ಪುಟ:ಚೆಲುವು.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಏನೇನ ಹೇಳಿದರು ಮಾದಣ್ಣ ಒಪ್ಪನಿಲ್ಲ ; ಚಾಡಿ ಹೇಳಿದರು ಸುಲ್ತಾನಗೆ. ಆ ನೀಲಗಾರನ್ನ ಕರಸಂತ ಅಪ್ಪಣೆ ಮಾಡಿದನೋ ದೊಡ್ಡ ಸುಲ್ತಾನ ಏನು ನೀ ಹೇಳೋದು ಕಟ್ಟುಮಸ್ತಾದಾಳು ಯಾಸಹಾಕಿದರೆ ಚಂದನಲು, ಮಾನ ಮರುವಾದಿ ಬಿಡದಂಗೆ ಮಾದಣ ಅಂದ, ಮಾಸೋಷಿ ನಾ ನೀಲಗಾರ. ಬುದ್ದಿ ನನ್ನ ನ ನಮ್ಮ ಅವ್ವ ಮಾರಮ್ಮನಿಗೆ ವಿಸಲುಮಾಡಿ ಕೊಟ್ಟವಳೆ ; ಸಿದ್ಯೋರ ದೇವರಿಗೆ ನಾ ಯಾಗಹಾಕಿದ್ರೆ ಗಾಶಿಮಾಡ್ಯಾಳು ಮಾರಮ್ಮ; ನೀಲಗಾರನ ನೇಮ ಬಹಳೆತೆ ಮಾನೋಮಿ, ಖಂಡಿತದ ಬದುಕು ನನ್ನೊಡೆಯ ; ಸೂಲಕ್ಕೆ ಯಿಕ್ಕಿದರು ಪೂಜೇಲಿ ಒಪ್ಪಿಸದ ಹೆಂಡ ಕುಡಿಯೋಲ್ಲ ನೀಲಗಾರ. ೩೭