ಪುಟ:ಚೆಲುವು.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊಂಬು ಅರಳುಮಲ್ಲಿಗೆ, ಮಲ್ಲಿಗೆವಾಳು, ಮಲ್ಲಿಗೇನಹಳ್ಳಿ ; ಸಿರಸಿ, ಸಂಪಿಗೆ, ಕೂಡುಮಲ್ಲಿಗೆ, ಹುಲ್ಲೆ ಹಳ್ಳಿ, ಹರವು. ಮೇಲು ಹುಲುವತಿ, ಕೀಳು ಹುಲುವತಿ, ಮಾದಲ, ಮಣಿ; ತಾಳಕುಂಟಿ, ತಾವರೆಕೆರೆ, ಹಿಪ್ಪಲ, ಕೂದವಳ್ಳಿ, ಕೊಪ್ಪ, ಸಿರಿಯೂರು, ಸಿರಿಯಂಗಳ, ಬೆಳವಲ, ಸೊಗದನಾಣಿ, ತೆರವಿ; ಮರಳವಾಡಿ, ಮಧುಗಿರಿ, ಬನವಾಸಿ, ಅಗಳಿ, ಅಮೃತೂರು ; ಬೆಳಧರ, ಬೆಳ್ಳಿಯಬಟ್ಟಲು, ಬೆಳವಿ, ನೆಲಮಾವ, ಹಗರಿ; ತಳಕು, ಬೆಳುಗೊಳ, ಪಿರಿಚಾಜಿಯರು, ಬಿಳಿಗೆರೆ, ಹೆಬ್ಬಾಲೆ ;