UG. &ty ಲೋಕವರ್ಣನರು ೬೧ ನದೆತ್ತರವೂ, ಉಳ್ಳವುಗಳಾಗಿರುವುವು. ಮೇರುಪರ್ವತದ ಮೂಡಲಿನಲ್ಲಿ ರುವ ಮಂದರಪರ್ವತವು ಹನ್ನೆರಡುಸಾವಿರಯೋಜನದೆತ್ತರವೂ, ಮೂರು ಸಾವಿರಯೋಜನದಗಲವೂ, ನಾಲ್ಕುವರೆಸಾವಿರಯೋಜನದುದ್ದವೂ ಉ ಇುದಾಗಿರುವುದು, ಅದರ ತುದಿಯಲ್ಲಿ ಸಾವಿರಯೋಜನದುದ್ದದ ಒಂದು ಕಡಹದ ಮರವೂ, ಚೈತ್ರರಥವೆಂಬ ವನವೂ, ಅರುಣೋದವೆಂಬ ಸರ ಸ್ಫೂ ಇರುವುವು. ಮೇರುಪರ್ವತದ ದಕ್ಷಿಣದಲ್ಲಿರುವ ಗಂಧಮಾದನ ಪ ರ್ವತವು ನಾಲ್ಕುವರೆಸಾವಿರೆಯೊಜನಮದ್ಧವೂ, ಮೂರುಸಾವಿರಯೋಜ ನದಗಲ ರೂ, ೧೨ ಸಾವಿರಯೋಜನವೆತ್ತರವೂ ಉಳ್ಳುದಾಗಿರುವುದು, ಅದ ಏಲೆ ಸಾವಿರಯೋಜನದುದ್ದನಾದ ಒಂದು ನೇರಿಲಮರವು ಆನೆಗಳಗಾ ತ್ರದ ಹಣ್ಣನ್ನು ಸದಾ ಬಿಡುತ್ತಿರುವುದು, ನೆಲದಮೇಲೆ ಬಿದ್ದು ಒಡೆದ ೪ ಹಣ್ಣುಗಳ ರಸವು ಜಾಂಬೂನದವೆಂಬ ಹೆಸರಿನ ಹೊಳೆಯಾಗಿ ಹರಿಯು ಶಿವುದು, ಮತ್ತೂ ಗಂಧಮಾದನವೆಂಬ ವನವೂ, ಮಾನಸವೆಂಬ ಸರೋವರವೊ ಅಲ್ಲಿರುವುವು. ಮೇರುಪರ್ವತದ ಪಶ್ಚಿಮದಲ್ಲಿರುವ ವಿಪು ಲವೆಂಬ ಕುಲಪರ್ವತವು ಮೂರುಸಾವಿರಯೋಜನದಗಲವೂ, ೪ ಸಾವಿರ ದೆತ್ತರ , 81'ಸಾವಿರಯೋಜನದುದ್ದವೂ ಉಳುದಾಗಿರುವುದು, ಅದರ ಮೇಲೆ ಸಾವಿರಯೊಜನದುದ್ದದ ಒಂದು ಅರಳಿಮರವೂ, ವೈಭಾಜವೆಂ ಬ ವನ ವೂ, ಸಿತೋದಕಸರೋವರವೂ ಇರುವುವು. ಮೇರುಗಿರಿಯ ಉತ್ತರದಲ್ಲಿರುವ ಸುಪಾರ್ಶ್ವವೆಂಬ ಕುಲಪರ್ವತವು ಮೂರುಸಾವಿರಯೊ ಜನದಗಲ , ಹನ್ನೆರಡುಸಾವಿರಯೋಜನದೆತ್ತರವೂ, ನಾಲ್ಕುವರೆಸಾವಿ ರದುದ್ದವೂ ಉಳ್ಳದಾಗಿರುವುದು, ಅದರ ತುದಿಯಲ್ಲಿ ಸಾವಿರಯೋಜನ ದುದ್ದದ ಒಂದು ಆಲದಮರವೂ, ಸವಿತೃವೆಂಬ ವನವೂ, ಮಹಾಭದ ವೆಂಬ ಸರೋವರವೂ, ಇರುವುವು. ಇವುಗಳೆಲ್ಲರ ಮಧ್ಯಭಾಗದಲ್ಲಿ ಸ ವರ್ಣಮಯವಾಗಿ ಥಳಥಳಿಸುತ್ತಿರುವ ಮೇರುಪರ್ವತವು ಭೂಮಿಯೊಳಗೆ ಹದಿನಾರುಸಾವಿರಯೊ ಜನರುದ್ಧ ನಟ್ಟು, ಮೇಲೆ v೪ ಸಾವಿರಯೋಜನ ದುದ್ಧವುಳುದಾಗಿ ಅಂತೂ ಒಟ್ಟಿಗೆ ೧ ಲಕ್ಷಯೋಜನದೆತ್ತರವನ್ನು ಹೊಂ ದಿ, ಬುಡದಲ್ಲಿ ಹದಿನಾರುಸಾವಿರಯೋಜನದ ದಪ್ಪವೂ, ತುದಿಯಲ್ಲಿ ವತ್ತೆರಡುಸಾವಿರಯೋಜನದ ವೈಶಾಲ್ಯವೂ ಉಳ್ಳುದಾಗಿ ಉನ್ನತ ಹೂ
ಪುಟ:ಚೆನ್ನ ಬಸವೇಶವಿಜಯಂ.djvu/೮೬
ಗೋಚರ