ವಿಷಯಕ್ಕೆ ಹೋಗು

ಪುಟ:ಜ್ವರ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-{ fi೨೦ } ದೊಡನೆ ೬ ಇಲ್ಲವೆ ೧೪ ದಿನ ನೆಕ್ಕಿಸತಕ್ಕದ್ದು, ೪ ೧|| ಮಾಸಿ ಜೀರಿಗಿಪುಡಿ ಮತ್ತು ಅರ್ಧ ತಲಿ ಹಳೇಬೆಲ್ಲ ಇವುಗಳನ್ನು ಕೂಡಿಸಿ ಗುಳಿಗೆ ಮಾಡಿ ಎರಡು ಹೊತ್ತು ತಿನ್ನಬೇಕು. ಮೇಲೆ ನೀರು ಕುಡಿಸ ಲಾಗದು, ೧೪ ಇಲ್ಲವೆ ೨೧ ದಿವಸ. ೫ ಎಳೇ ಪತ್ರಿಕಾಯಿ, ಕುರೆಸಾನಿ ಅಜ್ಞಾನ, ಟಕ್ಕರಿಕೆ, ಅಗಳಶ.೦೬, ಲೋಧನಚಕ್ಕಿ ಇವುಗಳ ಕಥೆ-ನಿಕಧೆಗಳಿಂದ ಜೀರ್ಣಜ್ವರ, ಹೊಟ್ಟೆ ಕೂಲಿ, ತಲೆಶಲಿ, ಉಬ್ಬಸ, ಒಣಕವು ಮುಂತಾದವುಗಳ ನಾಶವಾಗುತ್ತದೆ. ದಿವಸ ೧೪, ೬ ೧ಪಾಲು ಹಿಪ್ಪಲಿ, ೨ಪಾಲು ಹಳೇಬೆಲ್ಲ ಕೂಡಿಸಿ ಕುಟ್ಟಿ ಅಡಿಕೆಯನ್ನು ಗುಳಿಗೆ ಮಾಡಿ ಬೆಳಗು-ಸಾಯಂಕಾಲಗಳಲ್ಲಿ ೧-೧ ಗುಳಿಗೆಯನ್ನು ತಿನ್ನಬೇಕು, ದಿವಸ ೧೪-೨೧, ಇದರಿಂದ ಜೀರ್ಣಜ್ವರ, ಅಗ್ನಿ ಮಾಂದ್ಯ, ಅಜೀರ್ಣ, ಕಾಮ, ಅರಚಿ, ಕೃಪ, ಶ್ವಾಸ ಮುಂತಾದವುಗಳ ನಾಶವಾಗುತ್ತದೆ. ೭ ಅಮೃತಬಳ್ಳಿಯ ಕಷಾಯದಲ್ಲಿ ಹಿಪ್ಪಲಿಪುಡಿ ಹಾಕಿ ೧೪ ಇಲ್ಲವೆ ೨೧ ದಿವಸ ಕೊಟ್ಟರೆ ಕಫಯುಕ್ತ ಜ್ವರದ ನಿವಾರಣವಾಗುವದು. ೮ ಅಮತಬಳ್ಳಿ, ನೆಗ್ಗಿ ಮುಳ್ಳು, ಸುಂಠಿ ಇವುಗಳ ಕಪಾಯದಲ್ಲಿ ಜೇನ ತುಪ್ಪ, ಸಕ್ಕರೆ ಹಾಕಿ ೭ ಇಲ್ಲವೆ ೧೪ ದಿವಸ ಕೊಟ್ಟರೆ ಜೀಣ೯ಜ್ವರಗಳ ನಿವಾರಣ ವಾಗಿ ಧಾಶುವೃದ್ಧಿಯಾಗುತ್ತದೆ. ಹಸಿವೆ ಹೆಚ್ಚುತ್ತದೆ. ೯ ಸೈಂಧಲವಣ, ಪಾದೇಲವಣ, ಡಿಕ್ಕಿ ನಲಿ, ಕಟುಕರಣಿ ಇವನ್ನು ೩೩ ಮಾಸಿ, ಇಂಗು ೧ ವಾಸಿ, ವಿಷಖಜಣ್ಣರ ವಾಸಿ, ಉತ್ತತ್ತಿ ೧, ಲವಂಗ ೭ ಇವಗಳ ಪುಡಿ ಮಾಡಿ, ಅದರಲ್ಲಿಯ) ಆರ್ಧ ಪುಡಿಯನ್ನು ಹುರಿದು, ಇನ್ನರ್ಧ ಹಾಗೆ ಇಟ್ಟು ಕೂಡಿಸಿಡಬೇಕು. ಈ ಚೂರ್ಣವನ್ನು ಶಕ್ತಿಮಾನ ದಂತೆ ೧ ತೊಲಿಯ ವರೆಗೆ ನೀರಲ್ಲಿ ಕಲಿಸಿ ಅದರಲ್ಲಿ ಕಾದಹಂಚಿನಬಿಲ್ಲಿ ಎದ್ದಿ ತಕೊಳ್ಳತಕ್ಕದ್ದು. ದಿವಸ ೬, ೧೦ ಚಲೋ ಅಮೃತಬಳ್ಳಿಯ ೪ ಕೂಲಿ ಕಡ್ಡಿಗಳನ್ನು ಜೆಜ್ಜಿ ರಾತ್ರಿ ನೀರಲ್ಲಿ ನೆನೆಹಾಕಿ ಬೆಳಿಗ್ಗೆ ಆ ನೀರನ್ನು ಸೋಸಿ ಕುಡಿದರೆ ಜೀರ್ಣರ ನಿಲ್ಲುವವು. ೧೧ ಸಂಡಿಗುಂಬಳದ ಪಾಳ, ಜೀರಿಗಿ ಪಾಕ, ಖಜ ರವಾಕ, ಬಾದಾಮಿ ಪಾಕ ಇವುಗಳಲ್ಲಿಯ ಯಾವದಂದು ಪಾಕವನ್ನು ೨೧ ದಿವಸ ತೆಗೆದುಕೊ ಬೇಕು. (ಪಾಕ ಮಾಡುವ ಕೃತಿಯನ್ನು ಚಿ, ಪ್ರ. ಗ್ರಂಥದ ಪಾಕ ಪ್ರಕರಣದಲ್ಲಿ ನೋಡಿರಿ.)