ಪುಟ:ಜ್ವರ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನೆನೆಹಾಕಿ ಬೆಳಿಗ್ಗೆ ಅದರಲ್ಲಿ ಒಂದು ತಲಿ ಕಲ್ಲುಸಕ್ಕರೆ, ಅರ್ಧ ತೊಲಿ ಚೇನತುಪ್ಪ ಬೆರಸಿ ಕೊಟ್ಟರೆ ಧಾತುಸ್ರಾವವು ಕಟ್ಟಾಗುತ್ತದೆ. ಸಪ್ತಧಾತುಗತ ಜ್ವರಗಳ ಸಾಧ್ಯಾ ಸಾಧ್ಯ ವಿಚಾರವು, ರಸ, ರಕ್ತ, ಮಾಂಸ, ಮೇದ ಈ ಧಾತುಗತ ಜ್ವರಗಳು ಔಷಧದಿಂದ ಗುಣವಾಗುತ್ತವೆ; ಆಸ್ತಿ ವುಚ್ಚಾಗತ ಜ್ವರಗಳು ದುಸ್ಸಾಧ್ಯಗಳು; ಮತ್ತು ಶುಕ್ರ ಧಾತುಗಳ ಜ್ವರ ಬಂದರೆ ಮರಣ ಬರುವದು ಖಂಡಿತವು. ೩೪ ಜೀರ್ಣಜ್ವರ (ಅಸ್ಥಿ ಜ್ವರ.). ಲಕ್ಷಣ:- ಮೊದಲು ತಿ: ಜ್ವರ ಒ೦ದು ೨೧ ದಿನಗಳಾದನಂತರ, ಸಣಣ್ಣಾಗಿ ಮೈಯಲ್ಲಿ ಉಳಿಯುತ್ತದೆ ಅದರಿಂದ ಹೊಟ್ಟೆಯೊಳಗೆ ನೀರು ಗಂಟು, ನೀರು ಬಿಲ್ಲೆಗಳಾಗಿ ಜರಾಯು ಮಂದವಾಗುತ್ತದೆ. ಇಂಥ ಜ್ವರ ಗಳಿಗೆ ಜೀರ್ಣ ಜ್ವರವೆಂಬ ಹೆಸರು. ಈ ಜ್ವರಗಳ ಬಗ್ಗೆ ಮನಸರಿ ಮಾಡಿದರೆ ಮುಂದೆ ಪಾಂಡು, ಕ್ಷಯ, ಉದಕ ಮುಂತಾದ ಮಹಾ ರೋಗಗಳಾಗುತ್ತವೆ. ಜೀರ್ಣಜ್ವರದಲ್ಲಿ ದಿನದಿನಕ್ಕೆ ಆಹಾರವು ಕಡಿಮೆಯಾಗಹತ್ತುತ್ತದೆ. ಅನ್ನವು ಜೀರ್ಣಿಸಿದಾಗುತ್ತದೆ ವ.ಲಾವರೋಧವಾಗುತ್ತದೆ. ಎಲುವುಗಳು ಬೇಗಾ ಗುತ್ತವೆ. ಬಾಯಿಗೆ ನೀರೆಂಡೆಯತ್ತದೆ. ಶುಕ್ರ ಇಲ್ಲವೆ ರಜ ಧಾತುಗಳು ನೀರಾಗಿ ಕ್ಷೀಣವಾಗುತ್ತವೆ. ಜೀರ್ಣ ಜ್ವರದಿಂದ ಒಮ್ಮೆಲೆ ಹೆಚ್ಚಾಗಿ ತ್ರಾಸವಾ ಗದಿದ್ದರೂ, ಒರ ಬಕುತ್ತ ಹೆಜ್ಜೆಚು ಪೀಡೆಗಳನ್ನುಂಟುಮಾಡುತ್ತಾ ಕಡೆಗೆ ಪ್ರಾಣನಾಶಕ ರೋಗವುಂಟಾಗಲಿಕ್ಕೆ ಕಾರಣವಾಗುತ್ತದೆಜೀರ್ಣಜ್ವರದ ರೋಗಿಯು ಉಪವಾಸ-ಲಂಘನಗಳನ್ನು ಮಾಡಕೂಡದು; ದುತ್ತು ಅವನಿಗೆ ಜನನ-ವಿರೇಚನಾದಿ ಉಪಾಯಗಳನ್ನು ಮಾಡಿಸಬಾರದು. ಉಪಾಯಗಳು. ೧ ೧೦ಾಲಿ ಶಾಜೀರಿಗಿ, ೨೧೩ಲಿ ಬೀಜತೆಗೆದಉತ್ತತ್ತಿ, ಇತಲಿ ಜೀರಿಗಿ ಕೂಡಿಸಿ ಕುಟ್ಟಿ ಅಡಿಕೆಯಷ್ಟು ಗಳಿಗೆ ಮಾಡಿ ದಿನಾಲು ಬೆಳಗು-ಸಾಯಂಕಾಲ ಗಳಲ್ಲಿ ೧-೧ ಗುಳಿಗೆಯಂತೆ ೨೧ ದಿನ ತಕ್ಕೊಳ್ಳತಕ್ಕದ್ದು, ೨ ಪತ್ರಿಬೇರು ಇಲ್ಲವೆ ಜಾಜೀಬಳ್ಳಿಯ ದೇರುಗಳ ಕಷಾದವನು ಹಾಲಲ್ಲಿ ಕದಡಿ ೨೧ ದಿನ ತಂಡಗೆ, ಪಕ್ಷ ಹಾಗು ಕಣವಾದ ಜೀರ್ಣಜ್ವರಗಳ ನಿವಾರಣವಾಗುತ್ತದೆ. 4 ಕಟುಕರಣಿಯ ಪ್ರತಿಯನ್ನು ಮುಂಜಾವು-ಸಂಜೆಗಳಲ್ಲಿ ಜೇನ. ಪ್ಪ