ಪುಟ:ಜ್ವರ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ ಅಳಲೆಕಾಯಿ, ತರದ ತೊಗಟೆ, ವ. ೧ಜಿ, ಆಲೇತಗಟೆ, ನಳ್ಳಿ ಚೆಟ್ಟು, ತರೀಕಾಯಿ, ಕಕ್ಕಿಕ ತಿಳುಲು, ಆಲದ ತೊಗಟೆ ಇವಗಳ ಕಷಾಯ ಮಾಡಿ ೫ Jಲಿ ಇಳಿಸಿ ಆರಿದ ಮೇಲೆ ಜೇನುತುಪ್ಪ ಹಾಕಿ ಕೊಂಡ ಬೇಕು, ರಾತ್ರಿಯಲ್ಲಿ ಅದನ್ನೇ ಏಕಾಡೆ ಮಾಡಿ ಕೊಡುವದು, - ೭ ೧ ತೊಲಿ ಕೃಷ್ಣಾಗಲು ಚಂದನವನ್ನು ೫ ತೂಲಿ ನೀರಲ್ಲಿ ತಯ್ಯು ಕಡತಕ್ಕದ್ದು. ೮ ಜ್ವರದೊಳಗಿನ ಅ೦ಶರ್ದಾಹಕ್ಕೆ: --- ೨ ತೊಲಿ ಕರೇ ಅಬೇಕು, ೨ ತೊಲಿ ದೀಪದಾ ಇವುಗಳ ಕತೆ » ಜು ಮಾಡಿ ೨-೨ ತಾಸಿಗೊಮ್ಮೆಯಂತೆ ಕುಡಿಸಬೇಕು, ಇದರಿಂದ ಅಂತರ್ದಾಹ, ಪಿಷ್ಟ, ದೀಪ ಇವುಗಳ ಶಮನವಾ ಗುತ್ತದೆ. ೯ ಹವೀಜ, ಜೀರಿಗೆ, ಕಪ್ಪಚಿನ್ನಿ ( ಕ೦ಕೊ೪) ಯಾಲಕ್ಕಿ, ಶಚೀರಿಗೆ, ಬಡೇಸೊಪ್ಪು, ಬಾಳದಬೇಕು ಇವನ್ನು ಸಮಭಾಗ ತಕೊಂಡು ವಸ್ತ್ರಗಳ ಚೂರ್ಣ ಮಾಡಿ ಗಲಾಬಿ ನೀರಲ್ಲಿ ತ' ಬಿಸಿ ಅರೆದು ಕಡಲೇಕಾಳಷ್ಟು ಗುಳಿಗೆ ಮಾಡಬೇಕು ಆ ಗಳಿಗೆಯನ್ನು ಕಲ್ಲ ಸಸಿಗಿ, ದೀಪದಾ ಇವುಗಳ ಕಪಾಯದಲ್ಲಿ ಇಟ್ಟರೆ ದಾಹಪೂರ್ವಕ ಔ ಗಳ ನಿವಾರಣವಾಗುತ್ತದೆ. ಇದೇ ಗುಳಿಗೆಯನ್ನು ಅಕ್ಕಿ ಕಚ್ಚಿನಲ್ಲಿ ಕೊಟ್ಟರೆ ಮಾತ್ರ ದಾಹವು ಶಮನವಾಗುತ್ತದೆ. (೭) ಗಂಭೀರ ಜ್ವರ, ಲಕ್ಷಣ:-ಅಂತರ್ದಾಹ, ನೀರಡಿಕ, ಪ್ರಬಲದೋಷ, ಉಬ್ಬಸ, ಒಣ ಕವನ್ನು ಮುಂತಾದ ಲಕ್ಷಣಗಳು ಯಾವ ಜ್ವರಗಳಲ್ಲಿರುತ್ತವೋ ಅವಕ್ಕೆ ಗಂಭೀರ ಜ್ವರವೆನ್ನುತ್ತಾರೆ. ಉಪಾಯಗಳು. ೧ 4 ಜ್ವರಗಳಿಗೆ ಎಲ್ಲ ಪಿತ್ಥ ಶಾಮಕ ಉಪಾಯ ಮಾಡಬೇಕು. ೨ ೨ ಗುಂಜಿ ಸುವರ್ಣನಾಕ್ಷಿ ಕಭಸ್ಮವನ್ನು ಖಾರಗೆಣಸಿನ ರಸ, ಜೇನುತುಪ್ಪಗಳೊಡನೆ ಕೂಡುವದು, ೩ ಸತಶೇಖರ ಮಾತ್ರೆಯನ್ನು ಅಲ್ಲದೆ ಕಸದಲ್ಲಿ ಕಲ್ಲುಸಕ್ಕರೆಯ ಪುಡಿ ಹಾಕಿ ಕೊಡಬೇಕು, ಪ್ರಮಾಣ:- ೧-೨ ಗುಂಜಿ ಮಾತ್ರೆಯನ್ನು ತಮ್ಮ ತಕ್ಕದ್ದು. ಜೇನತುಪ್ಪ, ನೆಲ್ಲಿಕಾಯಿ ಪಾಕ ಇವಗಳನ್ನಾದರಎ ಪ್ರಸಂಗ ಚಿತವಾಗಿ ಉಪಯೋಗಿಸತಕ್ಕದ್ದು,