೆ ಬಾಳುವರು. ದಕ್ಷಿ ಣಾಪುರದಲ್ಲಿ ಶಿವಭಕ್ತರು ಕೊರತನ್ನು ಕುಣಿಸಿ, ಬರಡಾಕಳನ್ನು ಕರೆಯು ವರು, ಎಂದು ಅವರ ಮಹಿಮೆಯನ್ನು ಬೆಳೆಯೊಡೆಯರು ಕೊಂಡಾಡಲು, ಅದನ್ನು ತುರುಕರು ಕೇಳಿ, ಹಾಗಾದರೆ ನೀವೂ ಹಾಗೆ ಮಾಡಿ ತೋರಿಸಿರಿ ಎನ್ನಲಾಗಿ, ಆ ಒಡೆಯರು ಮರದ ಕುದುರೆಯನ್ನು ಹತ್ತಿ ಕುಣಿಸಿ, ಗೊ ಈ ಹಸುವಿನಲ್ಲಿ ಹಾಲನ್ನು ಕರೆದು, ವಿಾನನ್ನು ಚಂದ್ರಕಾಂತಲಿಂಗವನ್ನಾಗಿ ಮಾಡಿ, ಹೋಳಾದ ಲಿಂಗವನ್ನು ಒಂದುಗೂಡಿಸುವರು, ಕುರುಸವೆಂದೂ ರಿನಲ್ಲಿ ಸೊಪ್ಪಿನ ಬಸಪ್ಪನೆಂಬುವನು ಪ್ರತಿದಿನವೂ ಕಲ್ಲಿನ ಬಸವನಿಗೆ ಸೋ ಸ್ಪನ್ನು ತಿನ್ನಿಸುತ್ತಿರಲು, ಅದನ್ನು ಅಲ್ಲಿನ ಸುರಿತಾಳನು ಕೇಳಿ, ಅವನನ್ನು ಹಿಡಿತರಿಸಿ, ಮನೆಗೆ ಕೂಡಿ ಬೆಂಕಿಯನ್ನಿಕ್ಕಿಸಲಾಗಿ, ಒಸವಪ್ಪನು ಆ ಮ ನೆಯಲ್ಲೇ ಇರದೆ ಸೊಪ್ಪಿನಂಗಡಿಯಲ್ಲಿರುವನು. ಅದನ್ನು ಸರಿತಾಳನು ಕೇಳಿ ಆಶ್ಚರಪಟ್ಟು, ಆ ಬಸಪ್ಪನಿಗೆ ಶರಣಾಗತನಾಗುವನು. ಬಿದರೆಯಲ್ಲಿ ಶಿವಕವೀಶನೆಂಬುವವನು ಸುರಿತಾಳನೊಡನೆ ವಾದಮಾಡಿ, ಸತ್ತ ಕುದು ರೆಗೂ, ಸುರಿತಾಳನ ಸತ್ಯ ಮಗನಿಗೂ, ಹಾವ್ಯಜ್ಞ ಸತ್ಯ ಇನ್ನೊಬ್ಬನಿಗೂ ಪ್ರಾಣದಾನ ಮಾಡುವನು. ಕೊಂಕಣದಲ್ಲಿ ಗೋಪೇ ಶರದ ನೀಲಕ೦ಠ ದೇವಾಲಯದಲ್ಲಿ ಶೀಲವಂತ ಸೂಜೆ ಕಾಯಕದ ವಿರಪ್ಪನು ರ್ಪವಾದಿಗಳ ನಲ್ಲ ಮಹಿಮೆಯಿಂದ ಗೆದ್ದು ಎಲ್ಲರೂ ನೋಡಿ ಆಕ್ಷಗೃಪಡುವಂತೆ ಕೈಲಾ