ಪುಟ:ಜ್ವರ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Bಳು ಇವಗಳ ಕಷಾಯದಲ್ಲಿ ಜೇನು ಮತ್ತು ಸಕ್ಕರೆ ಹಾಕಿ ಕಡುವದ ರಿಂದ ಎರಡು ದಿನಕ್ಕೊಮ್ಮೆ ಬರುವ ಜ್ವರಗಳ ನಿವಾರಣವಾಗುತ್ತದೆ, ೫ ಲಿಂಬಿ ಹೋಳುಗಳನ್ನು ನೀರಲ್ಲಿ ಹಾಕಿ ಕಷಾಯ ಮಾಡಿ, 4 ಇಲ್ಲವೆ ೭ ದಿನ ಕಟ್ಟರೆ ಉತ್ತಮ ಗುಣ ಬರುತ್ತದೆ. - ೬ ಎಲ್ಲ ಸರತಿಯ ಬಳಿಕಗಳಲ್ಲಿಯ ವಾಂತಿಯ ಔಷಧಕಟ್ಟು ಕಾರಿಸಬೇಕು. ಇದರಿಂದ ಹಿತವಾಗುತ್ತದೆ. - ೭ ಬೆಂದ ಬೇರಿನ ಮೇಲಿನ ತೊಗಟೆಯ ಕಷಾಯದಲ್ಲಿ ಜೇನುತುಪ್ಪ ಹಾಕಿ ಕೊಟ್ಟರೆ ಚೆನ್ನಾಗಿ ಗುಣ ಕಂಡು ಬರುತ್ತದೆ. (೬) ಮೂರರ ಚಳಿಜ್ವರ. ಅಕ್ಷಣ:-ಇದರಲ್ಲಿ ಮರು ಪ್ರಭೇದಗಳುಂಟು, ಕಫ, ಪಿತಾತ್ಮಕ ನರಕ ಚಳಿಜ್ವರಗಳಿದ್ದರೆ ಅವು ನಡ ಹಾಗು ಬೆನ್ನಿನ ಎಲವುಗಳಲ್ಲಿ ಹುಟ್ಟಿ ಬಳಿಕ ಶರೀರವನ್ನೆಲ್ಲ ವ್ಯಾಪಿಸುತ್ತವೆ. ವಾತ ಕಫಾತ್ಮಕವಾಗಿದ್ದರೆ ಬರೇ ಬೆನ್ನಿ ನಲ್ಲಿಯೇ ಹುಟ್ಟುತ್ತದೆ. ವಾತ-ಪಿತ್ತ ಜನ್ಯವಾಗಿದ್ದರೆ ತಲೆಯೊಳಗಿಂದ ಉತ್ಪನ್ನ ವಾಗುತ್ತವೆ. ಉಪಾಯಗಳು , ೧ ಅಮೃತಬಳ್ಳಿ, ಬೇಕಿನಗಡ್ಡೆ, , ಚಂದನ, ಬಾಳದಬೇರು, ಹವೀಜ, ಶುಂಠಿ ಇವಗಳ ಕಷಾಯದಲ್ಲಿ ಜೀನಪ್ಪ ಸಕ್ಕರೆ ಹಾಕಿ ಕೊಡಬೇಕು. ಇದು ಅತ್ಯುತ್ತಮ ಔಷಧವಾಗಿದೆ, ೨ ರಕ್ತಚಂದನ, ಹವೀಜ, ಶುಂಠಿ, ಬಾಳದಬೇರು, ಹಿಪ್ಪಲಿ, ಜೇಕಿನ ಗಡ್ಡೆ ಇವುಗಳ ಕಷಾಯದಲ್ಲಿ ತೀವತುಪ್ಪ ಕಲ್ಲುಸಕ್ಕರೆ ಹಾಕಿಕೊಟ್ಟರೆ ವರರ ಚಳಿಜ್ವರ ನಿಲ್ಲುತ್ತವೆ. ೩ ರವಿವಾರ ದಿವಸ ಈಗಾಲೇ ಬೇಕುಶಂದು ಕೆಂಪು ನಲಿನಿಂದ ಟೆ೦ಂಕಕ್ಕೆ ಕಟ್ಟಬೇಕು. ಮರರ ಚಳಿಜ್ವರ ನಿಲ್ಲುತ್ತವೆ; ಆದರೆ ಈ ಈವಾ ಯವನ್ನು ಬಸು ಹೆಂಗಸರಿಗೆ ಮಾಡಕೂಡದು. ಆ ಚಳಿ ಬರುವದಕ್ಕಿಂತ ಮೊದಲು 4ರಿಂದ ೬ ಗುಂಜಿಯ ವರೆಗೆ ಶಕ್ತಿ. ಮಾನದಂತೆ ಪಟಕದ ಅರಳಿನ ಪುಡಿಯನ್ನು ನಾಲ್ಕು ಪಟ್ಟು ಸಕ್ಕರಿಯೊಡನೆ ಕಂಡ ಬೇಕು, ಮೇಲೆ ನೀರು ಕುಡಿಯಬಾರದು. ಬಹಳ ನೀರಡಿಕೆಯಾದರೆ ಹಾಲು ಕುಡಿಯತಕ್ಕದ್ದು, ಇದರಿಂದ ಪ್ರತಿಯೊಂದು ಪ್ರಕಾರದ ಚಳಿಜ್ವರಗಳು ಖಾತ್ರಿ ಪೂರ್ವಕ ನಿಲ್ಲುತ್ತವೆ. ಕೆಲವು ರೋಗಿಗಳಿಗಂತೂ ಈ ಔಷಧವನ್ನು