ಪುಟ:ಚೆನ್ನ ಬಸವೇಶವಿಜಯಂ.djvu/೪೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

661 ನೂರೊಂದು ವಿರತರವತರಣವು 83 ವಾಹನಶಕ ೧v೨೯ನ ಪರಾಭವಸಂವತ್ಸರದ ಕಾರಿಕ ಶುದ್ಧ ೬ ಬುಧವಾರ ದ ದಿವಸ, ಮೈಸೂರಿನ, ರ್ಎ, ಆರ್‌. ಕರಿಬಸವಶಾಸ್ತಿಯಿಂದ ಲೋಕ ಹಿತಾರ್ಥವಾಗಿ ಬಿಡುಗನ್ನಡನುಡಿಯಿಂದ ರಚಿಸಿ ಪ್ರಗ್ನಗೊಳಿಸಲ್ಪಟ್ಟಿತು, ಜ ಗಜ್ಜನನಿ ಜನಕರಾದ ಪಾರತೀಪರಮೇಶರೂ, ಪವಿತ್ರ ಚರಿತರೂ ಕರುಣಾ ಮಯರೂ ಅಪರಿಮಿತಮಹಿಮರೂಆದ ಬಸವಾದಿಪ್ರಮಥರೂ, ಈ ಗ್ರಂಥವ ನೋಡುವ ಕೇಳುವ ಸಕಲಸಜ್ಜನರಿಗೂ ಇಷ್ಟಾರ್ಥವನ್ನಿತ್ತು ಕಾಪಾಡಲಿ. ಶ್ರೀಮತ್ಸಚ್ಚಿದಾನಂದಮೂರಿಯಾದ ಯಾವ ಸದಾಶಿವನ ಇಚ್ಛಾ ಮಾತ್ರವು ಸಕಲಜಗತೃಸ್ಮಿಸ್ಥಿತಿಲಯಗಳಿಗೆ ಹೇತುವಾಗಿರುವುದೊ? ಯಾವ ಮಹಾದೇವನ ಘನತರಲೀಲಾಸಂರೋಹಗಳು ಜಗದುದ್ದ ರಣಕ್ಕೆ ಕಾರಣವಾಗಿರುವುವೊ, ಯಾವ ಪರಮೇಶ್ವರನ ಕರುಣಾಕಟಾಕಲೇಶ ವೂ ಭವಭಯನಿವಾರಕವಾಗಿರುವುದೋ, ಯಾವ ಶಂಕರನ ಪರವಾನು ಗ್ರಹವು ಸಕಲಸಣಭಾಗ್ಯದಾಯಕವೋ, ಭಕೈಕಸುಲಭನಾದ ಆ ನ « ದಯಾಳುಪಣನಾಥನನ್ನು ಸದಾ ನನ್ನ ಹೃದಯಕಮಲಮಂದಿರದಲ್ಲಿ ಟ್ಟು ಸೇವಿಸುತ್ತಿರುವೆನು.

  • ಶ್ರೀಮದ್ವೀರಶೈವಮತಸುಧಾಶರಧಿಯನ್ನಭಿವೃದ್ಧಿಗೊಳಿಸಿ, ಭಕ್ತ ಜನಮನಶ್ವಕೋರಗಳನ್ನು ಪರಿತುಪಡಿಸಿ, ಕಲ್ಯಾಣಭಾಗ್ಯಕುವಲಯ ವನ್ನು ವಿಕಸನಗೊಳಿಸಿ, ತನ್ನ ಶುದ್ದ ಮನಾಮೃತಕಿರಣಜಾಲದಿಂದ ಭಕ್ತಿ ಮಾರ್ಗವನ್ನು ಪ್ರದರ್ಶನ ಮಾಡಿದ ಪ್ರಣವಮೂರಿಯಾದ ಶ್ರೀಮದ್ಭಸೆ ವೇಶಚಂದ್ರಮನ ತಳಿರಡಿಗೆರಗಿ ಭವಸಂತಾಪಕಾಂತಿಯನ್ನು ಪ್ರಾರ್ಥಿ ಸುವೆನು.

ಜಗತ್ತಿನಲ್ಲಿ ಆವರಿಸಿದ್ದ ಅಜ್ಞಾನಾಂಧಕಾರವನ್ನು ತನ್ನ ಉಪದೇಶ ವಾಗ್ದಾಲಕಿರಣಗಳಿಂದ ಕಡೆದೋಲಗಿಸಿ, ಪಟ್ನಲಸಿದ್ದಾಂತ ಕಮಲದ ಸು ಜ್ಞಾನಪರಿಮಳವನ್ನು ಹರಡಿ, ನಿತ್ಯಸುಖತೇಜಸ್ಸಿನಲ್ಲಿ ಶಿವರಣರೆಲ್ಲರೂ ವಿಹ ರಿಸುವಂತೆ ಮಾಡಿದ, ಚಿತ್ಕಳಾವರಿಯಾದ ಶ್ರೀ ಚನ್ನಬಸವೇಶ್ವರಭಾ ಸ್ಕರನ ಪಾದಕಮಲಕ್ಕೆ ಮಣಿದು ಶಿವಜ್ಞಾನಾರೋಗ್ಯಭಾಗ್ಯವನ್ನು ಕೊ ರುವನು. ಮಾಯಾಟವಿಯನ್ನು ದಹಿಸಿ, ಬಸವಾದಿಪ್ರಮಥರೆಲ್ಲರ ಮನೋವಾ