ಪುಟ:ಜೀರ್ಣವಿಜಯನಗರಾದರ್ಶನಂ .djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶo ೧೩ wnAnunnqvynsvvvvvvvvvownqwwwnMorinnwww ಪತ್ನಿಯರು ಆತನು ಮೃತನಾದ ಅವನ ಶವದೊಂದಿಗೆ ಅಗ್ನಿ ಪ್ರವೇಶ ನಿ ಯಿಸಿಕೊಂಡಿದ್ದಾರೆ. ಸಂವತ್ಸರದಲ್ಲಿ ಬಂದಾನೊಂದು ಕಾಲದಲ್ಲಿ ತಮ್ಮ ಮನೆದೇವತೆಯಾಗಿ ಪೂಜಿಸುವ ವಿಗ್ರಹವನ್ನು ಎರಡು ರಥಗಳ ಮಧ್ಯದಲ್ಲಿಟ್ಟು ಪಟ್ಟಣದ ಬೀದಿ ಗಳಲ್ಲಿ ಮೆರವಣಿಗೆ ಮಾಡುವರು. ಹರೆಯದ ಹುಡುಗಿಯರು ದಿವ್ಯವಸ್ತು ಲಂಕಾರಭೂಷಿತೆಯರಾಗಿ ದೇವರನ್ನು ಕುರಿತು ಹಾಡುಗಳನ್ನು ಹಾಡುತ್ತಾ ಹಿಂಬಾಲಿಸಿ ಬರುವರು. ಅನೇಕರು ಭಕ್ಖಾವೇಶಪರವಶರಾಗಿ ದೇವರ ರಥಚಕ್ರಗಳ ಕೆಳಗೆ ಬಿದ್ದು ಮೃತಿಹೊಂದಿದರೆ ಭಗವಂತನು ಮೋಕ್ಷ ವನ್ನು ಕೊಡುವನೆಂಬ ನಂಬುಗೆಯಿಂದ ಅಮೇರೆಗೆ ಮಾಡಿ ಚಿತ್ರಣಗಳನ್ನು ಕಳೆದುಕೊಳ್ಳುವರು. ಮತ್ತೆ ಕೆಲವರು ಕೊರಳಿಗೆ ಉರುಲುಹಾಕಿಕೊಂಡು ರಥಕ್ಕೆ ಕಟ್ಟಿಕೊಂಡು ಬಾಧೆಪಡುತ್ತ ಪ್ರಾಣಗಳನ್ನು ಬಿಡುವರು. ಆ ಜನರು ವರ್ಷಕ್ಕೆ ಮರು ದೊಡ್ಡ ಹಬ್ಬಗಳನ್ನಾಚರಿಸುವರು. ಅವುಗಳಲ್ಲಿ ಬಂದು ಹಬ್ಬದದಿನ ಆಬಾಲವೃದ್ಧರಾದ ಸ್ತ್ರೀಪುರುಷರೂ ನದಿಗಳಲ್ಲಿ ಯ ಸಮುದ್ರಗಳಲ್ಲಿಯ ಸ್ನಾನಗಳನ್ನು ಮಾಡಿ, ನೂತನವಸ್ತ್ರಗಳನ್ನು ಧರಿಸಿ, ಶುಜವ್ರತರಾಗಿ ಭಜನೆಗಳನ್ನೂ, ನರ್ತನಗಳನ್ನೂ, ಆತನಗಳನ್ನೂ ಮಾ ಡುತ್ತ ಮರುರಾತ್ರಿಗಳನ್ನು ಕಳೆಯುವರು, ಮತ್ತೊಂದು ಹಬ್ಬದದಿನ ದೇವಾಲಯಗಳ ಒಳಗೂ, ಹೊರಗೂ, ದೀಪಾರಾಧನೆಗಳನ್ನು ಮಾಡುತ್ತಿರು ವರು. ಮರನೇ ಹಬ್ಬವು ನವರಾತ್ರಿಯತನಕ ಜರುಗಿಸಲ್ಪಡುವುದು. ಆ ದಿನಗಳಲ್ಲಿ ಬೀದಿಗಳಲ್ಲಿ ಕಂಭಗಳನ್ನು ನಿಲ್ಲಿಸಿ ಅವುಗಳ ಕೊನೆಗೆ ವಿಧವಿಧ ವರ್ಣದ ವಸ್ತ್ರಗಳನ್ನೂ ಬರೀಬಟ್ಟೆಗಳನ್ನೂ ಕಟ್ಟುವರು, ಮತ್ತು ಒಂದೊಂ ದುದಿನ ಸಮಸ್ತ ಭೂತಗಳನ್ನೂ ಸಮದೃಷ್ಟಿಯಿಂದ ನೋಡುವ ಒಬ್ಬೊಬ್ಬ ಭಕ್ಕವರ್ ನನ್ನು ಆ ಕಂಭಗಳ ತುದಿಯಲ್ಲಿ ಕುಳ್ಳಿರಿಸಿ, ಅವನನ್ನು ನಾನಾ ವಿಧವಾದ ಹಣ್ಣುಗಳಿಂದ ಹೊಡೆಯುತ್ತಿರುವರು. ಆ ಸೆಟ್ಟುಗಳನ್ನು ಅವರು ಬ ಬ W)