ಪುಟ:ಚೆಲುವು.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಪೂನಾತು, ಸಿರಿವಾಸಿ, ಸಕ್ಕರೆ, ಸಿಶನ, ತಿಂಗಳೂರು ; ಮಾಣಿಕಧರ, ಮಂಜೇಶ್ವರ, ಕೋಗಿಲೆ, ಎಸಳೂರು, ಕಳಸ, ಏನು ಹೆಸರು ಇವ, ನಮ್ಮ ತಾತದಿರು ನಾಡೊಳಿಟ್ಟ ಹೆಸರು ; ಜೇನಸರಿಯವೊಲು ಇನಿದು, ಬಲ್ಲವರ ಹಾಡಿನವೊಲು ಮೇಲಿತು. ಕೇಳುವ ಕಿವಿ ನಲಿಯುತಲಿದೆ, ನುಡಿಯುವ ನಾಲಗೆ ನಲಿಯುತಿದೆ; ಬಾಳೆಂತಿರೆ ಹೆಸರಿತಾಖ್ಯೆಂಬೆನೆ ಸೋಲುತಲಿದೆ ನೆನಸು. ನಾಡೊಳಂದೊಗೆದ ಸೊಗದರವಿಂದದ ಮಾಧುರ ಮಕರಂದ ಕೋಡಿಯಿಂದುದುರಿ ಹನಿ ಹರಳಾಯಿತು ಮೋದನೀಯಲಿಂದು.