ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೪೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಚನ್ನಬಸವೇಶವಿಜಯಂ (ಕಾಂದ ೫) ಅಧ್ಯಾಳು ಲಿನ್ಯವನ್ನು ತೊಡೆದು, ಜ್ಯೋತಿಪ್ರಭೆಯಿಂದ ಆಶ್ರಿತರ ಚಿತ್ತಗುಹಾಂ ತರವನ್ನೆಲ್ಲ ಬೆಳಗಿ, ವೈರಾಗ್ಯವನ್ನು ಬಿತ್ತರಿಸಿದ, ಮಹಾನಿರಂಜನ ಮೂ ರಿಯಾದ ಶ್ರೀಮದಲ್ಲಮಪ್ರಭುಪಾವಕನ ಸದಾಶ್ರಯವನ್ನು ನಂಬಿ ಚಿ Gಕ್ಕಿಯನ್ನು ಬೇಡುವೆನು. ಭೂತಭವಿಷ್ಯದತ್ತಮಾನಕಾಲದ ಸಕಲ ಶಿವಶರಣರ ಪಾದಪ ಯೋಜಕ ಕೈಂಕರದಿಂದ ತಲೆವಾಗುವೆನು. ಶಿವಾನುಗ್ರಹದಿಂದ ಜಗತ್ತಿನಲ್ಲಿ ಸಧ್ಯಕ್ತಿ ಶಿವಜ್ಞಾನಗಳು ವೃದ್ಧಿ ಗೊಂಡು, ಸುವೃಷ್ಟಿ, ಸುಭಿಕ ಸೌಭಾಗಗಳುಂಟಾಗಲೆಂದು ಕೋರು ವನು. ಶ್ರೀಸದಾಶಿವಾನುಗ್ರಹಬಲದಿಂದ ಬರೆಯಲ್ಪಟ್ಟಿರುವ ಈ 'ಚೆನ್ನಬ ಸವೇಶವಿಜಯ ), ಕೃತಿಯು, ಶ್ರೀ ಶಿವಶರಣರ ಮಚ್ಚುಗೆಗೆ ಪಾತ್ರವಾಗಿ, ಸಕಲಸದ್ಭಕ್ತಜನಗಳಿಂದ ಅಂಗೀಕೃತವಾಗಿ, ಆಚಾಂದ್ರತಾರಕವಾಗಿ ವಿರಾಜಿಸುತ್ತಿರಲಿ. ಶ್ರೀಸರಮಂಗಳಾವರನು ಸಕಲರಿಗೂ ಸನ್ಮಂಗಳವನ್ನುಂಟುಮಾ ಡಲಿ, ಎಂಬಿಲ್ಲಿಗೆ ೧೦ ನೆ ಅಧ್ಯಾಯದೊಡನೆ ಚೆನ್ನ ಬಸವೇಶವಿಜಯವು

ವೈ

  • * *****

ಸ ” ಪೂ ರ್ಣ ವು -

  • ** #' T Y

专 ಕಂ || ಮರೆವ ಪರಾಭವಸಂಪ! ತರಕಾರಿ ಕಶುದ್ಧ ಸಪ್ತಮಿಬುಧದಿನದೊಳ್ || ಕರಿಬಸವಕಾಸಿರಚಿತಂ | ಪರಿಪೂರ್ಣಮಿದಾಯ್ತು ದರಮಶಿವಸxಪೆಯಿಂ |