ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ವನವು ಬ್ಬರಿಗೊಂದೊಂದರಂತೆ ಹಂಚಿಕೊಟ್ಟನು. ಹಿರಿಯ ಮಗನಾದ ಅಗ್ನಿ ಧನು ಜಂಬೂದ್ವೀಪಕ್ಕೊಡೆಯನಾದನು. ಅವನಿಗೆ ನಾಭಿ, ಕಿಂಪುರು ಪ್ರ, ಹರಿ, ಇಳಾವೃತ, ರಮ್ಪಕ, ಹಿರಣ್ಣ ದು, ಕುರು, ಭದ್ರಾ, ಕೇತು ಮಾರೆಂಬ ೯ ಮಂದಿ ಮಕ್ಕಳು, ಅಗ್ನಿಧನು ತನ್ನ ಜಂಬೂದೀ ಪವನ್ನು ೯ ಭಾಗ ಮಾಡಿ ೯ ಮಂದಿ ಮಕ್ಕಳಿಗೂ ಹಂಚಿಕೊಟ್ಟನು. ಇವೇ ೯ ವರ್ಷಗಳೆನಿಸಿಕೊಂಡು, ಅವರವರ ಹೆಸರಿನಿಂದಿರುವುವು, ಅವ ರಲ್ಲಿ ಮೊದಲನೆ ನಾಭಿ ಯೆಂಬುವನಿಗೆ ವೃಷಭನೆಂಬ ಮಗನಾದನು. ಇವ ನಿಗೆ ಭರತನೆಂಬ ಮಗನು ಹುಟ್ಟಿದನು, ಅವನಾದುದರಿಂದಲೇ ಈ ಭೂ ಭಾಗಕ್ಕೆ ಭರತಖಂಡವೆಂಬ ಹೆಸರಾಯಿತು. ಇದು ಚಿತ್ರವಲ್ಲದ ಭೂ ಮಿಯನ್ನು ಹೊಂದಿರುವುದು, ಮೇರುಪರತದ ದಕ್ಷಿಣ ಭಾಗದಲ್ಲಿರುವ ಈ ಭಾರತವರ್ಸ್ತಭೂಮಿಯು ೧೨ ಸಾವಿರ ಯೋಜನದ ವಿಸ್ತೀರ್ಣವುಳು ದಾಗಿ ಬಿಲ್ಲಿನ ಆಕಾರದಿಂದಿರುವುದು, ಇದರ ಆ ದಿಕ್ಕಿಗೂ ಲವಣಸಮು ದ್ರವೂ, ಉತ್ತರದಿಕ್ಕಿನಲ್ಲಿ ಹಿಮವತ್ಪರ್ವತವೂ ಮೇರೆಯಾಗಿರುವುವು. ಇದು ೧ ಸಾವಿರಯೋಜನದಗಲವೂ, ೨ ಸಾವಿರ ಯೋಜನದುದ್ದವೂ ವುಳ್ಳದಾಗಿರುವುದು, ಆ ಹಿಮವತ್ಪರ್ವತದ ಉತ್ತರಕ್ಕೆ ಕಿಂಪುರುಸವ ರ್ಪವಿರುವುದು, ಇದು ಪೂರ್ವ ಪಶ್ಚಿಮಸಮುದ್ರಗಳವರೆಗೂ ವ್ಯಾಪಿಸಿ, ೧೧ ಸಾವಿರ ಯೋಜನ ವಿಸ್ತಾರದಿಂದ ಕೂಡಿ ಸುವರ್ಣದಿಂದೊಪ್ಪುತ್ತಿರು ವುದು, ಅವರಿಂದುತ್ತರಕ್ಕೆ ಮೇರುಪರ್ವತವಿರುವುದು. ಆದು ೧ ಸಾವಿ ರ ಯೋಜನದುದ್ಧವುಳುದು, ಐನೂರು ಯೋಜನದಗಲವುಳುದು, ಆದ ರಿಂದುತ್ತರಕ್ಕೆ ಹರಿವರ್ಷವಿರುವುದು, ಅದು ೧೦ ಸಾವಿರ ಯೋಜನದಳ ತೆಯ ಚಿನ್ನದಬಣ್ಣವೂ ಉಳ್ವುದು, ಮೇರುವಿನ ಸುತ್ತಲೂ ಇರುವ ನೀಲಾದಿ ೪ ಸೀಮಾಪರ್ವತಗಳ ಒಳಭಾಗವೇ ಇಳಾವೃತವರ್ಷವಾಗಿರು ವುದು, ಅದು ಸುವರ್ಣಭ ೧ಮಿಯುಳ್ಳುದು, ಅದರ ಉತ್ತರಕ್ಕೆ ನೀಲಾಚ ಲವೂ, ದಕ್ಷಿಣಕ್ಕೆ ನಿಸದಪರ್ವತವೂ, ಪಶ್ಚಿಮಕ್ಕೆ ಗಂಧಮಾದನ ಪರ್ವ ತವೂ, ಪೂರ್ವಕ್ಕೆ ನಾಲ್ಕವತ್ಪರತವೂ ಇುವುವು. ಇವುಗಳ ಪಕ್ಕಗ ೪ಲ್ಲಿ ಮಂದರ ಮೊದಲಾದ ಕುಲಾಚಲಗಳಿರುವುವು. ಮೇಲೆ ಕಂಡ ಸೀಲ ಪರ್ವತವು ೧ ಸಾವಿರ ಯೋಜನದುದ್ದವೂ ಅಷ್ಮೆ ಆಗಲವೂ ಉಳ್ಳಾದಾ