ಪುಟ:ಜೀರ್ಣವಿಜಯನಗರಾದರ್ಶನಂ .djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶo ೪೧ ಮತ್ತೊಂದು ಈಶಾನ್ಯಕ್ಕೆ ಹಂಪೆಗೂ ಹೋಗುವುದು, ಇಲ್ಲಿ ಬಂದು ಸಾಯರು ಕಟ್ಟೆಯ, ಗ್ರಾಮದ ಮಾರ್ಗಗಳನ್ನು ತಿಳಿಸುವ ಮರದ ಕೈ ಕಂಭವೂ ಇರುವುವು. ಪೂರ್ವದಿಕ್ಕಿನ ದಾರಿಯಲ್ಲಿಯೆ ಹೋದರೆ ಕಮಲಾಪುರವನ್ನು ಸೇರಬಹುದು.

ಕಮಲಾಪುರದಿಂದ ಹೊಸಪೇಟೆಗೆ ಏಳು ಮೈಲಿಗಳ ದೂರವಿರು ವುದು. ಈ ಕಮಲಾಪುರದಲ್ಲಿ ಪ್ರಯಾಣಿಕರು ಇಳಿಯುವುದಕ್ಕೆ ಬಂದು ಸತ್ರ ವಿರುವುದು, ಇದು ಪೂರಕಾಲದಲ್ಲಿ ಒಂದು ಪ್ರಾಚೀನ ಮಂಟಪವಾ ಗಿತ್ತು. ಬಳ್ಳಾರಿಯಲ್ಲಿ ಕಲೆಕ್ಟರಾಗಿ ಇದ್ದ ಮಾನ್ಸಿರ್ ಸಾಹೇಬರು ಈ ಮಂಟಪವನ್ನು ಸತ್ಯವಾಗಿ ಮಾರ್ಪಡಿಸಿ ಲೋಕಲ್ ಬೋರ್ಡಿನವರ ವಶಕ್ಕೆ ಕೊಟ್ಟರು. ಮತ್ತು ಈ ಗ್ರಾಮದಲ್ಲಿ ಒಂದು ಪೋಸ್ಟ್ ಆಫೀಸ್, ಬಂದು ಪೋಲೀಸ್ ಸ್ಟೇಷನೂ ಇರುವುವು. ಇಲ್ಲಿಯ ಭಾಷೆ ಕನಡ, ಜೀer-ವಿಜ ಯನಗರವನ್ನು ನೋಡಲಪೇಕ್ಷಿಸುವವರು ಈ ಸತ್ಯವನ್ನು ಬಿಡದಿಮನೆ ಯಾಗಿ ಮಾಡಿಕೊಂಡರೆ ಮುಂದೆ ಹೇಳುವ ನಾಶನಸ್ಥಳಗಳನ್ನು ನೋಡಲು ಅನುಕೂಲವಾಗಿರುವುದು.

- ಸತ್ರದಿಂದ ಉತ್ತರದಿಕ್ಕಿಗೆ ಊರಹೊರಗೆ ಹೊರಟು ಅಲ್ಲಿಂದ ಪೂರ್ವದಿಕ್ಕಿಗೆ ಸುಮಾರು ಒಂದುವರೆಮೈಲು ದೂರ ಹೋದರೆ ಅಲ್ಲಿ ಪಟ್ಟಾಭಿರಾಮಸ್ವಾಮಿಯ ದೇವಾಲಯವು ಕಾಣಬರುವುದು, ಇದರ ಸಿಂಹ ದ್ವಾರವು ಪೂರಾಭಿಮುಖವಾಗಿರುವುದು, ಈ ದೇವಾಲಯವು ಬಹು ದೊಡ್ಡದಾಗಿಯ, ಉಳಿದ ದೇವಾಲಯಗಳ೦ತ ಶಿಲಾನಿರ್ಮಿತಾಕಾರ ವುಳ್ಳದ್ದಾಗಿಯೂ, ವಿಗ್ರಹಹೀನವಾಗಿಯೂ ಇದೆ. ಪ್ರಕಾರದೊಳಗೆ ಆಳವಾಗಿ ನೀರಿಲ್ಲದ ಹಾಳುಬಾವಿಯೊಂದಿರುವುದು, ಗರ್ಭಗೃಹಕ್ಕೆ ದಕ್ಷಿಣ ದಲ್ಲಿ ಬಂದು ಮಂಟಪವಿರುವುದು, ಇದರಲ್ಲಿ ಒಂದೊಂದು ಸಂಭವೂ 20-12 ಚಿಕ್ಕ ಸ್ತಂಭಗಳು ಒಂದೇ ಶಿಲೆಯಲ್ಲಿ ಕೆತ್ತಲ್ಪಟ್ಟಿವೆ, ಈ ಆಲ 6.