vo ro ಚೆನ್ನಬಸವೇಶವಿಜಯಂ (+ಂಡ ೨) [ಅಧ್ಯಾಯ ಪಟ್ಟೆ ಸೀರೆಯೂ ಚರಾಂಬರ, ಸಹ ಎಸೆಯುತ್ತಿದ್ದುವು. ಈ ಶಾಂ ತಮೂರಿಯನ್ನು ಬ್ರಹ್ಮನು ಕಂಡು ಸಂತೋಷದಿಂದ ಕೊಂಡಾಡಿ, ಸ್ಮಾತ್ರ ಮಿಾ ! ಮುಂದೆ ಜಗತೃಪ್ತಿಯನ್ನು ಮಾಡುವುದು ಹೇಗೆಂಬ ವಿವರವ ನ್ನು ನನಗೆ ಬೆಸಸಬೇಕೆಂದು ಪ್ರಾರ್ಥಿಸಿದನು. ಶಂಕರನು-ಬ್ರಹ್ಮನೇ ಈ ನೀಲಲೋಹಿತಾದಿರುವುಗಣಸಮೇತನಾಗಿ ಸೃಷ್ಟಿಮಾಡೆನಲು, ಅವರ ಇದ ರೂಪವನ್ನು ನೋಡಿ, ಹೆದರಿ, ಸಾಮಾ ! ಸಾಕು ನನಗೆ ಇವ ರ ಸಹವಾಸವು ಸಲ್ಲದು ಎಂದು ನುಡಿದನು. ಆಗ ಶಿವನು ನಕ್ಕು ನಿನು ಮೊದಲಿನಂತೆಯೆ ಜನನಮರಣಬದ್ಧನಾದ ಜಗತ್ತಿನ ಸೃಷ್ಟಿಯನ್ನು ನಾ ಡೆಂದು ನಿರವಿಸಿ ಅಂತರ್ಹಿತನಾದನು. ಒಳಿಕ ಬ್ರಹ್ಮನು ಲೋಕಸೃಷ್ಟಿ ಯನ ಮೊದಲಂತೆಯೊ ಮಾಡಿ, ಸತ್ಯಲೋಕದಲ್ಲಿ ಸಕಲ ದೇವತೆಗೆ ಳೊಡನೆ ಅತಿವೈಭವದಿಂದ ಒಡೆಲಗಂಗೊಂಡು ಸುಖದಿಂದಿದ್ದನೆಂದು ಚೆನ್ನಬಸವೆಶನು ಸಿದ್ಧರಾಮೇಶನಿಗೆ ಪೇಳನೆಂಬಿಲ್ಲಿಗೆ ಆರನೆ ಅಧ್ಯಾ ಯವು ಸಂಪೂವು. ' ೭ನೆ ಅಧ್ಯಯವು. ಬ್ರ ಹ್ಮ ೩ ರ ಸ್ಟೇ ದ ನ ವು - - -02ಬ್ರಹ್ಮನು ಸಕಲ ಮನುಮುನಿದೇವತಾದಿಗಳಿಂದ ಸೇವೆಗೊಳ್ಳುತ್ತ ಸಭೆ ಲ್ಲಿರಲು, ಮುನಿಗಳೆದ್ದು ಬ್ರಹ್ಮನಿಗೆ ಕೈಮುಗಿದು, ಭಕ್ತಿಯಿಂ ಕೊಂಡಾಡಿ, ಎಲೈ ಸ್ವಾಮಿಯೆ ! ಜಗತ್ತಿಗೆಲ್ಲ ವಂದ್ಯನೂ ನಿತ್ಯನೂ ಆದ ದೇವನಾರು ? ಹೇಳು; ಅವನನ್ನು ನಾವು ಭಯಭಕ್ತಿಯಿಂದ ಸದಾ ಉಪನಿಸುವೆವು ಎಂದು ಕೇಳಿಕೊಂಡರು. ಆಗ ಬ್ರಹ್ಮನು ಕೇಕಹಾ ಕಿ ನಕ್ಕು, ಸಕಲ ಲೋಕರೂ ಶ್ಯನಾದ ದೇವನಾರೆಂದು ನನ್ನನ್ನೇ ನೀವು ಕೇಳುವಿರಾ ? ಈ ಸಕಲ ಜಗತ್ತ್ವಸ್ಥಿತಿ ಪ್ರಳಯಗಳೆಲ್ಲ ನನ್ನ ಧೀನ ವಾಗಿದ್ದು, ಇದರ ಭಾರವನ್ನೆಲ್ಲ ವಹಿಸಿಕೊಂಡಿರುವನು ನಾನಲ್ಲದೆ ಮ ತಾರುಂಟು ? ಹರಿಹರೇಂದ್ರಾದಿಗಳೂ ಕೂಡ ನನ್ನನ್ನೇ ಸದಾ ಧ್ಯಾನಿ ೩
ಪುಟ:ಚೆನ್ನ ಬಸವೇಶವಿಜಯಂ.djvu/೯೭
ಗೋಚರ