ವಿಷಯಕ್ಕೆ ಹೋಗು

ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭವಿಷ್ಯ ಪುರಾಣ ಇಟ್ಟು ಮತ್ತೊಂದು ವಿಶ್ವದ ಕಡೆಗೆ ಮನಸ್ಸನ್ನು ಹಾಕಬಹುದು. ಅಲ್ಲಿ ಅವನು ಇದಕ್ಕೂ ಹೆಚ್ಚು ಸುಂದರವಾದ ವಿಶ್ವವನ್ನು ತಯಾರಿಸಬಹ ದು. ದೇವರ ಲೀಲೆಯನ್ನು ಯಾರು ಹೇಳಬಲ್ಲರು ? ವಾಚಕರೇ ನಮ್ಮ ಈ ಕಾಲಜ್ಞಾನವು ಸುಳ್ಳೆಂದು ಕಂಡುಹಿಡಿದು ಹೇಳುವುದಕ್ಕೆ ಉಳಿಯುವವರಾರು ?