ವಿಷಯಕ್ಕೆ ಹೋಗು

ಪುಟ:ಜ್ವರ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫ ದ್ರಾಕ್ಷಿ, ಕಹಿಪಡುವಲು, ಬೇವು, ಜೇಕಿನಗಡ್ಡೆ, ಕಡು ಮುರುಕನ ಬೀಜ, ತ್ರಿಫಳ ಇವುಗಳ ಕಷಾಯವು ದಿನಾಲು ಬರುವಜ್ವರಕ್ಕೆ ಕಟ್ಟಿನ ಉಪಾ ಯವಾಗಿವೆ. ೬ ಶಿರಿಲೈಲದ ಗಿಡ, ಬ್ರಹ್ಮದಂಡಿ ಇವುಗಳ ರಸವನ್ನು ಮುಗಿನಲ್ಲಿ ಹಿಂಡಿದರೆ ದಿನಾಲು ಬರುವ ಜ್ವರ ನಿಲ್ಲುತ್ತವೆ. - ೬ ಅವರೇಕಾಳಷ್ಟು ನವಸಾಗರದ ಪುಡಿ ಕಳೊಂಡು ಸಕ್ಕರೆಯೊಡನೆ ದಿನಕ್ಕೆರಡುಸಾರೆಯಂತೆ ೩ ದಿನ ಕೊಡಬೇಕು. ಖಂಡಿತವಾಗಿ ಈ ಜ್ವರ ನಿಲ್ಲುತ್ತವೆ. - ೮ ಕಟುಕರೋಣಿ, ಬಾಳದಬೇಕು, ಹವೀಜ, ದೀಪದಾ ಇವುಗಳ ಕಷಾಯದಿಂದ ಸರತಿಯಿಂದ ಬರುವ ಜ್ವರಗಳ ನಿವಾರಣವಾಗುತ್ತವೆ, ೯ ..ದು ಣಿಕ ಯಲೆಯ ರಸವನ್ನು ಶಕ್ತಿಮಾನಕ್ಕನುಸರಿಸಿ ಒಂದೂಕಾಲು ತಲೆಯ ವರೆಗೆ ಮೊಸರಿನಳಗೆ ಕಟ್ಟರೆ ದಿನಾಲು ಬರುವ ಜ್ವರ ನಿಲ್ಲುತ್ತವೆ. ೧೦ ಗಂಡೆಕ್ಕೆಯ ೫ ಹೂವುಗಳನ್ನು ಬೆಲ್ಲದೊಡನೆ ಅರೆದು ಕೊಟ್ಟರೆ, ಈ ಜ್ವರ ನಿಲ್ಲುತ್ತವೆ. (೫) ಎರಡು ದಿನಗಳಿಗೊಮ್ಮೆ ಬರುವ ಜ್ವರ. ಲಕ್ಷಣ:- ಜ್ವರಗಳ ವೇಗವು ಟಂಕದೊಳಗಿಂದಲೂ, ಬೆನ್ನಹುರಿ ಯಿಂದ ಪ್ರಾರಂಭವಾಗುತ್ತದೆ, ಉಳಿದ ಲಕ್ಷಣಗಳೆಲ್ಲ ದಿನಾಲು ಬರುವ ಜ್ವರದಂತೆಯೇ ಇರುತ್ತವೆ, ಉಪಾಯಗಳು ೧ ಜಾಡಿನಬಲೆಯ ನೂಲಿನ ಬಾಡಿ ಎಳ್ಳೆಣ್ಣೆಯಲ್ಲಿ ತಯಿ ದೀಪ ಹಚ್ಚಿ ಅದರ ಕಾಡಿಗೆ ಹಿಡಿದು ಅದರ ಅಂಜನವನ್ನು ರೋಗಿಗೆ ಹಚ್ಚಿದರೆ ಈ ಜ್ವರ ನಿಲ್ಲುತ್ತವೆ. - ೨ ಶುದ್ಧ ಇಂಗಳೀಕ ಮತ್ತು ನೇಪಾಳದ ಬೇರ) ಇವುಗಳ ೧ ಗುಂಜಿತಕ ಜರ್ಣವನ್ನು ವೀಳ್ಯದೆಲೆಯಲ್ಲಿ ಇಲ್ಲವೆ ಚೇನತುಪ್ಪದಲ್ಲಿ ಕೊಟ್ಟರೆ ದಿನಾಲು ಬರುವ ಜ್ವರ, ಎರಡು ದಿನಕ್ಕೊಮ್ಮೆ, ಮರು ದಿನಕ್ಕೊಮ್ಮೆ, ನಾಲ್ಕು ದಿನಕ್ಕೊಮ್ಮೆ ಬರುವ ಚಳಿಜ್ವರಗಳ ನಾಶವಾಗುತ್ತದೆ, - ೩ ಲೆಕ್ಕಿ ಹಾಗು ಗಾಯದ ಬೇರುಗಳು ಕವಿವಾರ ಬೆಳಿಗ್ಗೆ ಶುಚಿರ್ಭೂತ ವಾಗಿ ತಂದು ನಡಕ್ಕೆ ಕಟ್ಟಿದರೆ ಈ ಜ್ವರ ನಿಲ್ಲುತ್ತವೆ. ಬಿಳೆಕಣಗಳ ಆಧವಾ ಗಂಡೆಕ್ಕಿಯ ಬೇರನ್ನು ಕಟ್ಟಿದರೂ ನಿಲ್ಲತ್ತವೆ. ೪ ಅಡಸಾಲ, ಕಹಿಪಡುವಲು, ತ್ರಿಮಳ, ದ್ರಾಕ್ಷಿ, ಬೇವು, ಕಕ್ಕೆಕಾಯಿ