ಪುಟ:ಚೆಲುವು.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಅಣ್ಣತಮ್ಮದಿರೆ, ಅಕ್ಕತಂಗಿಯರೆ, ಹೇಳುವಿರಿ ಹೆಸರ; ಚೆನ್ನ ವಾಗಿಹುದು ಈಗಳು ಹೆಸರು; ಬಾಳು ಅಂತೆ ಇಹುದೇ ? ಚೆಲುವ ಹೆಸರುಗಳ ನುಡಿವ ನಾಲಗೆಯ ಬಾಳುವೆ ಬರಿದಾಯ್ಕೆ, ಕಳೆದುಕೊಂಡೆವೇ ಹಿರಿಮೆಯ ಚಂದ್ರನ, ಮಳವಾಯ್ತಿ ಬದುಕು. ಬನ್ನಿ ಅಣ್ಣದಿರೆ ಬನ್ನಿ ತಮ್ಮದಿರೆ ಬನ್ನಿ ಸೋದರಿಯರೆ; ಬನ್ನಿರಿ ಎಲ್ಲರು ಆಣೆ ಇಟ್ಟುಕೊಳ್ಳಿ

  • ಚೆನ್ನ ಮಾಡಿ ಬಾಳ

ಹೆಸರಿನ ಚೆಲುವನು ನಾಡಿನ ಬದುಕ ಮರಳಿ ಮೊಳೆಯುಸಿರಿ; ಒಸಗೆಯ ತನ್ನಿರಿ ತಾಲ್ಲೂಾ ಡಿರವಿಗೆ, ತರಿಸಿ ನಗೆಯ ಮೊಗಕೆ.

  • .