ಪುಟ:ಚೆನ್ನ ಬಸವೇಶವಿಜಯಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೆನ್ನಬಸವೇಳವಿಜಯಂ (ಕಾಂಡ ೨) (ಅಧ್ಯಾಯ ಗಿರುವುದು, ಅದರ ಉತ್ತರಕ್ಕೆ ಹತ್ತು ಸಾವಿರಯೋಜನದುದ್ದ ವುಳುದಾಗಿ ರಮ್ಯಕವರ್ಸವಿರುವುದು, ಅದು ಹೊಂಬಣ್ಣದುದು, ಅದರ ಬಡಗಲಲ್ಲಿ ಶ್ವೇತಶೈಲವು ಸಾವಿರಯೋಜನದುದ್ದವೂ, ಅಷ್ಟೇ ಅಗಲವೂ ಉಳ್ಳದಾ ಗಿರುವುದು, ಅದರ ಉತ್ತರಕ್ಕೆ ಹಿರಣ್ಣಯವರ್ಸವಿರುವುದು ಅದು ೧೧ ಸಾವಿರಯೋಜನದುದ್ದ ವುಳುದಾಗಿ ಪೂರ್ವ ಪಶ್ಚಿಮ ಸಮುದ್ರಗಳವರೆಗೆ ವ್ಯಾಪಿಸಿರುವುದು, ಅದರಿಂದಾಚೆಗೆ ಶೃಂಗಸರ್ವತವು ಸಾವಿರಯೋಜನ ದುದ್ದವೂ ಆ ಅಗಲವೂ ಉಳ್ಳದಾಗಿರುವುದು, ಅದರ ಉತ್ತರಕ್ಕೆ ಕುರುವರ್ಷವಿರುವುದು, ಅದು ಪೂರ್ವಪಶ್ಚಿಮೋತ್ತರ ಸಮುದ್ರಗಳನ್ನು ವ್ಯಾಪಿಸಿ, ಹನ್ನೆರಡುಸಾವಿತ ಯೋಜನದ ವಿಸ್ತೀರ್ಣವುಳುವಾಗಿರುವುದು. ಮೇರುಪರ್ವತದ ಪೂರ್ವದಿಕ್ಕಿನಲ್ಲಿ ಭವಾತ್ಸರ್ವವಿರುವುದು, ಅದರ ಪೂರ್ವಕ್ಕೆ ಪೂರ್ವಸಮುದ್ರವೂ, ಪಶ್ಚಿಮಕ್ಕೆ ಮಾವಂತಗಿರಿ , ಲೈಯಾ, ಪೂರ್ವ ಪಶ್ಚಿಮ ಕೈ ಸಾವಿರ ಯೋಜನದಗಲವೂ, ೬ಣೆ? ತರ ತಿಳಿ ಸಾವಿರ ಯೋಜನದಳತೆಯೂ ಉಳ್ಳವಾಗಿರುವುದು, ಅದರ ಮಗ್ಗುಲಲ್ಲಿರುವ ಜಠರ ದೇವಕಟಪರ್ವತಗಳು ದಕ್ಷಿಣೋತ್ತರಕ್ಕೆ ೧. ಸ್ಪತೈದುಸಾವಿ-ಯೋಜನದಳತೆಯೂ, ಒಂದುಸಾವಿರ ಯೋಜನೆಗೆ ರವೂ ಉಳ್ಳದಾಗಿರುವುವು. ಮೇರುಪರ್ವತದ ಪಶ್ಚಿಮಕ್ಕೆ ಕೇತುವಾ ವರ್ಷವಿರುವುದು, ಅದಕ್ಕೆ ಪಶ್ಚಿಮ ದಿಕ್ಕಿನಲ್ಲಿ ಸಣ್ಣ ನ ಸಮಗ್ರವೂ, ಪೂರ್ವದಲ್ಲಿ ಗಂಧಮಾದನ ಪರ್ವತವೂ ಎಲ್ಲೆ ಮಾ ರುವುವು. ಇದ -ಳತೆ ಪೂರ್ವಸಮಕ್ಕೆ ಮೂವತ್ತುಮರುಸಾವಿರ ಯೋಜನ, ದಕ್ಷಿಣೆ ರಕ್ಕೆ ೪೪ ಸಾವಿರ ಯೋಜನವು, ಇದರ ಮಗ್ಗುಲಲ್ಲಿರುವ ಪವನಸಾರಿ ಯಾರಿಗಳು ದಕ್ಷಿಣೋತ್ತರಕ್ಕೆ ಆಸ್ಪದ ಸಾವಿರ ಯೋಜನದು ದೈವೂ, ೧ ಸಾವಿರ ಯೋಜನದೆತ್ತರವೂ ಉಳ್ಳವುಗಳಾಗುವುವು, ಹರಿ ವರ್ಷದಲ್ಲಿರುವ ಕರವೀರ ಕೈಲಾಸಪರ್ವತಗಳು ಪೂರ್ವಸಮುದ್ರಮುಖ ವಾಗಿ ಇಪ್ಪತ್ತೈದುಸಾವಿರದೊ ಜನದುದ್ದವೂ, ಮೂರುಸಾವಿರಯೋಜ ನದೆತ್ತರ. ಉಳ್ಳವಾಗಿ ರಜತವರ್ಣದಿಂದಿರುವುವು, ರನ್ನುಕವರ್ಷದೊ ಳಗಿರುವ ಶೃಂಗ, ಮಕರನೆಂಬ ಪರ್ವತಗಳು ಪಶ್ಚಿಮಸಮುದ್ರದ.ಬ ವಾಗಿ ಇಪ್ಪತ್ತೈದುಸಾವಿರಯೋಜನದುದ್ದವೂ, ಮೂರುಸಾವಿರಯೋಜ 44