ಪುಟ:ಚೆಲುವು.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ನನ್ನ ತಂದು ಈ ಜಗದೊಳಿಟ್ಟವನೆ ನನ್ನಿ ಯಾವುದೆಂಬುದನ್ನು ತೋರಿಸು ; ನಿನ್ನ ದಾರಿಯಲಿ ಬಾಳ ನಿಲ್ಲಿಸು ; ಚೆನ್ನ ವಪ್ಪವೊಲು ಅದನ್ನು ಬೆಳೆಯಿಸು. Ly