ಪುಟ:ಚೆನ್ನ ಬಸವೇಶವಿಜಯಂ.djvu/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಬೆನ್ನಬಸವೇಕವಿಜಯಂ(wಂಡ) [epಾಡು ಲಶೇಖರನಂತಿರುವ ಕೋರನ್ನ ದಾರ್, ಬುಕ್ಕಸಾಗರದ ಕೆರೆಯ ಸಿದ್ದೇಶ, ನಾರಕಂಧೆಯದೇವ, ಚಂಗಡಹಳ್ಳಿ ವೀರಪ್ಪ, ಮಾವಿನಹಳ್ಳಿ ಮಲ್ಲಪ್ಪ, ಗ್ರಾಮದ ಸಂಗಮೇಶ, ಗುಮ್ಮಳಾಪುರದ ವೀರಪ್ಪ, ಪ್ರಸಾದಿ ದೇವಯ್ಯ ಮೊದಲಾದ ಚರಮೂರ್ತಿಗಳೆಲ್ಲರೂ ಬಂದ ಜಂಗಮರಿಗೆ ಮೃಷ್ಟಾನ್ನ ಭೋ ಜನವನ್ನು ಮಾಡಿಸುತ್ತಿರುವರು. ಜಂಗಮರಿಗೆ ದಾಸೋಹವನ್ನು ನಡಿಸು ತಿರುವ ದೊರೆಗಳು ಯಾರೆಂದರೆ... ನಂಜರಾಯ, ಕೆಂಚಸೋಮಣ್ಣನಾ ಯಕ, ಎಳಂದೂರರಸು, ಚೆನ್ನೊಡೆಯ, ಬರಗಿಯದೇವಿನಾಯಕ, ಬುಕ್ಕ ಸ್ಕೋ ಡಯ, ಸಿದ್ದ ಮಲ್ಲಿನಾಯಕ, ಸಂಕಣ್ಣನಾಯಕ, ಜಂಬೂರದಾನಿವಾ ಸದ ಅರಸರು, ಕೇತಸಾಗರದ ಚಿಕ್ಕಣ್ಣ ಸೆಟ್ಟ, ಬಿಜ್ಜಾವರದ ಪ್ರಭು, ಚಿ ಕಣ್ಣಗೌಡ, ತಗಡೂರಪ್ರಭುವು, ತಲಕಾಡ ಚಂದ್ರಶೇಖರ ರಾಜ, ಭೋ, ಗವಾಡಿಯ ಲಿಂಗರಾಜ, ಉಡುವಂಕನಾಡಪ್ರಭು ಮೊದಲಾದವರು, ಇವ ರಲ್ಲದೆ, ಸೋಲೂರ ಬಸವಪ್ಪ, ಸಂಗಯ್ಯ, ಮಹಾಂತಯ್ಯ, ಸಂಡಿಗೆಯ ಸಿದ್ದಪ್ಪ, ಮುದ್ದು ಗಂಗಪ್ಪ, ದಾಸೋಹದಲಿಂಗಪ್ಪ, ಮಲ್ಲಪ್ಪ, ಕಾಬ ಣದ ಗಂಗಾಧರಪ್ಪ, ಕಳಲೆಯ, ವೀರಪ್ಪ, ದೂಳಾಭಕ್ಕ, ಹೊಸಹಳ್ಳಿ ನಾ ಗಪ್ಪ, ಬಸವಪ್ಪ, ಮೋಳಿಗಯ್ಯ, ಬಾಣಾವರದ ಸಿದ್ದಪ್ಪ, ಶೀಲವಂತ ಸರಿಯಾಳಯ್ಯ, ಹೋಳಿಸಿದ್ದಪ್ಪ, ದುರ್ಗದ ಕಲ್ಲಪ್ಪ, ವಿಕ್ಕಬಸವಪ್ಪ,. ಮರುಳಪ್ಪ, ಮಾನಂಗಿಶಿಖರಪ್ಪ, ಬಿಟ್ಟಿ ಮಂಡೆಯಪ್ರಭು, ಬಯಲಪ್ರಭು, ಕಳಲೆ ಕಂಚಿದೇವ, ಕಾನಾಪುರದ ಮರುಳಸಿದ್ದೇಶ, ಉಪ್ಪಲಗುಡಿ ಸಂ. ಗಮೇಶ, ಕೊಟ್ಟೂರು ಬಸವಲಿಂಗೇಶ, ಆನೆಗುಂದಿ ಬೆಟ್ಟದ ಹುಚ್ಚ ದೇವ, ಬೆಳಗಾವಿಯ ಹುಟ್ಟಸಿದ್ದರಾಮೇಶ, ಇವರೆಲ್ಲ ಜಂಗಮರಿಗೆ ದಾ ಸೋಹಮಾಡಿ, ಹಲವು ಪವಾಡಗಳನ್ನು ಮೆರೆಯುವರು, ಹಿಂದೆ ಹೇಳಿದ ನರಸಕ್ಕರಾಯನ ಮಕ್ಕಳೆಲ್ಲ ಅಳಿದನಂತರ, ನಾಸಿರಾಜನ ಅಳಿಯಂ ದಿರು ಮೂವರು ಕೂಡ ತುರುಕರೊಡನೆ ಕಾಯ್ತು ಸಾಯುವರು. ಹಿರಿ ಯನ ತಲೆಯು ಕಾಶಿಯಲ್ಲಿ ಸದಾ ಪೂಜೆಗೊಳ್ಳುತ್ತಿರುವುದು, ತುರುಕರು ಊರನ್ನೆಲ್ಲ ಸುಲಿಯುವರು, ಹಂಪೆಯ ವಿರೂಪಾಕ್ಷ ದೇವಾಲಯದ ಗೋಪು ರವನ್ನು ಕೆಡಹಿಸುವರು. ಆನೆಯಿಂದ ವೀರೇಶವಿಗ್ರಹವನ್ನು ಕೇಳಿಸಿ, ವಿಷ್ಯ ಮೊದಲಾದವರ ಪ್ರತಿಮೆಗಳನ್ನು ಒಡೆದು, ಸಿಕ್ಕಿದವರನ್ನೆಲ್ಲ ಸಹ್ಮ